Puneeth Rajkumar: ಅಪ್ಪು ಅವರನ್ನು ಟೀಕೆ ಮಾಡೋ ಜನರೇ ಅವರು ಯಾವೆಲ್ಲ ಜನಸೇವೆ ಮಾಡಿದ್ರು ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್!

Puneeth Rajkumar ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದಷ್ಟು ದಿನ ಜನಸೇವೆಯಲ್ಲಿ ತೊಡಗಿಕೊಂಡಿದ್ದರು. ಬೇರೆ ಯಾರೇ ಆಗಿದ್ದರೂ ಕೂಡ ಪ್ರಚಾರಕ್ಕಾಗಿ ಇದನ್ನು ಮೀಡಿಯಾ ತುಂಬೆಲ್ಲ ಸಾರುತ್ತಿದ್ದರು. ಆದರೆ ಎಡಗೈಯಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎನ್ನುವ ರೀತಿಯಲ್ಲಿ ಎಲ್ಲಾ ಕೆಲಸಗಳನ್ನು ಕೂಡ ಅಪ್ಪು ಅವರು ಗೌಪ್ಯವಾಗಿ ಇಟ್ಟಿದ್ದರು. ಅದಕ್ಕಾಗಿಯೇ ತಾನೇ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ(Karnataka Ratna Award) ನೀಡಿ ಗೌರವಿಸಿರುವುದು. ಹೀಗಿದ್ದರೂ ಕೂಡ ಕೆಲವು ಕಿಡಿಗೇಡಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth … Continue reading Puneeth Rajkumar: ಅಪ್ಪು ಅವರನ್ನು ಟೀಕೆ ಮಾಡೋ ಜನರೇ ಅವರು ಯಾವೆಲ್ಲ ಜನಸೇವೆ ಮಾಡಿದ್ರು ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್!