Appu: ಬರ್ತಡೆ ದಿನಾನೆ ಬಿಡುಗಡೆಯಾಯಿತು ಅಪ್ಪು ಹೊಸ ಸಿನಿಮಾದ ಪೋಸ್ಟರ್! ಅಭಿಮಾನಿಗಳು ಫುಲ್ ಖುಷ್.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಮಾರ್ಚ್ 17ರಂದು ಅವರ ಅಭಿಮಾನಿಗಳು ಸಮಾಜ ಸ್ಥಳದಲ್ಲಿ ಲಕ್ಷಾಂತರ ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಪ್ಪು(Appu) ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಗಂಧದಗುಡಿ(Gandhada Gudi) ಡಾಕ್ಯುಮೆಂಟರಿ ಸಿನಿಮಾದ ಪ್ರಸಾರವು ಕೂಡ ಆರಂಭವಾಗಿದೆ. ಪುನೀತ್ ರಾಜಕುಮಾರ್(Puneeth Rajkumar) ಇಲ್ಲದೆ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ನಿಜಕ್ಕೂ ಕೂಡ ಅಭಿಮಾನಿಗಳಲ್ಲಿ ಬೇಸರವನ್ನು ತರಿಸಿದ್ದರು ಕೂಡ ಅವರಿಲ್ಲ ಎನ್ನುವ ಕೊರತೆಯನ್ನು … Continue reading Appu: ಬರ್ತಡೆ ದಿನಾನೆ ಬಿಡುಗಡೆಯಾಯಿತು ಅಪ್ಪು ಹೊಸ ಸಿನಿಮಾದ ಪೋಸ್ಟರ್! ಅಭಿಮಾನಿಗಳು ಫುಲ್ ಖುಷ್.