ಓಡಾಡೋಕೆ ಪುನೀತ್ ರಾಜ್‌ಕುಮಾರ್ ಕಿರಿ ಮಗಳು ವಂದಿತಾ ಬಳಸುವ ಕಾರಿನ ಬೆಲೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲ ಆಗಲಿ ಒಂದು ವರ್ಷಕ್ಕೂ ಅಧಿಕ ಸಮಯ ಮೀರಿ ಹೋಗಿದೆ. ಅಭಿಮಾನಿಗಳು ಹಾಗೂ ಅವರ ಸಿನಿಮಾದ ಪ್ರೇಕ್ಷಕರಾಗಿರುವ ನಮಗೆ ಅವರನ್ನು ಕಳೆದುಕೊಂಡಿರುವ ದುಃಖ ಇಷ್ಟೊಂದು ದೊಡ್ಡ ಮಟ್ಟಿಗೆ ಕಾಡುತ್ತಿದೆ ಎಂದರೆ ಇನ್ನು ಅವರ ಸ್ವಂತ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ದುಃಖ ಎಷ್ಟರ ಮಟ್ಟಿಗೆ ಕಾಡಿರಬೇಡ ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿ.

ಹೌದು ಮಿತ್ರರೇ ನಾವು ಮಾತನಾಡುತ್ತಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳಾಗಿರುವ ದ್ರತಿ ಹಾಗೂ ವಂದಿತ ಅವರ ಬಗ್ಗೆ. ಈಗಾಗಲೇ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಅಪ್ಪು ಅವರ ಮೊದಲ ಮಗಳಾಗಿರುವ ದೃಷ್ಟಿ, ವಿದೇಶದಲ್ಲಿ ಸ್ಕಾಲರ್ಶಿಪ್ ಮೇರೆಗೆ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

ಎರಡನೇ ಮಗಳಾಗಿರುವ ವಂದಿತ ಬೆಂಗಳೂರಿನಲ್ಲಿಯೇ ಈಗಾಗಲೇ ಎಸ್ ಎಸ್ ಎಲ್ ಸಿ ಮಾಡುತ್ತಿದ್ದು ಫಲಿತಾಂಶ ಕೂಡ ಉತ್ತಮವಾಗಿ ಮೂಡಿ ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಇಬ್ಬರೂ ಕೂಡ ತಂದೆಯ ಹೆಸರನ್ನು ಆಕಾಶದ ಎತ್ತರಕ್ಕೆ ಹಾರಿಸುವಂತಹ ಕೆಲಸವನ್ನು ಮಾಡುತ್ತಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Puneet rajkumar daughter vandita car

ಇನ್ನು ಇತ್ತೀಚಿಗಷ್ಟೇ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿಯನ್ನು ನೋಡಲು ಮಗಳಾಗಿರುವ ವಂದಿತ ತಮ್ಮ ಇನೋವಾ ಕ್ರಿಸ್ಟಾ ಕಾರಿನಲ್ಲಿ ಹೋಗಿದ್ದಾರೆ. ಇನ್ನು ಈ ಕಾರಿನ ಬೆಲೆ ಭರ್ಜರಿ 25 ಲಕ್ಷ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಅಪ್ಪು ಅವರ ಇಬ್ಬರು ಮಕ್ಕಳು ಕೂಡ ತಂದೆಯವರ ಕನಸನ್ನು ಈಡೇರಿಸುವಂತಹ ಕೆಲಸ ಮಾಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!