ಅಪ್ಪು ಸಮಾಧಿಗೆ ಬಾಡಿಗಾರ್ಡ್ ಚಲಪತಿ ಹೋಗಿ ಮಾಡಿದ್ದೇನು ಗೊತ್ತಾ? ಎಲ್ಲರೂ ಶಾಕ್!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಕೇವಲ ಸಿನಿಮಾದಲ್ಲಿ ಕ್ಷೇತ್ರದಲ್ಲಿ ಮಾತ್ರ ಅಲ್ಲದೆ ಸಾಮಾಜಿಕ ಕಾರ್ಯಗಳ ಕ್ಷೇತ್ರದಲ್ಲಿಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊಡುಗೆ ಅಪಾರವಾದದ್ದು ಹಾಗೂ ಅಸಮಾನ್ಯವಾದದ್ದು ಎಂದರೆ ತಪ್ಪಾಗಲಾರದು. ಅವರ ಮರಣ ನಂತರವೇ ಅವರು ಮಾಡಿರುವಂತಹ ಒಳ್ಳೆಯ ಕೆಲಸಗಳ ಪರಿಚಯ ಎಲ್ಲರಿಗೂ ಆದದ್ದು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹಲವಾರು ವರ್ಷಗಳಿಂದ ವೈಯಕ್ತಿಕ ಬಾಡಿಗಾರ್ಡ್ ಆಗಿ ಚಲಪತಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವೈಯಕ್ತಿಕ ಜೀವನ ಸಿನಿಮಾ ಛತ್ರಿಕರಣ ಹಾಗೂ ಎಲ್ಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೋದರು ಕೂಡ ಅವರ ಹಿಂದೆ ನೆರಳಾಗಿ ಅವರ ರಕ್ಷಣೆಗೆ ಅವರ ಬಾಡಿಗಾರ್ಡ್ ಚಲಪತಿಯವರು ನಿಲ್ಲುತ್ತಿದ್ದರು.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಒಂದು ವರ್ಷದ ಹಿಂದೆ ಅಕಾಲಿಕವಾಗಿ ಕಳೆದುಕೊಂಡಿದ್ದ ಸಂದರ್ಭದಲ್ಲಿ ಚಲಪತಿ ಅವರಿಗೆ ದಿಕ್ಕು ತೋಚದಂತಾಗಿ ಹೋಗಿತ್ತು ತಿನ್ನಬಹುದಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಚಲಪತಿ ಅವರು ದೊಡ್ಡಮನೆಯಿಂದ ಕೆಲಸವನ್ನು ಬಿಟ್ಟಿದ್ದಾರೆ ಎಂಬುದು ಕೂಡ ಮಾಧ್ಯಮದ ಸಂದರ್ಶನಗಳಿಂದ ತಿಳಿದು ಬಂದಿದೆ. ಪವರ್ ಸ್ಟಾರ್ ಅವರ ಪುಣ್ಯತಿಥಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೂ ಕೂಡ ಅವರು ತಮ್ಮ ಕುಟುಂಬದ ಜೊತೆಗೆ ಆಗಮಿಸಿದ್ದರು.

Puneet rajkumar bodyguard chalapati

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಜೀವಂತವಾಗಿದ್ದ ಸಂದರ್ಭದಲ್ಲಿ ಚಲಪತಿ ಅವರು ಬಾಡಿಗಾರ್ಡ್ ಆಗಿ ಇರಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಂದ ತಿಂಗಳಿಗೆ 75,000 ಸಂಬಳವನ್ನು ಪಡೆಯುತ್ತಿದ್ದರಂತೆ. ಕೇವಲ ಎಷ್ಟು ಮಾತ್ರವಲ್ಲದೆ ಚಲಪತಿ ಅವರ ಕುಟುಂಬದ ಹಾಗೂ ಚಲಪತಿಯವರಿಗೆ ಬೇಕಾಗಿರುವ ಸವಲತ್ತುಗಳನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೇ ನೋಡಿ ಮಾಡಿಸಿಕೊಟ್ಟಿದ್ದರಂತೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!