Actor prabhas: ಮನೆಯನ್ನು ಅಡವಿಟ್ಟು ಪ್ರಭಾಸ್ 21 ಕೋಟಿ ಸಾಲ ತೆಗೆದುಕೊಂಡಿದ್ದು ಏಕೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಹಾನಿ.

Actor Prabhas Why did Prabhas take a loan of 21 crores: ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್ (Darling Rebel star Prabhas) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಹುಬಲಿ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ದಂತಹ ಸ್ಟಾರ್ ನಟ. ರಾಜ ಮೌಳಿ (Raja Mauli) ಅವರ ನಿರ್ದೇಶನದ ಸಿನಿಮಾದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವಂತಹ ನಟ ರೆಬೆಲ್ ಸ್ಟಾರ್ ಪ್ರಭಾಸ್ ಎಂದರೆ ತಪ್ಪಾಗಲಾರದು. ಆದರೆ ಪ್ರಭಾಸ್ ಅವರ ಚಾರ್ಮ್ (Charm) ಬಾಹುಬಲಿ ಸಿನಿಮಾಗಳಂತೆ ಇನ್ನೂ ಉಳಿದಿಲ್ಲ ಎಂಬುದಾಗಿ ಹೇಳಬಹುದಾಗಿದೆ.

Actor Prabhas

ಹೌದು ಮಿತ್ರರೇ, ಬಾಹುಬಲಿ ಸರಣಿ ಸಿನಿಮಾಗಳ ನಂತರ ರೆಬೆಲ್ ಸ್ಟಾರ್ ಪ್ರಭಾಸ್ ಅವರು ದೊಡ್ಡ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್(Superstar) ರಜನಿಕಾಂತ್ ಅವರ ಹಾಗೆ ಮೆರೆಯುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು. ಸಂಭವನೆಯನ್ನೇನೋ ಪ್ರತಿ ಸಿನಿಮಾಗೆ 100 ರಿಂದ 150 ಕೋಟಿ ಪಡೆಯಲು ಪ್ರಾರಂಭಿಸುತ್ತಾರೆ ಆದರೆ ಬಾಹುಬಲಿ ಸರಣಿಯ ನಂತರ ಬಂದಂತಹ ಸಾಹೋ ಹಾಗೂ ರಾಧೇಶ್ಯಾಮ್ ಎರಡು ಸಿನಿಮಾಗಳು ಕೂಡ ಮಖಾಡೆ ಮಲಗುತ್ತವೆ.

prabhas telugu actor
prabhas telugu actor

ಎಲ್ಲದಕ್ಕಿಂತ ಪ್ರಮುಖವಾಗಿ ಸಾಹೋ ಹಾಗೂ ರಾಧೆ ಶ್ಯಾಮ್ ಎರಡು ಸಿನಿಮಾಗಳಲ್ಲಿಯೂ ಪ್ರಭಾಸ್ ಅವರು ತಮ್ಮ ಸಂಭಾವನೆ ಹಣವನ್ನು ನಿರ್ಮಾಪಕರಿಗೆ ವಾಪಾಸು ಮಾಡಿರುತ್ತಾರೆ ಮಾತ್ರವಲ್ಲದೆ ಎರಡು ಸಿನಿಮಗಳಿಗೂ ಕೂಡ ಹಣ ಮಾಡುವ ನಿಟ್ಟಿನಲ್ಲಿ ತಾವು ಕೂಡ ಬಂಡವಾಳವನ್ನು ಹೂಡಿರುತ್ತಾರೆ(Invested). ಆದರೆ ಸಿನಿಮಾಗಳು ನಷ್ಟ ಆಗಿರುವ ಹಿನ್ನೆಲೆಯಲ್ಲಿ ಹೂಡಿಕೆ ಮಾಡಿದ ಹಣ ಕೂಡ ಅವರ ಕೈಯಿಂದ ಹೋಗುತ್ತದೆ. ಇನ್ನು ಬ್ಯಾಂಕಿನಲ್ಲಿ ತಮ್ಮ ಮನೆಯನ್ನು ಅಡವಿಟ್ಟು ಇತ್ತೀಚಿಗಷ್ಟೇ 21 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇದನೊಮ್ಮೆ ಓದಿ..Bigg Boss Season9 Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆರ್ಯವರ್ಧನ ಗುರೂಜಿ ಅವರ ಜೀವನವೇ ಕಷ್ಟವಾಗಿದೆ ಅಂತೆ?

ಕೆಲವರು ಬೇರೆ ವ್ಯಾಪಾರ ಮಾಡುವ ನಿಟ್ಟಿನಲ್ಲಿ ಪ್ರಭಾಸ್ ಅವರು ಬ್ಯಾಂಕಿನಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂಬುದಾಗಿ ಹೇಳುತ್ತಾರೆ. ಇನ್ನು ಕೆಲವರು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದೇನೆ ಎಂಬುದಾಗಿ ತೋರಿಸಿ ಟ್ಯಾಕ್ಸ್(Tax) ಹಣದಲ್ಲಿ ವಿನಾಯಿತಿ(Discount) ಪಡೆಯುವ ಮಸಲತ್ತನ್ನು ಪ್ರಭಾಸ್ ಮಾಡಿದ್ದಾರೆ ಎಂಬುದಾಗಿ ಹೇಳುತ್ತಾರೆ. ಭಾರತೀಯ ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ ಅವರಿಗೆ ಸಾಲ ಪಡೆಯುವಂತಹ ಪರಿಸ್ಥಿತಿಯಂತೂ ಬಂದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!