Pavithra Lokesh: ಪವಿತ್ರ ಲೋಕೇಶ್ ಮತ್ತೆ ಮದುವೆ ಸಿನಿಮಾಗಾಗಿ ಪಡೆಯುತ್ತಿದ್ದ ಪ್ರತಿದಿನದ ಸಂಭಾವನೆ ಎಷ್ಟು ಹೇಳಿ ನೋಡೋಣ.

Pavithra Lokesh ಪವಿತ್ರ ಲೋಕೇಶ್ ಹಾಗೂ ನರೇಶ್(Naresh) ಕಾಂಬಿನೇಷನ್ನಲ್ಲಿ ಅವರ ಮದುವೆ ನಂತರ ಮೂಡಿ ಬಂದಿರುವಂತಹ ಮತ್ತೆ ಮದುವೆ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಮೇ 26 ಅಂದರೆ ನಿನ್ನೆ ವಿಶ್ವ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಕುರಿತಂತೆ ವಿಮರ್ಶೆಗಳು ಕೂಡ ಹೊರಬರುತ್ತಿವೆ.

ಇವರಿಬ್ಬರು ಮದುವೆಯಾದ ಮೇಲಿಂದಲೂ ಕೂಡ ಈ ಸಿನಿಮಾದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದಂತಹ ಅರ್ಥವನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗುವಂತಹ ರೀತಿಯಲ್ಲಿ ಬಿಂಬಿತವಾಗಿದ್ದವು. ಕೊನೆಗೂ ಕೂಡ ಇದು ನಿಜ ಜೀವನಕ್ಕೆ ಸಂಬಂಧಿಸಿದಲ್ಲ ಸಿನಿಮಾ ಎಂಬುದನ್ನು ಜೋಡಿಗಳು ಇಬ್ಬರು ಕೂಡ ಸ್ಪಷ್ಟಕರಿಸುತ್ತಾರೆ.

ಇನ್ನು ಮತ್ತೆ ಮದುವೆ ಸಿನಿಮಾ ಈಗಾಗಲೇ ವಿಶ್ವದ್ಯಂತ ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಈ ಸಿನಿಮಾದಲ್ಲಿ ನಟಿಸಿದ್ದು ಅವರ ಹೆಂಡತಿಯೇ ಆಗಿದ್ದರೂ ಕೂಡ ಪವಿತ್ರ ಲೋಕೇಶ್(Pavithra Lokesh) ರವರಿಗೆ ನರೇಶ್ ಎಷ್ಟು ಸಂಭಾವನೆಯನ್ನು ಪ್ರತಿದಿನ ನೀಡಿದ್ದಾರೆ ಎಂಬುದನ್ನು ತಿಳಿಯೋಣ.

ಹೌದು ಪೋಷಕ ಕಲಾವಿದೆಯಾಗಿ ಅತ್ಯಂತ ಬೇಡಿಕೆಯನ್ನು ಹೊಂದಿರುವ ಪವಿತ್ರ ಲೋಕೇಶ್ ರವರು ತಮ್ಮ ಗಂಡನೇ ನಿರ್ಮಾಣ ಮಾಡಿದ್ದರೂ ಕೂಡ ಈ ಸಿನಿಮಾಗಾಗಿ ಪ್ರತಿದಿನ ಒಂದು ಲಕ್ಷ ರೂಪಾಯ್ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳಬಹುದು.

Leave a Comment

error: Content is protected !!