Pavithra Lokesh: ಮತ್ತೆ ಮದುವೆ ಸಿನಿಮಾದಲ್ಲಿ ಪವಿತ್ರ ಲೋಕೇಶ್ ರವರಿಗೆ ನರೇಶ್ ಕಿಸ್ ಮಾಡಿರುವ ವಿಚಾರದ ಹಿಂದಿನ ನಿಜವಾದ ಅಸಲಿ ರಹಸ್ಯ ಹೊರಬಂತು ನೋಡಿ.

Pavithra Lokesh ಮತ್ತೆ ಮದುವೆ ಸಿನಿಮಾದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು ಹೊಸ ವರ್ಷದ ಸಂದರ್ಭದಲ್ಲಿ ಪವಿತ್ರ ಲೋಕೇಶ್(Pavithra lokesh) ಹಾಗೂ ನರೇಶ್ ಇಬ್ಬರು ಕೂಡ ಚುಂಬಿಸಿರುವ ವಿಡಿಯೋ ದೃಶ್ಯ.

ಈ ವಿಡಿಯೋ ಮೂಲಕ ಪ್ರತಿಯೊಬ್ಬರಿಗೂ ಮದುವೆ ಆಗಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದಿದ್ದು. ಆದರೆ ಇದರ ಹಿಂದಿನ ಒಂದು ವಿಚಾರ ಪ್ರತಿಯೊಬ್ಬರಿಗೂ ಕೂಡ ತಿಳಿದಿರಲು ಸಾಧ್ಯವಿಲ್ಲ ಯಾಕೆಂದರೆ ಇತ್ತೀಚಿಗಷ್ಟೇ ನರೇಶ್(Naresh) ಅವರೇ ಸ್ವತಃ ಇದರ ಕುರಿತಂತೆ ರಹಸ್ಯವನ್ನು ಬಿಚ್ಚಿಟ್ಟಿದ್ದು ಬನ್ನಿ ಇದರ ಕುರಿತು ತಿಳಿಯೋಣ.

ಮೊದಲಿಗೆ ಈ ದೃಶ್ಯ ಸಿನಿಮಾದಲ್ಲಿ ಇರಲಿಲ್ಲವಂತೆ ಆದರೆ ಸಿನಿಮಾದ ನಿರ್ದೇಶಕ ಇದನ್ನು ಚಿತ್ರೀಕರಣ ಮಾಡೋಣ ಎಂಬುದಾಗಿ ಹೇಳಿದ್ದರಂತೆ. ಆದರೆ ಪವಿತ್ರ ಲೋಕೇಶ್ ರವರು ಮೊದಮೊದಲಿಗೆ ಈ ದೃಶ್ಯದಲ್ಲಿ ನಟಿಸಲು ಒಪ್ಪಲಿಲ್ಲ ನಂತರ ನಿರ್ದೇಶಕ ನರೇಶ್(Naresh) ರವರನ್ನು ಅವರ ಜೊತೆಗೆ ಕೂರಿಸಿಕೊಂಡು ಒಪ್ಪಿಸಲು ಯಶಸ್ವಿಯಾಗುತ್ತಾರೆ.

ಈ ದೃಶ್ಯವನ್ನು ಚಿತ್ರಕರಿಸಲು 9 ಬಾರಿ ತೆಗೆದುಕೊಳ್ಳಬೇಕಾಗಿ ಬಂತು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನರೇಶ್ ರವರು ಪವಿತ್ರ ಲೋಕೇಶ್ ರವರ ಈ ದೃಶ್ಯದ ಬಗ್ಗೆ ವಿವರಿಸುತ್ತಾರೆ. ಈ ಮಳ್ಳಿ ಪೆಳ್ಳಿ ಸಿನಿಮಾ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Leave a Comment

error: Content is protected !!