Ashwini Puneeth: ಅಶ್ವಿನಿ ಪುನೀತ್ ರಾಜಕುಮಾರ್ ಅವರು ಖರೀದಿಸಿರುವ ಈ ಹೊಸ BMW ಕಾರಿನ ಬೆಲೆ ಎಷ್ಟು ಹೇಳಿ ನೋಡೋಣ?

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ ಕಾರುಗಳ ಮೇಲೆ ವಿಶೇಷ ವ್ಯಾಮೋಹ ಇತ್ತು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರ. ಅವರ ಬಳಿ ದುಬಾರಿಯಾದ ಕಾರುಗಳು ಇದ್ದರೂ ಕೂಡ ಅದರ ಕುರಿತಂತೆ ಹೆಚ್ಚಿನ ಪ್ರಚಾರವನ್ನು ಹಾಗೂ ಆ ಕಾರಿನಲ್ಲಿ ಹೊರಗೆ ಹೆಚ್ಚಾಗಿ ಓಡಾಡುವುದನ್ನು ಪುನೀತ್ ರಾಜಕುಮಾರ್ ರವರು ಮಾಡುತ್ತಿರಲಿಲ್ಲ.

ಲ್ಯಾಂಬೋರ್ಗಿನಿಂದ(Lamborghini ) ಹಿಡಿದು ಬಿಎಂಡಬ್ಲ್ಯೂ ಆಡಿ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳು ಕೂಡ ಪುನೀತ್ ರಾಜಕುಮಾರ್(Puneeth Rajkumar) ರವರ ಬಳಿ ಇತ್ತು. ಇನ್ನು ಸದ್ಯಕ್ಕೆ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ರವರು ಕೂಡ ಪುನೀತ್ ಅವರ ಮರಣ ನಂತರ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರಂತೆ ಆಹ್ವಾನ ಮಾಡಿದಂತಹ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿ ಶುಭಾಶಯಗಳು ತಿಳಿಸಿ ಬರುತ್ತಿದ್ದಾರೆ.

ಈ ಸಂದರ್ಭದಲ್ಲಿ ಅವರು ಬಳಸುವಂತಹ ಕಾರುಗಳು ಕೂಡ ಎಲ್ಲರ ಗಮನಕ್ಕೆ ಬಂದಿದ್ದು ಇತ್ತೀಚಿಗಷ್ಟೇ ಬಿಎಂಡಬ್ಲ್ಯೂ ಕಂಪನಿಯ ಹೊಸ ಕಾರೊಂದು ಅಶ್ವಿನಿ ಪುನೀತ್(Ashwini Puneeth) ರಾಜಕುಮಾರ್ ರವರ ಬಳಿ ಇರುವುದು ಕಂಡುಬಂದಿದೆ. ಹೌದು ನಾವ್ ಮಾತನಾಡುತ್ತಿರುವುದು ಇತ್ತೀಚಿಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಕಾಣಿಸಿಕೊಂಡಿದ್ದಂತಹ BMW 730 LD ಕಾರಿನ ಬಗ್ಗೆ. ಈ ಕಾರಿನ ಬೆಲೆ ಎಷ್ಟು ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೆ ಅಶ್ವಿನಿ ಪುನೀತ್ ರಾಜಕುಮಾರ್ ರವರು ಇತ್ತೀಚಿಗಷ್ಟೇ ಈ ಕಾರಿನ ಜೊತೆಗೆ ಕಾಣಿಸಿಕೊಂಡಿದ್ದು ಇದರ ಬೆಲೆ ಬೆಂಗಳೂರಿನಲ್ಲಿ 2.10 ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ದೊಡ್ಮನೆಯ ಸೊಸೆ ಕೂಡ ರಾಯಲ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದಾಗಿ ಎಲ್ಲರೂ ಖುಷಿಪಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರ ಹಾಗೆ ಹೊಸಬರ ಸಿನಿಮಾಗಳಿಗೆ ಅವರ ಕಾರ್ಯಕ್ರಮಗಳಿಗೆ ಹೋಗುವ ಮೂಲಕ ಶುಭ ಹಾರೈಸುವ ಪರಿಕ್ರಮವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ರೂಢಿಸಿಕೊಂಡಿದ್ದಾರೆ.

Leave a Comment

error: Content is protected !!