Pavithra Lokesh: ಪವಿತ್ರ ಲೋಕೇಶ್ ಅವರನ್ನು ನರೇಶ್ ಯಾಕೆ ಮದುವೆ ಆಗಿಲ್ಲ ಗೊತ್ತಾ?

Naresh ಪವಿತ್ರ ಲೋಕೇಶ್(Pavithra Lokesh) ಹಾಗು ನರೇಶ್ ಇಬ್ಬರು ಕೂಡ ಕಳೆದ ಸಾಕಷ್ಟು ತಿಂಗಳುಗಳಿಂದ ಇಡೀ ಭಾರತೀಯ ಚಿತ್ರರಂಗದಲ್ಲಿ ಸುದ್ದಿ ಆಗುತ್ತಿರುವುದು ತಮ್ಮ ವೈಯಕ್ತಿಕ ಕಾರಣಗಳಿಗಾಗಿ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಅವರ ಜೀವನದ ನಿಜಾಂಶಗಳನ್ನು ತೆರೆಯ ಮೇಲೆ ತೋರಿಸುವಂತಹ ಪ್ರಯತ್ನ ಅವರ ಮತ್ತೆ ಮದುವೆ ಎನ್ನುವ ಸಿನಿಮಾದ ಮೂಲಕ ಕೂಡ ನಡೆದಿದೆ.

ಅದೇನೇ ಇರಲಿ ಇವರಿಬ್ಬರು ಈಗ ಜೊತೆಯಲ್ಲಿ ಇರೋದಂತೂ ಕನ್ಫರ್ಮ್ ಆಗಿದೆ. ಯಾಕೆಂದರೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು ಕೂಡ ಇವರಿಬ್ಬರ ನಡುವೆ ಗಂಡ ಹೆಂಡತಿಯ ಪ್ರೀತಿ ಇದೆ ಹಾಗೂ ಇಬ್ಬರು ಜೊತೆಯಲ್ಲಿ ಇದ್ದಾರೆ ಎಂಬುದನ್ನು ಸಂದರ್ಶನದಲ್ಲಿ ಆಡಿರುವ ಮಾತುಗಳ ಮೂಲಕವೇ ಅರ್ಥೈಸಿಕೊಳ್ಳಬಹುದು.

ಎಲ್ಲಕ್ಕಿಂತ ಪ್ರಮುಖವಾಗಿ ಈಗ ಓಡಾಡುತ್ತಿರುವ ಮತ್ತೊಂದು ಸುದ್ದಿ ಏನೆಂದರೆ ಇವರಿಬ್ಬರೂ ಅಧಿಕೃತವಾಗಿ ಯಾಕೆ ಮದುವೆ ಆಗಿಲ್ಲ ಎಂಬುದಾಗಿದೆ. ಬದುಕು ಕೂಡ ನರೇಶ್ ಅವರ ಮೂರನೇ ಪತ್ನಿ ಆಗಿರುವಂತಹ ರಮ್ಯಾ ರಘುಪತಿ(Ramya Raghupathy) ಅವರೇ ಕಾರಣ ಎಂಬುದಾಗಿ ತಿಳಿದು ಬಂದಿದೆ.

ಈಗಾಗಲೇ ಮೂರನೇ ಹೆಂಡತಿ ಇರುವಾಗಲೇ ಅವರ ಒಪ್ಪಿಗೆಯನ್ನು ಪಡೆಯದೆ ನಾಲ್ಕನೇ ಹೆಂಡತಿಯನ್ನು ಮದುವೆಯಾಗುವ ಹಾಗಿಲ್ಲ ಎಂಬುದು ಕಾನೂನಿನಲ್ಲಿ ಇರುವಂತಹ ನೀತಿ ನಿಯಮವಾಗಿದ್ದು ರಮ್ಯಾ ರಘುಪತಿ ಅವರು ವಿವಾಹವೇ ಚೇತನಕ್ಕೆ ಒಪ್ಪಿಗೆ ನೀಡಿಲ್ಲ ಹೀಗಾಗಿ ಇಬ್ಬರೂ ಕೂಡ ಪರಸ್ಪರ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂಬುದಾಗಿ ಬಹಿರಂಗವಾಗಿ ತೋರಿಸಿಕೊಂಡಿದ್ದಾರೆ.

Leave a Comment

error: Content is protected !!