ಮೊದಲ ದಿನ ಅಬ್ಬರಿಸಿದ್ದ ಕ್ರಾಂತಿ ಮೂರು ದಿನ ಕಂಡ ಒಟ್ಟಾರೆ ಗಳಿಕೆ ಎಷ್ಟು ಗೊತ್ತಾ? ಛೇ ಪಾಪ ಇಷ್ಟೇನಾ?

Dboss ಕ್ರಾಂತಿ ಸಿನಿಮಾ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಮಾಧ್ಯಮಗಳ ಹಾಗೂ ವಾಹಿನಿಗಳ ಪ್ರಚಾರ ಇಲ್ಲದೆ ಕೇವಲ ಅಭಿಮಾನಿಗಳ ಪ್ರಚಾರದಿಂದಲೇ ಬಿಡುಗಡೆಯಾದಂತಹ ಕನ್ನಡ ಚಿತ್ರರಂಗದ ಇತ್ತೀಚಿನ ವರ್ಷಗಳ ಮೊದಲ ಸಿನಿಮಾ ಎಂದರೆ ತಪ್ಪಾಗಲಾರದು. ರಾಜ್ಯದ್ಯಂತ ಅಭಿಮಾನಿಗಳು ತಮ್ಮ ಹಣವನ್ನೇ ಖರ್ಚು ಮಾಡಿ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರವನ್ನು(Publicity) ನೀಡಿದ್ದರು.

ಆದರೆ ಬಿಡುಗಡೆಯ ಸಂದರ್ಭದಲ್ಲಿ ಕ್ರಾಂತಿ ಸಿನಿಮಾದ ಪ್ರಚಾರ ಸಂಪೂರ್ಣವಾಗಿ ತೆಗೆದ್ದು ಆರಂಭಿಕ ದಿನಗಳಲ್ಲಿಯೇ ಕಲೆಕ್ಷನ್ ಮಂಕಾಗಿ ಇರುವುದು ಕಂಡುಬಂದಿದೆ. ಒಬ್ಬ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ನಟನ ಸಿನಿಮಾಗೆ ಬರುವಂತಹ ಕಲೆಕ್ಷನ್ ಕೂಡ ಕ್ರಾಂತಿ ಸಿನಿಮಾಗೆ ಬರೆದಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಬೇಸರವನ್ನು ತರಿಸಿದೆ. ಯಾವುದೇ ಚಿತ್ರಮಂದಿರಗಳು ಕೂಡ ಅಷ್ಟೊಂದು ಹೌಸ್ ಫುಲ್(House Full) ಎನಿಸುವಂತಹ ಪ್ರದರ್ಶನಗಳನ್ನು ಕಾಣುತ್ತಿಲ್ಲ.

dboss

ದೊಡ್ಡ ಮಟ್ಟದ ಓಪನಿಂಗ್ ಕೂಡ ಕ್ರಾಂತಿ ಸಿನಿಮಾ ಕಂಡಿರಲಿಲ್ಲ ಹೀಗಾಗಿ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್(Collection) ಅನ್ನು ಪಡೆಯಬಹುದು ಎನ್ನುವ ನಿರೀಕ್ಷೆ ಇತ್ತು ಆದರೆ ಈಗ ಅದು ಕೂಡ ಹುಸಿಯಾಗಿದೆ. ಹಾಗಿದ್ದರೆ ಅಷ್ಟುಕ್ಕೂ ಕ್ರಾಂತಿ ಸಿನಿಮಾ ಮೊದಲ ಮೂರು ದಿನಗಳಲ್ಲಿ ಗಳಿಸಿರುವ ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕ್ರಾಂತಿ ಸಿನಿಮಾ ಮೊದಲ ದಿನ 11 ಕೋಟಿ ಆಸು ಪಾಸು ಎರಡನೇ ದಿನ 4.5 ಕೋಟಿಯ ಆಸು ಪಾಸು ಹಾಗೂ ಭಾನುವಾರ ಅಂದರೆ ಮೂರನೇ ದಿನ 5 ಕೋಟಿಯ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದ ಎಂಬುದಾಗಿ ತಿಳಿದು ಬಂದಿದ್ದು ಒಟ್ಟಾರೆಯಾಗಿ ಮೂರು ದಿನಗಳ ಅವಧಿಯಲ್ಲಿ 28 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಮುಂದಾದರೂ ದರ್ಶನ್ ಅವರು ತಮ್ಮ ಅಭಿಮಾನಿಗಳ ಸದಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು ಎನ್ನುವುದಾಗಿ ಬಾಕ್ಸ್ ಆಫೀಸ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Leave a Comment

error: Content is protected !!