Kl Rahul: ಕೊನೆಗೂ ಶೆಟ್ರ ಮಗಳ ಜೊತೆಗೆ ಗುಟ್ಟಾಗಿ ಹಸೆಮಣೆ ಏರಿದ ಕನ್ನಡಿಗ ಕೆ ಎಲ್ ರಾಹುಲ್. ಫೋಟೋ ವೈರಲ್.

Kl Rahul Weds Athiya Shetty ಭಾರತೀಯ ಕ್ರಿಕೆಟ್ ತಂಡದ ಭರವಸೆ ಆಟಗಾರ ಆಗಿರುವ ಕನ್ನಡಿಗ ಕೆ ಎಲ್ ರಾಹುಲ್ ಅವರು ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡದ ಉಪನಾಯಕನಾಗಿ ಕೂಡ ಈಗಾಗಲೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ರಾಹುಲ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಅವರ ಕುರಿತಂತೆ ಹಲವಾರು ಸುದ್ಧಿಗಳು(News) ಓಡಾಡುತ್ತಲೇ ಇವೆ.

ಇನ್ನು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಮಂಗಳೂರು ಮೂಲದವರು ಆಗಿರುವ (Sunil Shetty) ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಅಥಿಯಾ ಶೆಟ್ಟಿ ಅವರ ಜೊತೆಗೆ ಕೆ ಎಲ್ ರಾಹುಲ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಹಲವಾರು ಸಮಯಗಳಿಂದ ಇಬ್ಬರೂ ಜೋಡಿಗಳು ಇದನ್ನು ತಳ್ಳಿಕೊಂಡು ಬರುತ್ತಲೇ ಇದ್ದರು. ಮಾಧ್ಯಮಗಳನ್ನು(Media) ಕೂಡ ಈ ಜೋಡಿಗಳಿಬ್ಬರು ದೂರ ತಳ್ಳುತ್ತಲೇ ಬಂದಿದ್ದಾರೆ ಆದರೆ ಒಂದಲ್ಲ ಒಂದು ದಿನ ಸತ್ಯ ಹೊರ ಬರಲೇ ಬೇಕಲ್ಲ.

Kl Rahul Weds Athiya shetty

ಹೌದು ಗೆಳೆಯರೇ ಇವರಿಬ್ಬರೂ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಇವರಿಬ್ಬರೂ ಆಗಾಗ ಜೊತೆಯಲ್ಲಿ ಇರುವಂತಹ ಫೋಟೋಗಳನ್ನು ಅಪ್ಲೋಡ್(Upload) ಮಾಡುತ್ತಲೇ ಇದ್ದರು. ಇದರಿಂದಾಗಿ ಇವರಿಬ್ಬರೂ ತಾವು ಸ್ನೇಹಿತರು ಮಾತ್ರ ಎಂಬುದಾಗಿ ಅವರು ಹೇಳುತ್ತಿದ್ದರು ಕೂಡ ಅವರು ಪ್ರೇಮಿಗಳು ಎಂಬುದನ್ನು ಜನರು ಅರಿತುಕೊಂಡಿದ್ದರು. ಅದರಂತೆಯೇ ಈಗ ಇವರಿಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಈಗ ಶಾಸ್ತ್ರ ಸಂಪ್ರದಾಯದ ಅನುಸಾರವಾಗಿ ಮದುವೆಯಾಗಿದ್ದಾರೆ.

ಹೌದು ಗೆಳೆಯರೇ ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಇಬ್ಬರೂ ಕೂಡ ಜನವರಿ 23 ರಂದು ಸುನಿಲ್ ಶೆಟ್ಟಿ ಅವರ ಮುಂಬೈ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ(Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಇಬ್ಬರು ನವ ಜೋಡಿಗಳಿಗೆ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಿ.

Leave a Comment

error: Content is protected !!