ಕಿಚ್ಚ ಸುದೀಪ್ ಕೈಗೆ ಕಟ್ಟಿರುವ ವಾಚಿನ ಬೆಲೆ ಕೇಳಿದರೆ ನಿಂತಲ್ಲೇ ನಡುಗೋಗ್ತೀರಾ!

Kichcha Sudeep’s Wristwatch Price: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಿಂದ ಪರಭಾಷೆಗಳಿಗೆ ಹೋಗಿ ನಟಿಸಿ ಕನ್ನಡದ ಕಲಾವಿದನ ಹಾಗೂ ಕನ್ನಡ ಚಿತ್ರರಂಗದ ಮಹತ್ವವನ್ನು ಮೊದಲ ಬಾರಿಗೆ ಸಾರಿದವರಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸ್ನೇಹವನ್ನು ಸಂಪಾದಿಸಿದ್ದಾರೆ ಎಂದರೆ ಅದು ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಎಂದು ಯಾವುದೇ ಅನುಮಾನವಿಲ್ಲದೆ ಖಡಾ ಖಂಡಿತವಾಗಿ ಹೇಳಬಹುದಾಗಿದೆ.

Kichcha Sudeep’s Wristwatch Price

ಕೇವಲ ನಾಯಕ ನಟನ ಪಾತ್ರದಲ್ಲಿ ಮಾತ್ರವಲ್ಲದೆ ಖಳನಾಯಕ ಹಾಗೂ ಅತಿಥಿ ಪಾತ್ರಗಳಲ್ಲಿ ಕೂಡ ಸಿನಿಮಾ ಥಿಯೇಟರ್ ನಲ್ಲಿ ಪ್ರೇಕ್ಷಕರು ಎದ್ದುನಿಂತು ಸೊಳ್ಳೆ ಹೊಡಿಸಿಕೊಳ್ಳುವಂತಹ ಪ್ರತಿಭೆಯನ್ನು ಕಿಚ್ಚ ಸುದೀಪ್ ಅವರು ಹೊಂದಿದ್ದಾರೆ. ಕಿಚ್ಚ ಸುದೀಪ್ ಅವರು ತಮ್ಮ ಸ್ಟೈಲ್ ವಿಚಾರವಾಗಿ ಕೂಡ ಎಲ್ಲಾ ಕಡೆ ಸುದ್ದಿಯಲ್ಲಿರುತ್ತದೆ. ಇನ್ನು ಇತ್ತೀಚಿಗಷ್ಟೇ ಅವರು ಕೈಗೆ ತೊಟ್ಟಿರುವ ವಾಚು ಎಲ್ಲರ ಗಮನವನ್ನು ಸೆಳೆಯುತ್ತಿದ್ದು ಇದರ ಬೆಲೆ ಕೇಳಿದರೆ ಖಂಡಿತವಾಗಿ ನೀವು ಕೂಡ ಒಂದು ಕ್ಷಣ ಮೂಕ ವಿಸ್ಮಿತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಿದ್ರೆ ಆ ವಾಚಿನ ಹೆಸರು ಹಾಗೂ ಬೆಲೆ ಎಷ್ಟೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮುಲ್ಲರ್ ವಾಂಗಾರ್ಡ್ ಕ್ರೇಜಿ ಆವರ್ಸ್ ಎನ್ನುವ ಪ್ರತಿಷ್ಠಿತ ಕಂಪನಿಯ ವಾಚ್ ಅನ್ನು ಕಿಚ್ಚ ಸುದೀಪ್ ಅವರು ಧರಿಸಿದ್ದು ಇದರ ಬೆಲೆ ಬರೋಬ್ಬರಿ 31,000 ಡಾಲರ್ ಗೂ ಅಧಿಕವಾಗಿದ್ದು ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಭರ್ಜರಿ 23 ಲಕ್ಷದ ಆಸು ಪಾಸಿನಲ್ಲಿ ಕಂಡು ಬರುತ್ತದೆ.

ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಬಾಸ್ ಕಚ್ಚಾಟಕ್ಕೆ ಟಾಂಗ್ ನೀಡಿ ಶಿವಣ್ಣ ಹೇಳಿದ್ದೇನು ಗೊತ್ತಾ

ತಮ್ಮ ಸ್ಟೈಲ್ಗೆ ತಕ್ಕಂತೆ ಪ್ರತಿಷ್ಠಿತ ಕಂಪನಿಗಳ ವಾಚ್ ಗಳನ್ನು ಕೂಡ ಕಿಚ್ಚ ಸುದೀಪ್ ಅವರು ಧರಿಸುವುದು ಈ ಮೂಲಕ ಕಂಡುಬರುತ್ತದೆ. ಇದೇ ರೀತಿ ಹಲವಾರು ದುಬಾರಿ ಬೆಲೆಯ ವಸ್ತುಗಳು ಕಿಚ್ಚ ಸುದೀಪ್ ಅವರ ಬಳಿ ಕಲೆಕ್ಷನ್ ನಲ್ಲಿವೆ.

Leave a Comment

error: Content is protected !!