D ಬಾಸ್ ದರ್ಶನ್ ಅವರ ಬಳಿ ಯಾವೆಲ್ಲ ಕಾರುಗಳಿವೆ ಗೊತ್ತೇ?

ನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನತೂಗುದೀಪ ದಂಪತಿಗಳ ಹಿರಿಯ ಮಗನಾಗಿ ದರ್ಶನ್ ಹುಟ್ಟಿದರು. ದರ್ಶನ್ ಅವರ ನಟನಾ ವೃತ್ತಿಯನ್ನು 1990ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದರ್ಶನ್ 2000ರಲ್ಲಿ ವಿಜಯಲಕ್ಷ್ಮೀ ಅವರನ್ನು ವಿವಾಹವಾದರು. ಅವರಿಗೆ ವಿನೇಶ್ ಹೆಸರಿನ ಒಂದು ಗಂಡು ಮಗು ಇದೆ. ದರ್ಶನ್ ಅವರನ್ನು ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಇವರು ಜನರನ್ನು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಅದರಂತೆಯೇ ಪ್ರಾಣಿಗಳೆಂದರೆ ಪಂಚಪ್ರಾಣ. ದರ್ಶನ್ ಅವರು ಹೆಚ್ಚು ಹೊಸಬಗೆಯ ಕಾರುಗಳನ್ನು ಖರೀದಿ ಮಾಡುವುದನ್ನು ಇಚ್ಚಿಸುತ್ತಾರೆ. ಊರಲ್ಲಿ ಅನೇಕ ಬಗೆಯ ಹೊಸ ತರಹದ ಅತ್ಯಂತ ದುಬಾರಿ ಕಾರುಗಳನ್ನು ಇವರು ಹೊಂದಿದ್ದಾರೆ.

ಲ್ಯಾಂಬೋರ್ಗಿನಿ ಅವೆಂಟದೋರ್ ಎಸ್ ಎಂಬ ಅತ್ಯಂತ ದುಬಾರಿ ಕಾರು ಇವರು ಹೊಂದಿದ್ದಾರೆ ಕಾರಿನ ಬೆಲೆ 5 ಕೋಟಿ ರೂಗಳಷ್ಟು ಮೂಲವಾಗಿದೆ. ಅದರಂತೆಯೇ ಲ್ಯಾಂಬೋರ್ಗಿನಿ ಯೂರಸ್ ಎಂಬ ಕಾರನ್ನು ಕೂಡ ಹೊಂದಿದ್ದಾರೆ. ಈ ಕಾರಣ ಬೆಲೆ ಮೂರು ಕೋಟಿ ರೂಗಳದ್ದು ಆಗಿದೆ. ದರ್ಶನ್ ಅವರು ಕಾರುಗಳನ್ನು ತುಂಬಾ ಇಷ್ಟಪಟ್ಟುಕೊಂಡುಕೊಳ್ಳುತ್ತಾರೆ. ಹೊಸ ಹೊಸ ಕಾರುಗಳನ್ನು ಕೊಂಡುಕೊಳ್ಳುವು ಮತ್ತು ಅದನ್ನು ಓಡಿಸುವುದು ದರ್ಶನ್ ಅವರಿಗೆ ತುಂಬಾ ಪ್ರಿಯವಾದದ್ದಾಗಿದೆ. ಅಂತ ಇನ್ನೊಂದು ದುಬಾರಿ ಕಾರಣ ಜಾಗ್ವಾರ್ ಎಕ್ಸ್ ಕೆ ಆರ್ ಕಾರನ್ನು ಕೂಡ ಹೊಂದಿದ್ದಾರೆ. ಇದರ ಬೆಲೆ 88ಲಕ್ಷ ರೂಗಳು ಆಗಿದೆ.

ಪೋರ್ಷೆ ಮ್ಯಾಕಾನ್ ಮತ್ತು ಆಡಿ ಕ್ಯೂ ಸೆವೆನ್ ಕಾರುಗಳನ್ನು ಕೂಡ ಇವರು ಹೊಂದಿದ್ದಾರೆ. ಈ ಕಾರುಗಳ ಬೆಲೆ 80 ಲಕ್ಷ ರೂ ಗಳನ್ನು ಹೊಂದಿದೆ ಅಂತೆಯೇ ರೇಂಜ್ ರೋವರ್ ಒಕ್ ಎಂಬ ಕಾರನ್ನು ಕೂಡ ಇವರ ಬಳಿ ಇದೆ. ಈ ಕಾರಣ ಮತ್ತು ಎರಡು ಕೋಟಿ ರೂಗಳಷ್ಟು ಆಗಿದೆ. ಅಂತೆಯೇ ಹಮ್ಮರ್ ಎಚ್3, ಆಡಿ ಟಿಟಿ, ಫೋರ್ಡ್ ಮಸ್ಟಾಂಗ್, ನಂತಹ ಅತ್ಯಂತ ದುಬಾರಿ ಕಾರುಗಳನ್ನು ಇವರು ಹೊಂದಿದ್ದಾರೆ. ಇವುಗಳನ್ನು ನೋಡಿದರೆ ತಿಳಿಯುತ್ತದೆ ದರ್ಶನ್ ಅವರು ಕಾರುಗಳನ್ನು ಎಷ್ಟು ಇಷ್ಟಪಡುತ್ತಾರೆ ಎನ್ನುವುದು.

Leave a Comment

error: Content is protected !!