Kabzaa: ಥಿಯೇಟರ್ ಆಯ್ತು ಈಗ OTT ನಲ್ಲಿ ಕಬ್ಜಾ ಅಬ್ಬರ! ಯಾವಾಗ ಗೊತ್ತಾ?

Kabzaa On Prime ರಿಯಲ್ ಸ್ಟಾರ್ ಉಪೇಂದ್ರ(Upendra) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವಂತಹ ಬಹುತಾ ರಗಣ ಹಾಗೂ ಬಹುಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವಂತಹ ಕಬ್ಜಾ ಸಿನಿಮಾ ಈಗಾಗಲೇ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯಲ್ಲಿ ದಾಖಲೆ ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ಆರ್ ಚಂದ್ರು(R Chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಬಹುತೇಕ ಎಲ್ಲಾ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿ ಆಗಿದ್ದರೂ ಕೂಡ ಕೆಲವೊಂದು ನೆಗೆಟಿವ್ ವಿಚಾರಗಳನ್ನು ಕೂಡ ಪ್ರೇಕ್ಷಕರಿಂದ ಪಡೆದುಕೊಂಡಿತ್ತು ಹೀಗಿದ್ದರೂ ಕೂಡ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿರಲಿಲ್ಲ. ಇದು ಎಲ್ಲರೂ ಕೂಡ ಒಪ್ಪುವಂತಹ ಮಾತು.

ಎಲ್ಲಕ್ಕಿಂತ ಪ್ರಮುಖವಾಗಿ ಈಗ ಥಿಯೇಟರ್ ನಲ್ಲಿ ಅಬ್ಬರಿಸಿದ್ದ ಈ ಕನ್ನಡದ ಹೆಮ್ಮೆಯ ಸಿನಿಮಾ ಈಗ ಮೊಬೈಲ್ ಸ್ಕ್ರೀನ್ ಮೇಲೆ ಅಬ್ಬರಿಸಲು ಕೂಡ ಸಜ್ಜಾಗಿ ನಿಂತಿದೆ. ಹೌದು ಗೆಳೆಯರೇ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದ ಕಬ್ಜಾ ಸಿನಿಮಾ(Kabzaa Film) ಈಗ ಅಮೆಜಾನ್ ಪ್ರೈಮ್‌ನಲ್ಲಿ(Amazon Prime) ಪ್ರಸಾರವಾಗಲಿದೆ. ಹಾಗಿದ್ದರೆ ಕಬ್ಜಾ ಸಿನಿಮಾ ಯಾವಾಗ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅಮೆಜಾನ್ ಪ್ರೈಮ್ ಸಂಸ್ಥೆ ಆದಿಕೃತವಾಗಿ ತಿಳಿಸಿರುವಂತೆ ಕಬ್ಜಾ ಸಿನಿಮಾ ಇದೆ ಏಪ್ರಿಲ್ 14 ರಿಂದ ಪ್ರಸಾರ ಕಾಡಲ್ಲಿದ್ದು ಪ್ರತಿಯೊಬ್ಬರೂ ಕೂಡ ಅಮೆಜಾನ್ ಪ್ರೈಮ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಒಂದು ವೇಳೆ ಥಿಯೇಟರ್ ನಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೆ ನಿಮಗೆ amazon prime ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ ಎಂದರು ತಪ್ಪಾಗಲಾರದು.

Leave a Comment

error: Content is protected !!