Actress Hariprriya: ಈಗಲೂ ಕೂಡ ನಟಿ ಹರಿಪ್ರಿಯಾ ಯಾರ ಪಕ್ಕದಲ್ಲಿ ಮಲಗೋದಂತೆ ಗೊತ್ತಾ?

Hariprriya ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಾಗೂ ಸುಂದರ ನಟಿಯರಲ್ಲಿ ಒಬ್ಬರಾಗಿರುವಂತಹ ನಟಿ ಹರಿಪ್ರಿಯ(Actress Hariprriya) ಅವರು ಹೇಳದೆ ಕೇಳದೆ ಸೈಲೆಂಟಾಗಿ ಲಾಕ್ ಡೌನ್ ನಲ್ಲಿ ಮಾಡಿರುವ ಪ್ರೀತಿಯ ಸೋಗಿನಲ್ಲಿ ನಟ ವಶಿಷ್ಟ ಸಿಂಹ(Vasishta Simha) ಅವರ ಪ್ರೀತಿಯ ಮಡದಿಯಾಗಿಬಿಟ್ಟಿದ್ದಾರೆ. ಇದರಿಂದಾಗಿ ಸಾವಿರಾರು ಅಭಿಮಾನಿಗಳಿಗೆ ಸಂತೋಷದ ಆಶ್ಚರ್ಯವನ್ನು ಕೂಡ ನೀಡಿದ್ದಾರೆ.

ಜನವರಿಯಲ್ಲಿ ಇಬ್ಬರು ಕೂಡ ಮದುವೆಯಾಗಿದ್ದು ಮದುವೆ ಸರಳವಾಗಿ ನಡೆದಿದ್ದರೂ ಕೂಡ ಪ್ರತಿಯೊಬ್ಬರು ಈ ಮದುವೆಗೆ ಬಂದು ಶುಭ ಹಾರೈಸಿದ್ದಾರೆ. ಬರಲು ಸಾಧ್ಯವಾಗದಿದ್ದವರು ಸೋಶಿಯಲ್ ಮೀಡಿಯಾ ದಲ್ಲಿ ಶುಭ ಹಾರೈಸಿದ್ದಾರೆ. ಇನ್ನು ಇವರಿಬ್ಬರಿಗೂ ಇದೊಂದು ಜೀವನದ ಪ್ರಮುಖ ಮತ್ತೊಂದುಘಟ್ಟವಾಗಿದ್ದು ಖಂಡಿತವಾಗಿ ಇಡೀ ಕರ್ನಾಟಕವೇ ಮೆಚ್ಚುವಂತೆ ಸಂಸಾರ ನಡೆಸಲಿದ್ದಾರೆ ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.

ಇದರ ನಡುವಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಹರಿಪ್ರಿಯಾ ಅವರು ಈಗ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡುವ ಮೂಲಕ ಯೂಟ್ಯೂಬರ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಪ್ರಶ್ನೆಗೆ ಉತ್ತರ ನೀಡಿರುವ ಹರಿಪ್ರಿಯ(Hariprriya) ಅವರು ಈಗ ಸುದ್ದಿಯಾಗುತ್ತಿದ್ದಾರೆ.

ಇದರಲ್ಲಿ ಹರಿಪ್ರಿಯಾ(Hariprriya) ರವರು ಮೊದಲಿನಿಂದಲೂ ಕೂಡ ತಾಯಿಯ ಪಕ್ಕದಲ್ಲಿ ನನಗೆ ಮಲಗಿ ಅಭ್ಯಾಸ ಎಂಬುದಾಗಿ ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಹಂಚಿಕೊಂಡಿದ್ದು ಪ್ರತಿಯೊಬ್ಬರೂ ಕೂಡ ಹರಿಪ್ರಿಯ ಅವರಿಗೆ ಅವರ ತಾಯಿಯ ಮೇಲಿರುವ ಪ್ರೀತಿ ಹಾಗೂ ಮಮತೆ ಕಂಡುಬಂದಿದ್ದು ಪ್ರತಿಯೊಬ್ಬರೂ ಕೂಡ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Leave a Comment

error: Content is protected !!