Haripriya ಮದುವೆಯಲ್ಲಿ ಹರಿಪ್ರಿಯಾ ಉಟ್ಟಿದ್ದ ಸೀರೆಯ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

Haripriya ತುಳು ಚಿತ್ರರಂಗದ ಮೂಲಕ ಕೇವಲ 17 ವರ್ಷ ವಯಸ್ಸಿನವರು ಇರಬೇಕಾದರೆ ನಟಿ ಹರಿಪ್ರಿಯ ಅವರು ಸಿನಿಮಾ ಜಗತ್ತಿಗೆ ಕಾಲಿಡುತ್ತಾರೆ. ಇಂದು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾ ರಂಗಗಳಲ್ಲಿಯೂ ಕೂಡ ನಟಿಸಿ, ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹರಿಪ್ರಿಯ ಅವರು ತಮ್ಮ ಪ್ರತಿಭೆಯ ಮೂಲಕ ಹೊಂದಿದ್ದಾರೆ. ನಿಜಕ್ಕೂ ಅವರು ಇಷ್ಟೊಂದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಾಗಿ ಬಂದಿರುವ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ(Inspiring).

ಇಷ್ಟೊಂದು ವರ್ಷಗಳ ಕಾಲ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳಲ್ಲಿ ನಟಿಸಿರುವ ಹರಿಪ್ರಿಯ ಅವರು ಬಹುತೇಕ ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಾಯಕಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟಿಯರ ಸಾಲಿನಲ್ಲಿ ಕೂಡ ಹರಿಪ್ರಿಯ ಅವರ ಹೆಸರು ಅಗ್ರಪಂಕ್ತಿಯಲ್ಲಿ(Top Line) ಕೇಳಿ ಬರುತ್ತದೆ.

haripriya vasishta simha marriage

ಇನ್ನು ಇತ್ತೀಚಿಗಷ್ಟೇ ಡಿಸೆಂಬರ್ ನಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಯುವ ನಾಯಕನಟ ಆಗಿರುವ ವಸಿಷ್ಠ ಎನ್ ಸಿಂಹ ಅವರನ್ನು ಎಂಗೇಜ್ಮೆಂಟ್ ಮಾಡಿಕೊಂಡು ಇದೆ ಜನವರಿಯ ಆರಂಭದಲ್ಲಿ ಅವರ ಜೊತೆಗೆ ಹಸೆ ಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಇವರಿಬ್ಬರ ಮದುವೆ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳನ್ನು ಎಲ್ಲೆಂದರಲ್ಲಿ ಅಭಿಮಾನಿಗಳು ಶೇರ್(Share) ಮಾಡಿಕೊಂಡು ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಸೀರೆಯ(Saree) ಬೆಲೆ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ತಮ್ಮ ಮದುವೆಗೆ ಹರಿಪ್ರಿಯ ಅವರು ಹುಟ್ಟಿರುವ ಸೀರೆಯ ಬೆಲೆ ಭರ್ಜರಿ 10 ಲಕ್ಷ ರೂಪಾಯಿ ಎಂಬುದಾಗಿ ತಿಳಿದು ಬಂದಿದೆ. ಇಷ್ಟೊಂದು ದುಬಾರಿ ಸೀರೆಯನ್ನು ಉಟ್ಟುಕೊಂಡು ಮದುವೆಯಲ್ಲಿ ಕಾಣಿಸಿಕೊಂಡಿರುವ ಹರಿಪ್ರಿಯ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!