Hamsalekha: ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಮುದ್ದಿನ ಮಕ್ಕಳು ಯಾವ ಕೆಲಸ ಮಾಡ್ತಿದಾರೆ ಗೊತ್ತಾ? ಇಲ್ಲಿದೆ ವಿವರ

Kannada Music Director Hamsalekha: ಕನ್ನಡ ಚಿತ್ರರಂಗದಲ್ಲಿ ಅಂದ್ರೆ ಸಂಗೀತ ಲೋಕದಲ್ಲಿ, ತನ್ನದೆಯಾದ ಛಾಪು ಮೂಡಿಸಿರುವಂತ ಸಂಗೀತ ನಿರ್ದೇಶಕ ಹಂಸ ಲೇಖ (Hamsalekha) ಅವರು ಹಲವು ಸಿನಿಮಾಗಳಲ್ಲಿ ಒಳ್ಳೆಯ ಸಂಗೀತ ನೀಡಿ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಅಷ್ಟೇ ಅಲ್ಲ ಇಂದಿಗೂ ಕೂಡ ಕನ್ನಡ ಸೇರಿದಂತೆ ಹಲವು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡಿದ್ದಾರೆ

ಹಂಸ ಲೇಖ ಅವರಿಗೆ ಇಬ್ಬರು ಮುದ್ದಿನ ಮಕ್ಕಳಿದ್ದಾರೆ 1990 ರಲ್ಲಿ ಲತಾ ಎನ್ನುವ ಪ್ಲೇ ಬ್ಯಾಕ್ ಸಿಂಗರ್ ನ್ನು (Play back singer) ಮದುವೆಯಾಗುತ್ತಾರೆ. ಈ ದಂಪತಿಗೆ ಅಲಂಕಾರ ಎಂಬ ಮಗನಿದ್ದು, ನಂದಿನಿ ಎಂಬ ಮಗಳಿದ್ದಾಳೆ. ಇಬ್ಬರು ಮಕ್ಕಳು ಕೂಡ ಸಿನಿಮಾ ಕ್ಷೇತ್ರದಲ್ಲಿ ಮ್ಯೂಸಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ

ಮಗಳು ನಂದಿನಿ (Daughter Nandini) ಸಿಕ್ಸರ್ ಅನ್ನು ಸಿನಿಮಾದ ಮೂಲಕ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ ಒಟ್ಟಾರೆಯಾಗಿ ಇಡೀ ಕುಟುಂಬ ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ಕೊಡುಗೆ ನೀಡುತ್ತಾ ಬರುತ್ತಿದೆ, ಮುಂದಿನ ದಿನಗಳಲ್ಲಿ ಸಹ ಒಳ್ಳೆಯ ಸಾಧನೆ ಮಾಡಲಿ ಅನ್ನೋದೇ ನಮ್ಮ ಆಶಯ

ಇದನ್ನೂ ಓದಿ..ಶಿವಣ್ಣನ ಮನೆಯಲ್ಲಿ ಆಗ್ತಿದೆ ರಾಜಕೀಯ ಪ್ರವೇಶ! ರಾಜಕೀಯ ಬೇಡ ಎಂದ ಅಭಿಮಾನಿಗಳು.

Leave a Comment

error: Content is protected !!