ವಿಷ್ಣುವರ್ಧನ್ ಕುಟುಂಬದ ಗೃಹಪ್ರವೇಶಕ್ಕೆ ಬೆಂಜ್ ಕಾರ್ ನಲ್ಲಿ ಬಂದಿಳಿದ ಗೋಲ್ಡನ್ ಸ್ಟಾರ್ ಪತ್ನಿ. ಕಾರಿನ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

ಗೋಲ್ಡನ್ ಸ್ಟಾರ್ ಗಣೇಶ್ (Golden star ganesh) ಅವರು ಒಂದು ಕಾಲದಲ್ಲಿ ಕಿರುತೆರೆಯ ವಾಹಿನಿಯಲ್ಲಿ ಕಾಮಿಡಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂತರದ ದಿನಗಳಲ್ಲಿ ಮುಂಗಾರು ಮಳೆ ಸಿನಿಮಾದ ದೊಡ್ಡಮಟ್ಟದ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಗುರುತಿಸಿಕೊಳ್ಳುತ್ತಾರೆ. ಇಂದು ಕನ್ನಡ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿ ಗೋಲ್ಡನ್ ಸ್ಟಾರ್ ಗಣೇಶ್ ರವರು ಕಾಣಿಸಿಕೊಳ್ಳುತ್ತಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪ ಅವರನ್ನು ಮದುವೆ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ಗಣೇಶ್ ದಂಪತಿಗಳಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಇನ್ನು ಇತ್ತೀಚಿಗಷ್ಟೇ ಶಿಲ್ಪಾ ಗಣೇಶ್ ರವರು ವಿಷ್ಣುವರ್ಧನ್ ಕುಟುಂಬದ ಅದ್ದೂರಿ ಗೃಹಪ್ರವೇಶ ಕಾರ್ಯಕ್ರಮಕ್ಕೆ ತಮ್ಮ ದುಬಾರಿ ಬೆಲೆಯ ಬೆಂಜ್ ಕಾರ್ ನಲ್ಲಿ ಆಗಮಿಸಿದ್ದರು. ಈಗ ಎಲ್ಲರ ಬಾಯಿಯಲ್ಲಿ ಕೂಡ ಶಿಲ್ಪ ಗಣೇಶ್ ರವರು ತಂದಿದ್ದ ಕಾರಿನ ಬೆಲೆ ಎಷ್ಟು ಎಂಬುದಾಗಿ ಕುತೂಹಲ ಕೆರಳಿದೆ.

Golden star ganesh wife benz car price
Golden star ganesh wife benz car price

ಹೌದು ಮಿತ್ರರೇ Golden star ganesh wife ಶಿಲ್ಪ ಗಣೇಶ್ ರವರು ಬಂದಿಳಿದಿದ್ದ ಬೆಂಜ್ ಕಾರಿನ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಎಂಬ ಹೆಗ್ಗಳಿಕೆಗೆ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಶಿಲ್ಪ ಗಣೇಶ್ ಅವರು ತಮ್ಮದೇ ಆದಂತಹ ಹೆಸರನ್ನು ಹೊಂದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಸಾಹಸಸಿಂಹ ವಿಷ್ಣುವರ್ಧನ್ ಅವರು ಕಾಲ ಕಳೆಯಲು ಬಯಸುತ್ತಿದ್ದ ಸುಂದರ ಮನೆ ಈಗ ಹೇಗಿದೆ ಗೊತ್ತಾ? ಅವರು ಓಡಾಡುತ್ತಿದ್ದ ಕಾರ್ ಈಗ ಎಲ್ಲಿದೆ ಗೊತ್ತಾ?

Leave a Comment

error: Content is protected !!