ಪ್ಯಾಂಟ್ ಜಾರಿದ್ದಕ್ಕೆ ಮಾಧ್ಯಮಗಳ ಮುಂದೆ ಹರಾಜ್ ಆಯಿತು ಈ ಕನ್ನಡದ ಖ್ಯಾತ ನಟಿಯ ಮರ್ಯಾದೆ.

genielia dsouza pant: ಭಾರತೀಯ ಚಿತ್ರರಂಗದ ನಟ ನಟಿಯರು ಏನೇ ಮಾಡಿದರು ಕೂಡ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಅದರಲ್ಲಿಯೂ ಇಂದು ನಾವು ಮಾತನಾಡಲು ಹೊರಟಿರುವುದು ಮಾಧ್ಯಮಗಳ ಮುಂದೆ ಪ್ಯಾಂಟ್ (Pant) ಜಾರಿದ್ದಕ್ಕೆ ಈಗ ಮುಜುಗರಕ್ಕೆ ಒಳಗಾಗಿರುವ ಕನ್ನಡದಲ್ಲಿ ನಟಿಸಿರುವಂತಹ ಖ್ಯಾತ ಬಾಲಿವುಡ್ (Bollywood) ನಟಿಯೊಬ್ಬರ ಕುರಿತಂತೆ.

ಹೌದು ಗೆಳೆಯರೇ, ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ (Bollywood) ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಜೆನಿಲಿಯಾ ಡಿಸೋಜಾ ದೇಶಮುಖ್ ಅವರ ಕುರಿತಂತೆ. ಜೆನಿಲಯಾ ಮೊದಮೊದಲಿಗೆ ಕಾಣಿಸಿಕೊಂಡಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳು ಹಾಗೂ ತೆಲುಗು ಸಿನಿಮಾ ರಂಗಗಳಲ್ಲಿ ಎನ್ನುವುದನ್ನು ಎಲ್ಲರೂ ಗಮನವಹಿಸಬೇಕು. ನಂತರ ಬಾಲಿವುಡ್ ಸಿನಿಮಾದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ಅದರಲ್ಲಿ ಕೂಡ ಯಶಸ್ವಿ ಆಗುತ್ತಾರೆ. ಅಲ್ಲಿ ಯಶಸ್ಸನ್ನು ಕಂಡ ನಂತರ ಮತ್ತೆ ಜೆನಿಲಿಯ ಹಿಂದೆ ತಿರುಗಿ ಕಂಡಿದ್ದಿಲ್ಲ.

ಕನ್ನಡದಲ್ಲಿ ಕೂಡ ನಟಿಸಿರುವ ಈ ನಟಿ ನಮ್ಮೆಲ್ಲರ ನೆಚ್ಚಿನ ಎವರ್ಗ್ರೀನ್ ಹಾಗೂ ಎನರ್ಜಿಟಿಕ್ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಜೊತೆಗೆ ಸತ್ಯ ಇಸ್ ಇನ್ ಲವ್ (Sathya Is In Love) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಂತರ ಮರಾಠಿ ಹಾಗೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಿತೇಶ್ ದೇಶಮುಖ್ ಅವರನ್ನು ಮದುವೆಯಾದ ( Married ) ನಂತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಕಡಿಮೆಯಾಗಿಬಿಟ್ಟಿದೆ ಎನ್ನಬಹುದಾಗಿದೆ.

ಆದರೆ ಇತ್ತೀಚಿಗಷ್ಟೇ ನಟಿ ಜೆನೀಲಿಯ ಮಾಧ್ಯಮಗಳ ಎದುರಿಗೆ ಮುಜುಗರಕ್ಕೆ ಒಳಗಾಗುವಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ಕಾರಿನಿಂದ (Car ) ಇಳಿಯುತ್ತಿರಬೇಕಾದರೆ ಜೇನೀಲಿಯ ಅವರ ಹಿಂಬದಿಯ ಪ್ಯಾಂಟ್ ಸ್ವಲ್ಪ ಕೆಳಕ್ಕೆ ಹೋಗಿ ಒಳಉಡುಪು ಕಂಡು ಬರುತ್ತಿತ್ತು. ಇದನ್ನು ಮಾಧ್ಯಮಗಳು ಕ್ಯಾಮರಾ (Camera ) ಕಣ್ಣಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ. ಇದು ಈಗ ನಟಿ ಜೆನೀಲಿಯ ಅವರ ಮುಜುಗರಕ್ಕೆ ಕಾರಣವಾಗಿರುವಂತಹ ವಿಚಾರವಾಗಿದೆ.

ಇದನೊಮ್ಮೆ ಓದಿ..ತಮ್ಮ ಮುಂದಿನ ಸಿನಿಮಾದ ಬಗ್ಗೆ ಹೇಳಿಕೆ ನೀಡಿದ ಯಶ್. ಬೇಸರದಲ್ಲಿ ಅಭಿಮಾನಿಗಳು.

Leave a Comment

error: Content is protected !!