Actor Yash ಮುಮ್ಮುಟ್ಟಿ ಮಗ ದುಲ್ಕರ್ ಸಲ್ಮಾನ್ ಮೈಸೂರಿಗೆ ಬಂದಿದ್ದಾಗ ರಾಕಿಂಗ್ ಸ್ಟಾರ್ ಮಾಡಿದ್ದೇನು ಗೊತ್ತಾ! ಯಶ್ ರವರ ಅಸಲಿ ಮುಖವನ್ನು ಬಿಚ್ಚಿಟ್ಟ ನಟ.

Rocking Star Yash ಬಡ ಕುಟುಂಬದಲ್ಲಿ(Poor Family) ಜನಿಸಿದ್ದರು ಕೂಡ ಬಡವನಾಗಿಯೇ ಇರಬಾರದು ಕನಸುಗಳು ಕಾಣುವುದಕ್ಕೆ ಅಂತಸ್ತಿನ ಅವಶ್ಯಕತೆ ಇಲ್ಲ ಎಂಬುದನ್ನು ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಜೀವನವನ್ನು ಉದಾಹರಣೆಯಾಗಿ ನೀಡಿ ಸಾಬೀತುಪಡಿಸಿ ತೋರಿಸಿದ್ದಾರೆ. ನಿಜಕ್ಕೂ ಇಂದು ಭಾರತದ ಅದೆಷ್ಟೋ ಲಕ್ಷಾಂತರ ಕೋಟ್ಯಾಂತರ ಯುವಕರಿಗೆ ಬಡವರಾಗಿದ್ದರು ಕೂಡ ತಮ್ಮ ಕನಸುಗಳು ಬಡವಾಗಬಾರದು ಎಂಬುದನ್ನು ಹೇಳಿಕೊಟ್ಟವರು ರಾಕಿಂಗ್ ಸ್ಟಾರ್ ಯಶ್.

ರಾಕಿಂಗ್ ಸ್ಟಾರ್ ಯಶ್ ರವರ ಕುರಿತಂತೆ ಮಲಯಾಳಂ ಸಿನಿಮಾ ರಂಗದ ಲೆಜೆಂಡರಿ ನಟ ಆಗಿರುವ ಮುಮ್ಮಟಿ ಅವರ ಮಗ ಆಗಿರುವ ಯುವ ಉದಯೋನ್ಮುಖ ನಟ ದುಲ್ಕರ್ ಸಲ್ಮಾನ್ ಅವರು ಕೆಲವೊಂದು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಕೂಡ ಇತ್ತೀಚಿನ ವರ್ಷಗಳಲ್ಲಿ ಭಾರತ ಚಿತ್ರರಂಗದಲ್ಲಿ ಬೇರೆಬೇರೆ ಭಾಷೆಗಳಲ್ಲಿ ಬರವಸೆ ಮೂಡಿಸುವಂತಹ ಕಂಟೆಂಟ್ ವರಿಎಂಟೆಡ್(Content Oriented) ಸಿನಿಮಾ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

yash with dulquer salman

ಇನ್ನು ಟ್ವಿಟರ್ ನಲ್ಲಿ(Twitter) ಪ್ರಶ್ನೋತ್ತರ ಸೆಶನ್ ಅನ್ನು ದುಲ್ಕರ್ ಸಲ್ಮಾನ್ ಹಮ್ಮಿಕೊಂಡಿದ್ದು ಅದರಲ್ಲಿ ಯಶ್ ಅಭಿಮಾನಿ ಒಬ್ಬ ಯಶ್ ಬಾಸ್ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹೇಳಿ ಎಂಬುದಾಗಿ ಪ್ರಶ್ನೆ ಕೇಳಿದಾಗ ಯಶ್ ಅವರ ಅಸಲಿ ಮುಖವನ್ನು ದುಲ್ಕರ್ ಸಲ್ಮಾನ್ ಬಿಚ್ಚಿಟ್ಟಿದ್ದಾರೆ. ಈ ಘಟನೆ ನಡೆದಿದ್ದು ಮೈಸೂರಿನಲ್ಲಿ ಇಬ್ಬರು ಒಂದೇ ಊರಿನಲ್ಲಿ ತಮ್ಮ ಬೇರೆಬೇರೆ ಸಿನಿಮಾಗಳಿಗಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು.

ಈ ಸಂದರ್ಭದಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಅವರ ಸಿನಿಮಾ ತಂಡಕ್ಕೆ ಹೊಟ್ಟೆ ತುಂಬಾ ಸಾಕಾಗುವಷ್ಟು ಅದಕ್ಕೂ ಹೆಚ್ಚು ಊಟವನ್ನು ಮಾಡಿಸಿ ರಾಕಿಂಗ್ ಸ್ಟಾರ್ ಯಶ್ ಅವರು ಕಳುಹಿಸಿಕೊಟ್ಟಿದ್ದರಂತೆ. ಯಶ್ ಅವರ ಈ ರೀತಿಯ ಕೇರಿಂಗ್ ಸ್ವಭಾವವನ್ನು ದುಲ್ಕರ್ ಸಲ್ಮಾನ್ ಅವರು ಬಿಚ್ಚಿಟ್ಟಿದ್ದು ನಿಜಕ್ಕೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆಟಿಟ್ಯೂಡ್(Attitude) ಎನ್ನುವವರಿಗೆ ಇದೊಂದು ಖಂಡಿತವಾಗಿ ಕಣ್ತೆರೆಸುವಂತಹ ವಿಚಾರವಾಗಿರಲಿದೆ. ಯಶ್ ಅವರ ಈ ಕೆಲಸವನ್ನು ಕೇಳಿದ ನಂತರ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!