Dr Rajkumar: ರಾಜಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಸ್ಪೋ’ ಟಕ ಮಾಹಿತಿಯನ್ನು ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ ಹೇಳಿದ್ದೇನು?

Dingri Nagaraj ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ರಾಜಕುಮಾರ್(Dr Nagaraj) ಅವರನ್ನು ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳ ಬಹುದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬೇಡರ ಕಣ್ಣಪ್ಪನಾಗಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ಇಡೀ ಕನ್ನಡ ಚಿತ್ರರಂಗವೇ ಅವರನ್ನು ಪೂಜಿಸುವಂತಹ ಸ್ಥಾನದಲ್ಲಿ ದೇದಿಪ್ಯಮಾನವಾಗಿ ಬೆಳಗುತ್ತಿದ್ದಾರೆ. ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ತಮ್ಮ ಜೀವನವೇ ಬೇರೆಯವರಿಗೆ ಪಾಠ ಆಗುವಂತೆ ಬದುಕಿದವರು.

ಹೀಗಿದ್ದರೂ ಕೂಡ ರಾಜ್ ಕುಮಾರ್ ಅವರ ಹೆಸರಿಗೆ ಕಳಂಕ ತರುವಂತಹ ಕೆಲವೊಂದು ವಿಚಾರಗಳು ಆಗಾಗ ಚಿತ್ರರಂಗದಲ್ಲಿ ಸುದ್ದಿ ಮಾಡುತ್ತಲೇ ಇವೆ. ಅದರಲ್ಲೂ ಪ್ರಮುಖವಾಗಿ ರಾಜಕುಮಾರ್ ಹಾಗೂ ಲೀಲಾವತಿ(Leelavathi) ಅವರ ನಡುವೆ ಇರುವಂತಹ ವಿಚಾರದ ಕುರಿತಂತೆ ಮತ್ತು ವಿನೋದ್ ರಾಜ್‌ಕುಮಾರ್ ಅವರ ಮಗನೇ ಎಂಬುದಾಗಿ ಇರುವಂತಹ ವಿ’ ವಾದದ ಕುರಿತಂತೆ ಕೂಡ ಆಗಾಗ ಸುದ್ದಿಗಳು ಕೇಳಿ ಬರುತ್ತದೆ.

ಇದರ ಕುರಿತಂತೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯಕಲಾವಿದನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ಪ್ರಸಿದ್ಧಿಯನ್ನು ಪಡೆದಿರುವ ಡಿಂಗ್ರಿ ನಾಗರಾಜ್(Dingri Nagaraj) ಅವರು ಕೂಡ ತಮ್ಮ ಮೌನವನ್ನು ಮರಿದು ಮಾತನಾಡಿದ್ದಾರೆ. ಅಷ್ಟಕ್ಕೂ ರಾಜ್ ಕುಮಾರ್ ಹಾಗೂ ಲೀಲಾವತಿ ಅವರ ಕುರಿತಂತೆ ಡೆಂಗ್ರಿ ನಾಗರಾಜ್ ರವರು ಹೇಳಿರುವ ವಿಚಾರವಾದರೂ ಎಂತದ್ದು ಎನ್ನುವುದನ್ನು ತಿಳಿಯೋಣ ಬನ್ನಿ.

ರಾಜಕುಮಾರ್ ಅವರ ಬಗ್ಗೆ ಮಾತನಾಡುತ್ತಾ ಡಿಂಗ್ರಿ ನಾಗರಾಜ್ ರವರು ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್ ಅವರ ಕೊಡುಗೆ ಅಪಾರವಾದದ್ದು. ಲೀಲಾವತಿ ಹಾಗೂ ಮಹಾಲಿಂಗ ಭಾಗವತ್(Mahalinga Bhagavath) ಅವರಿಗೆ ಸ್ನೇಹವಿದ್ದಿತ್ತು ಹಾಗೂ ನಾವು ಅವರಿಬ್ಬರು ಮದುವೆಯಾಗಿದ್ದಾರೆ ಎಂಬುದಾಗಿ ಕೂಡ ಭಾವಿಸಿದ್ದೆವು. ರಾಜ್ ಹಾಗೂ ಲೀಲಾವತಿ ಸಂಬಂಧದ ಬಗ್ಗೆ ಆಗ ಯಾವುದೇ ಅನುಮಾನ ಇರಲಿಲ್ಲ ಇದರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

Leave A Reply

Your email address will not be published.