Vineesh Darshan: ನಾಯಕನಾಗಿ ಕಾಲಿಡುವುದಕ್ಕೂ ಮುಂಚೇನೆ ಡಿ ಬಾಸ್ ರವರ ಮಗನ ಕ್ರೇಜ್ ಯಾವ ಲೆವೆಲ್ ನಲ್ಲಿ ಇದೆ ಗೊತ್ತಾ? ಇಲ್ಲಿ ನೋಡಿ ನೀವೇ ಆಶ್ಚರ್ಯ ಪಡ್ತೀರಾ.

Darshan Thoogudeepa ಡಿ ಬಾಸ್(Dboss) ಅವರ ಕ್ರೇಜ್ ಮಾಸ್ ಅಭಿಮಾನಿಗಳಲ್ಲಿ ಯಾವ ರೀತಿ ಇದೆ ಎನ್ನುವುದನ್ನು ನಿಮಗೆಲ್ಲರಿಗೂ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಯಾಕೆಂದರೆ ದಿನ ಬೆಳಗಾದರೆ ದರ್ಶನ್(Darshan) ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಆರಾಧ್ಯ ದೈವದಂತೆ ಪೂಜಿಸುತ್ತಾರೆ ಹಾಗೂ ಅವರ ಸಿನಿಮಾಗಳನ್ನು ಆಚರಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಂದು ನಾವು ಹೇಳಲು ಹೊರಟಿರುವುದು ದರ್ಶನ್ ಅವರ ಜನಪ್ರಿಯತೆ ಬಗ್ಗೆ ಅಲ್ಲ.

ಬದಲಾಗಿ ಅವರ ಮಗ ಆಗಿರುವ ವಿನೀಶ್ ದರ್ಶನ್ ಅವರ ಬಗ್ಗೆ. ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್(Vijayalakshmi Darshan) ದಂಪತಿಗಳ ಪುತ್ರ ಆಗಿರುವ ವಿನೀಶ್ ದರ್ಶನ್ ಇನ್ನು ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದು ಸಿನಿಮಾರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ತಮ್ಮ ತಂದೆ ಜೊತೆಗೆ ಕೆಲವೊಂದು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಅಧಿಕೃತವಾಗಿ ನಾಯಕ ನಟನಾಗಿ ಕಾಲಿಡುವಂತಹ ಸಾಧ್ಯತೆ ಕೂಡ ಹೆಚ್ಚಿದ್ದು ಅದಕ್ಕೂ ಮುನ್ನವೇ ವಿನೀಶ್ ದರ್ಶನ್(Vineesh Darshan) ಅವರ ಜನಪ್ರಿಯತೆಯನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಹಲವಾರು ಕಡೆಗಳಲ್ಲಿ ಅವರ ಫೋಟೋ ಹಾಗೂ ಹೆಸರಿರುವಂತಹ ಕಟೌಟ್ ಹಾಗೂ ಬ್ಯಾನರ್ಗಳು ತಲೆ ಎತ್ತಿ ನಿಂತಿವೆ.

ವಿನೀಶ್ ದರ್ಶನ್ ರವರ ಫೋಟೋ ಹಾಗೂ ಹೆಸರಿನಲ್ಲಿ ಹಲವಾರು ಕಡೆಗಳಲ್ಲಿ ಕಟೌಟ್ಗಳು ಹಾಗೂ ಬ್ಯಾನರ್ಗಳು ತಲೆಯೆತ್ತಿ ನಿಂತಿದ್ದು, ಡಿ ಬಾಸ್ ಅಭಿಮಾನಿಗಳು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಯಾವುದೇ ಸ್ಟಾರ್ ನಟನ ಕ್ರೇಜಿಗೂ ಕೂಡ ಕಡಿಮೆ ಇಲ್ಲದಂತೆ ಡಿ ಬಾಸ್(Dboss) ಅವರ ಮಗನ ಕ್ರೇಜ್ ಎಲ್ಲಾ ಕಡೆಗಳಲ್ಲಿ ಪ್ರಾರಂಭವಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಮುಂದಿನ ದಿನಗಳಲ್ಲಿ ದರ್ಶನ್(Darshan) ಅವರ ವಾರಿಸುದಾರನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಇನ್ನಷ್ಟು ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave A Reply

Your email address will not be published.