Sandalwood: ರಾಬರ್ಟ್ ಗೆ ಡಿ ಬಾಸ್ ಅಲ್ವಂತೆ ಮೊದಲ ಆಯ್ಕೆ. ಹಾಗಿದ್ರೆ ಯಾರದು?

Darshan Thoogudeepa ಚಾಲೆಂಜಿಂಗ್ ಸ್ಟಾರ್ ತೂಗುದೀಪ್ ಶ್ರೀನಿವಾಸ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸ್ನೇಹಿತರು ಎಂದರೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಕುಟುಂಬಕ್ಕಿಂತ ಹೆಚ್ಚಾಗಿ ದರ್ಶನ್(Darshan) ಅವರು ಹೆಚ್ಚಿನ ಸಮಯ ಕಳೆಯುವುದು ಸ್ನೇಹಿತರ ಜೊತೆಗೆ. ಇನ್ನು ಸಿನಿಮಾ ಕೂಡ ಸ್ನೇಹಿತರಿಗಾಗಿಯೇ ಹೆಚ್ಚಾಗಿ ಮಾಡಿಕೊಡುತ್ತಾರೆ. ಇನ್ನು ಸ್ನೇಹಿತರು ಕಷ್ಟದಲ್ಲಿದ್ದಾರೆ ಎಂದು ಹೇಳಿದರೆ ಸಾಕು ಅವರಿಗಾಗಿ ಏನು ಸಹಾಯವನ್ನು ಮಾಡಲು ಕೂಡ ಅವರು ಸಿದ್ಧ ಇರುತ್ತಾರೆ.

ಇನ್ನು ನಿಮಗೆ ತಿಳಿದಿರಬಹುದು ಕೆಲವು ವರ್ಷಗಳ ಹಿಂದೆ ಹೋದರೆ ನಿರ್ದೇಶಕ ತರುಣ್ ಸುಧೀರ್(Tharun Sudhir) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಚೌಕ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಬರ್ಟ್(Roberrt) ಎನ್ನುವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಇದೇ ರಾಬರ್ಟ್ ಪಾತ್ರ ಮುಂದುವರೆದು ರಾಬರ್ಟ್ ಎನ್ನುವ ಸೂಪರ್ ಹಿಟ್ ಸಿನಿಮಾವೇ ಮೂಡಿಬರಲು ಕಾರಣವಾಯಿತು. ಆದರೆ ಇದರ ಹಿಂದೆ ಬೇರೆನೇ ಒಂದು ಕಥೆ ಈಗ ಕೇಳಿ ಬರುತ್ತಿದೆ.

ಹೌದು ಗೆಳೆಯರೇ ಈಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಚೌಕ ಸಿನಿಮಾದ ರಾಬರ್ಟ್ ಪಾತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲವಂತೆ. ಹಾಗಿದ್ದರೆ ಅಷ್ಟಕ್ಕೂ ಆ ಪಾತ್ರಕ್ಕೆ ಮೊದಲ ಆಪ್ಷನ್ ಆಗಿದ್ದವರು ಯಾರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಮಿತ್ರರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ತರುಣ್ ಸುಧೀರ್ ಅವರು ಮೊದಲಿಗೆ ಈ ಪಾತ್ರ ಮಾಡುವಂತೆ ಕೇಳಿಕೊಂಡಿದ್ದರಂತೆ ಆದರೆ ಕಿಚ್ಚ ಸುದೀಪ್(Kiccha Sudeep) ಅವರು ಈ ಪಾತ್ರಕ್ಕೆ ಅಷ್ಟೇನೂ ಇಂಟರೆಸ್ಟ್ ತೋರಿಸಿಲ್ಲ. ಇದಕ್ಕಾಗಿ ಈ ಪಾತ್ರವನ್ನು ಮಾಡಲು ಡಿ ಬಾಸ್(Dboss) ಅವರಿಗೆ ಕೇಳಲಾಗಿ ಅವರು ಇಷ್ಟಪಟ್ಟು ಒಪ್ಪಿಕೊಂಡು ಮಾಡಿದ್ದರು. ಹಲವಾರು ವರ್ಷಗಳ ನಂತರ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟ ಯಾರೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ‌.

Leave a Comment

error: Content is protected !!