ಕ್ರಾಂತಿ ಸಿನಿಮಾದ ವಿರುದ್ಧವೇ ರೊಚ್ಚಿಗೆದ್ದ ಡಿ ಬಾಸ್ ಅಭಿಮಾನಿಗಳು. ಇನ್ನೊಮ್ಮೆ ಅವರ ಜೊತೆಗೆ ಸಿನಿಮಾ ಮಾಡಬೇಡಿ ಅಂದಿದ್ದು ಯಾಕೆ ಗೊತ್ತಾ..

Actor Darshan Kranti Movie Updates ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಜೀವನದಲ್ಲೇ ಅತ್ಯಂತ ಹೆಚ್ಚು ಕ್ರೇಜ್ ( Craze) ಅನ್ನು ಹೊಂದಿರುವ ಸಿನಿಮಾ ಆಗಿ ಇತ್ತೀಚಿನ ದಿನಗಳಲ್ಲಿ ಕ್ರಾಂತಿ ಸಿನಿಮಾ ಕಾಣಿಸಿಕೊಳ್ಳುತ್ತಿದೆ. ನಿಜಕ್ಕೂ ಕೂಡ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ಪ್ರಚಾರವನ್ನು ಪಡೆದುಕೊಳ್ಳುತ್ತಿರುವ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಬಿಡುಗಡೆಯಾದರೆ ಖಂಡಿತವಾಗಿ ಕನ್ನಡ ಚಿತ್ರರಂಗದ ಎಲ್ಲಾ ರೆಕಾರ್ಡ್ಗಳನ್ನು ಉಡಿಸ್ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಆ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟನ ನಿನಿಮಾವನ್ನು ಎಲ್ಲಾ ಕಡೆ ತಮ್ಮ ಸ್ವಂತ ಖರ್ಚಿನಿಂದ ಪ್ರಚಾರವನ್ನು (Promotion) ಮಾಡುತ್ತಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಯೂಟ್ಯೂಬ್ ಚಾನೆಲ್ಗಳಿಗೆ ಒಳ್ಳೊಳ್ಳೆ ಸಂದರ್ಶನಗಳನ್ನು (Interview) ಕೂಡ ನೀಡುತ್ತಿದ್ದಾರೆ. ಇದರ ನಡುವಲ್ಲಿಯೇ ಕ್ರಾಂತಿ ಚಿತ್ರತಂಡದ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳೆ ಅಪಸ್ವರವನ್ನು ಎತ್ತುತ್ತಿದ್ದಾರೆ.

ಹೌದು ಮಿತ್ರರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಯಜಮಾನ ಚಿತ್ರದ ಯಶಸ್ಸಿನ ನಂತರವೇ ಕ್ರಾಂತಿ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಲು ಒಪ್ಪಿಕೊಂಡಿರುವುದು. ಅದೇ ಚಿತ್ರತಂಡದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನಸ್ಥಿತಿ ಕೂಡ ಈಗಾಗಲೇ ಹೊಂದಾಣಿಕೆ ಆಗುತ್ತಿದ್ದು ಇದು ಸಿನಿಮಾದ ಯಶಸ್ಸಿಗೆ ಕಾರಣವಾಗಬಹುದು ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ ಆಗಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಮಾತ್ರ ಕ್ರಾಂತಿ ಚಿತ್ರತಂಡ ನಿಜಕ್ಕೂ ಅಪ್ರಯೋಜಕ (Useless) ಎಂಬುದಾಗಿ ಭಾವನೆಗೆ ಬಂದಿದೆ.

ಬಂಧನ ಸಿನಿಮಾ ಗೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ವಿಷ್ಣು ದಾದಾ ಅಲ್ಲ. ಹಾಗಿದ್ರೆ ಯಾರು ಗೊತ್ತಾ?

ಹೌದು ಗೆಳೆಯರೇ ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ತಂಡ ಕ್ರಾಂತಿ ಚಿತ್ರದ ಪ್ರಮೋಷನ್ ಗಾಗಿ ಬಳಸುತ್ತಿರುವ ಪೋಸ್ಟರ್ಗಳು ( Poster) ಅತ್ಯಂತ ಕಳಪೆಯದಾಗಿದ್ದು ಇದು ಚಿತ್ರದ ಕುರಿತಂತೆ ಜನರಲ್ಲಿ ಯಾವುದೇ ಆಸಕ್ತಿ ಮೂಡಿಸುತ್ತಿಲ್ಲ ಎಂಬುದಾಗಿ ಅಭಿಮಾನಿಗಳು ಪದೇ ಪದೇ ಹೇಳುತ್ತಿದ್ದಾರೆ. ಆದರೂ ಕೂಡ ಬುದ್ದಿ ಕಲಿಯದ ಚಿತ್ರತಂಡ ಅದೇ ರೀತಿಯ ಹಳೆಯ ಡಿಸೈನ್ (Design) ಮಾದರಿಯಲ್ಲೇ ಕ್ರಾಂತಿ ಚಿತ್ರದ ಪೋಸ್ಟರ್ಗಳನ್ನು ಬಿಡುಗಡೆ ಮಾಡುತ್ತಾರೆ ಇದು ಡಿ ಬಾಸ್ ಅಭಿಮಾನಿಗಳಿಗೆ ಕೋಪವನ್ನು ತರಿಸಿದೆ. ಹೀಗಾಗಿಯೇ ಅಭಿಮಾನಿಗಳ ಭಾವನೆಗೆ ಬೆಲೆಕೊಡದ ಈ ಚಿತ್ರ ತಂಡದ ಜೊತೆಗೆ ಇನ್ನೊಮ್ಮೆ ಸಿನಿಮಾ ಮಾಡಬೇಡಿ ಬಾಸ್ ಎಂಬುದಾಗಿ ಡಿ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಲ್ಲಿ ಕೋರಿಕೊಂಡಿದ್ದಾರೆ.

Leave a Comment

error: Content is protected !!