Actor Darshan: ವಿರೂಪವಾಗ್ತಿದೆಯಾ ದರ್ಶನ್ ಅವರ ಮುಖ? ಇದೇ ಕಾರಣ ಇರಬಹುದಾ? ಅಭಿಮಾನಿಗಳಲ್ಲಿ ಆತಂಕ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ದೊಡ್ಡ ಮಟ್ಟದ ಮಾಸ್(Mass) ಅಭಿಮಾನಿಗಳನ್ನು ಹೊಂದಿರುವಂತಹ ನಟ. ಸದ್ಯಕ್ಕೆ ತಮ್ಮ ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎದುರು ನೋಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಿರಬಹುದು ಮುಂಚೆ ಇದ್ದ ಹಾಗೆ ಅವರ ಮುಖ ಈಗ ಇಲ್ಲ. ಹೌದು ಹೇಳಲು ಕಷ್ಟ ಆದರೂ ಕೂಡ ನಿಜವಾದದ್ದನ್ನು ಹೇಳಲೇಬೇಕು. ದರ್ಶನ್ ಅವರ ಮುಖ ಮೊದಲಿಗಿಂತ ಈಗ ವಿರೂಪವಾಗುತ್ತಿದೆ.

ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲು ಕನ್ನಡ ಚಿತ್ರರಂಗದ ಹ್ಯಾಂಡ್ಸಮ್(Handsome) ಹಾಗೂ ಕಟ್ಟುಮಸ್ಥಾದ ಮೈಕಟ್ಟನ್ನು ಹೊಂದಿರುವಂತಹ ನಟ ಆಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಅವರ ಮುಖವನ್ನು ನೋಡಿದರೆ ದಿನೇ ದಿನೇ ಅವರ ಮುಖದ ಕಾಂತಿ ಕಳೆದು ಹೋಗುತ್ತಿರುವುದು ಗಮನಕ್ಕೆ ಬರುತ್ತದೆ. ಇದಕ್ಕೆ ಕೇಳಿಬರುತ್ತಿರುವಂತಹ ನಿಜವಾದ ಕಾರಣಗಳೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

dboss

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸಿನಿಮಾಗಳು ಬಿಡುಗಡೆಯಾದಾಗ ಸಾಮಾನ್ಯವಾಗಿ ಒಂದರಿಂದ ಎರಡು ವಾಹಿನಿಗಳಿಗೆ ಸಂದರ್ಶನಗಳನ್ನು(Interview) ನೀಡುತ್ತಿದ್ದರು. ಆದರೆ ಈ ಬಾರಿ ಕ್ರಾಂತಿ ಸಿನಿಮಾಗೆ ಮಾತ್ರ ಪ್ರತಿಯೊಂದು ಚಿಕ್ಕಪುಟ್ಟ ಯುಟ್ಯೂಬ್ ಚಾನೆಲ್ ಗಳಿಂದ ಹಿಡಿದು ಬಹುತೇಕ ಎಲ್ಲಾ ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನವನ್ನು ನೀಡಿದ್ದಾರೆ. ಕೇವಲ ಇಷ್ಟು ಮಾತ್ರ ಬರದೆ ಹಲವಾರು ವಿವಾದಗಳಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸತತವಾಗಿ ಗುರಿಯಾಗಿದ್ದಾರೆ.

ಇಂತಹ ಹಲವಾರು ಸಮಸ್ಯೆಗಳಿಂದ ಡಿ ಬಾಸ್ ಅವರ ಚಿಂತೆ ಹೆಚ್ಚಾಗಿದ್ದು ಇದರಿಂದಲೇ ಅವರ ಮುಖದ ಕಾಂತಿ ಕಳೆದು ಹೋಗಿದೆ ಎಂಬುದಾಗಿ ಕೂಡ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅತಿಯಾದ ವರ್ಕೌಟ್(Work Out) ನಿಂದ ಡಿ ಬಾಸ್ ಅವರ ಮುಖದ ಕಾಂತಿ ಕ್ರಾಂತಿ ಸಿನಿಮಾದ ಸಂದರ್ಭದಲ್ಲಿ ಹಾಳಾಗಿ ಹೋಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಒಂದಂತೂ ಸತ್ಯ ಒಂದು ಕಾಲದಲ್ಲಿ ಚಂದದ ರಾಜಕುಮಾರ ಆಗಿದ್ದ ದರ್ಶನ್ ಅವರು ಈಗ ವಯಸ್ಸಾದಂತೆ ಕಂಡು ಬರುತ್ತಿರುವುದಂತೂ ನಿಜ.

Leave a Comment

error: Content is protected !!