ಇನ್ನು ಒಂದು ವರ್ಷದೊಳಗೆ ಮಗ ವಿನೀಶ್ ಗೆ ಸ್ಕೂಲ್ ಬಿಡಿಸುತ್ತೇನೆ ಎಂದು ಹೇಳಿದ ಡಿ ಬಾಸ್ ಕಾರಣ ಏನು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ದೊಡ್ಡ ಖಳನಾಯಕನ ಮಗನಾದರೂ ಕೂಡ ತುಂಬಾ ಕಷ್ಟಪಟ್ಟು ಯಾರ ಸಹಾಯವಿಲ್ಲದೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಹಾಗೆ ದರ್ಶನ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದ್ದಾರೆ ದರ್ಶನ್ ಅವರು ಯಶಸ್ಸನ್ನು ಕಾಣಲು ಹತ್ತಾರು ವರ್ಷಗಳ ಕಾಲ ಸೈಕಲ್ ತುಳಿದಿದ್ದಾರೆ. ಇಷ್ಟಪಟ್ಟು ಇದೀಗ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ನಟ ದರ್ಶನ್ ಅವರಿಗೆ ಅವರ ತಂದಿಟ್ಟು ಶ್ರೀನಿವಾಸ ಅವರು ಕಷ್ಟವನ್ನು ಹೇಗೆ ಎದುರಿಸಬೇಕು ಎಂಬ ಪಾಠವನ್ನು ಹೇಳಿದ್ದರು ಇದೀಗ ದರ್ಶನ್ ಅವರು ಕೂಡ ತಮ್ಮ ಮಗನಿಗೆ ನೀತಿ ಪಾಠವನ್ನು ಹೇಳಿಕೊಡುತ್ತಿದ್ದಾರೆ.

ಇದೀಗ ದರ್ಶನ್ ಅವರ ಮಗ ವಿನೀಶ್ 9ನೇ ತರಗತಿಯನ್ನು ಓದುತ್ತಿದ್ದಾರೆ. ದರ್ಶನ್ ಅವರ ಮಗ ದರ್ಶನ್ ಅವರ ಹಾಗೆ ಓದಿನಲ್ಲಿ ಹೆಚ್ಚೇನು ಆಸಕ್ತಿ ತೋರಿಸುವುದಿಲ್ಲವಂತೆ, ದರ್ಶನ್ ಅವರು 10ನೇ ತರಗತಿಯನ್ನು ಓದಿ ಅರ್ಧಕ್ಕೆ ಬಿಟ್ಟು ಬಿಟ್ಟಿದ್ದರು. ದರ್ಶನ್ ಅವರಿಗೆ ಮುಂಚೆಯಿಂದಲೂ ಸಿನಿಮಾನಕ್ಕೆ ಬರಬೇಕೆಂಬ ಆಸೆ ಇತ್ತು ಆದ್ದರಿಂದ ಅವರು ಊರಿನಲ್ಲಿ ಆಸಕ್ತಿ ತೋರಿಸಲಿಲ್ಲ. ದರ್ಶನ್ ಅವರ ಪ್ರಕಾರ ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು, ಆ ಗುರಿಗಾಗಿ ಸತತ ಶ್ರಮವನ್ನು ಪಡಬೇಕು ಗುರಿ ಇಲ್ಲದೆ ನಾವು ವಿದ್ಯಾಭ್ಯಾಸ ಅಥವಾ ಯಾವುದೇ ಕೆಲಸ ಮಾಡಿದರು ಅದು ವ್ಯರ್ಥ ಎಂದು ಹೇಳಿದ್ದಾರೆ. ಹಾಗೆ ದರ್ಶನ್ ಅವರು ತಮ್ಮ ಮಗನ ವಿದ್ಯಾಭ್ಯಾಸ ಮತ್ತು ಮುಂದಿನ ಬಗ್ಗೆ ಈಗಲೇ ಚಿಂತೆ ಮಾಡಿಕೊಂಡಿದ್ದಾರಂತೆ.

ತನ್ನ ಮಗನಿಗೆ ಈಗಾಗಲೇ ದರ್ಶನವರು ಎಚ್ಚರಿಕೆ ನೀಡಿ ವಾರ್ನಿಂಗ್ ಕೊಟ್ಟಿದ್ದಾರೆ. ಶಿಕ್ಷಣದಲ್ಲಿ ಹೆಚ್ಚೇನು ಪ್ರಗತಿ ಕಾಣಿಸುತ್ತಿಲ್ಲ ಎಂಬ ಕಾರಣದಿಂದ ತನ್ನ ಮಗನಿಗೆ ದರ್ಶನವರು ಗದರಿಸಿ ಎಚ್ಚರಿಕೆ ನೀಡಿದ್ದಾರೆ. ತನ್ನ ಮಗನಿಗೆ ದರ್ಶನವರು ಈ ರೀತಿಯಾದ ಎಚ್ಚರಿಕೆ ನೀಡಿದ್ದಾರೆ ನೋಡು ನಿನಗೆ ಒಂದು ವರ್ಷಗಳ ಕಾಲ ಅವಕಾಶ ಕೊಡುತ್ತೇನೆ ನೀನು ಯಾವ ರಂಗದಲ್ಲಿ ಮುಂದುವರಿಯಬೇಕು ಎಂಬುದು ನಿರ್ಧರಿಸು ಒಂದು ವಿದ್ಯಾಭ್ಯಾಸದಲ್ಲಿ ಮುಂದುವರಿ ಇಲ್ಲವಾದಲ್ಲಿ ನೀನು ಸಿನಿಮಾರಂಗಕ್ಕೆ ಬರುವುದಾದರೆ ವಿದ್ಯಾಭ್ಯಾಸವನ್ನು ಇಲ್ಲಿಗೆ ನಿಲ್ಲಿಸುವ ಒಟ್ಟಿನಲ್ಲಿ ನಿನಗೆ ಒಂದು ವರ್ಷಗಳ ಅವಕಾಶ ಕೊಡುತ್ತೇನೆ ಯಾವ ರಂಗಕ್ಕೆ ಬರಬೇಕು ಎನ್ನುವುದು ನಿನಗೆ ಬಿಟ್ಟಿದ್ದು ಎಂಬ ವಾರ್ನಿಂಗ್ ನೀಡಿದ್ದಾರೆ. ಅಕಸ್ಮಾತ್ ನೀನು ಇದೀಗ ಚಿತ್ರಾಂಗವನ್ನು ಆರಿಸಿಕೊಂಡರೆ ನಂತರ ವಿದ್ಯಾಭ್ಯಾಸಕ್ಕೆ ಕಾಲಿಡಬಾರದು ಕಿತ್ತರಂಗದಲ್ಲಿಯೇ ನಿನ್ನ ವೃತ್ತಿ ಸಾಗಬೇಕು…

ಹಾಗೆ ಒಂದು ವೇಳೆ ನೀನು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಎಂದು ನಿರ್ಧರಿಸಿದರೆ ವಿದ್ಯಾಭ್ಯಾಸದಲ್ಲಿ ನಿನ್ನ ವೃತ್ತಿ ಜೀವನ ಸಾಗಬೇಕು ಹೊರತು ನೀನು ಚಿತ್ರರಂಗಕ್ಕೆ ಕಾಲಿಡಬಾರದು ಎಂಬ ಶರತ್ತು ಒಂದನ್ನು ಹಾಕಿದ್ದಾರೆ. ದರ್ಶನ್ ಅವರ ಮಗ ವಿನೀಶ್ ಗೆ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಇಲ್ಲವಂತೆ ಸತ್ಯದ ಮಟ್ಟಿಗೆ ಶಿಕ್ಷಣದಲ್ಲಿ ದರ್ಶನ್ ಮಗ ಪ್ರಗತಿ ಹೊಂದುತ್ತಿಲ್ಲ ದರ್ಶನ್ ಅವರು ತನ್ನ ಮಗನ ಚಿತ್ರರಂಗಕ್ಕೆ ಕರೆತರುವಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಅವನಿಗೆ ಚಿತ್ರರಂಗದಲ್ಲಿ ಯಶಸ್ಸು ಕಾಣಬೇಕು ಎಂದು ಈಗಾಗಲೇ ಎಲ್ಲಾ ಟ್ರೈನಿಂಗ್ ನೀಡಲು ಸಿದ್ದರಾಗಿದ್ದಾರೆ.

ಡ್ಯಾನ್ಸ್ ಫೈಟ್ ಮತ್ತು ಆಕ್ಟಿಂಗ್ ಕ್ಲಾಸ್ಗಳಿಗೆ ಸೇರಿಸಲು ದರ್ಶನ್ ಯೋಚನೆ ಮಾಡುತ್ತಿದ್ದಾರೆ. ಇನ್ನೇನು ಒಂದು ವರ್ಷದೊಳಗೆ ದರ್ಶನವರು ತಮ್ಮ ಮಗ ಯಾವ ಹಾದಿ ಹಿಡಿಯಲಿದ್ದಾನೆ ಎಂಬುದನ್ನು ನಿರ್ಧರಿಸಿ ಮುಂದಿನ ಕೆಲಸಗಳಿಗೆ ಕೈ ಹಾಕಲಿದ್ದಾರೆ. ಹಾಗೆ ನೋಡಿದರೆ ವಿದ್ಯಾಭ್ಯಾಸದ ಹಾದಿ ಹಿಡಿಯುವ ಬದಲು ದರ್ಶನ್ ಅವರ ಮಗ ಚಿತ್ರರಂಗಕ್ಕೆ ಕಾಲಿಟ್ಟರೆ ದರ್ಶನ್ ಅವರ ಮಗನಿಗೆ ಯಶಸ್ಸನ್ನು ಕಾಣುವುದು ಸುಲಭದ ಹಾದಿಯೇ ಅನಿಸುತ್ತೆ ಅಲ್ಲವೇ

Leave a Comment

error: Content is protected !!