ಪಬ್ಲಿಕ್ ನಲ್ಲಿ ಅರ್ಧಮರ್ಧ ಬಟ್ಟೆ ಹಾಕ್ಕೊಂಡು ಫೋಟೋ ತೆಗೆಸಿಕೊಳ್ಳುವ ಈ ಹುಡುಗಿಯ ಫೋಟೋಗಳನ್ನು ನೀವು ನೋಡಿದ್ರೆ ಬೆರಗಾಗ್ತೀರಾ
ಸೆಲೆಬ್ರಿಟಿಗಳ ಜೀವನ ಶೈಲಿ ತುಂಬಾ ವಿಶಿಷ್ಟ ವಿಭಿನ್ನ ಮತ್ತು ವಿಶೇಷವಾಗಿ ಇರುತ್ತೆ. ಸೆಲೆಬ್ರಿಟಿಗಳು ಉಡುವ ಬಟ್ಟೆ ಆಡುವ ಭಾಷೆ ಮತ್ತು ನಡೆಯುವ ಪ್ರತಿಯೊಂದು ವಿಭಿನ್ನವಾಗಿರುತ್ತೆ ಮತ್ತು ಜನರು ಇವರ ಈ ನಡತೆಗಳನ್ನು ಗಮನಿಸಿ ಅದನ್ನೇ ಅಳವಡಿಸಿಕೊಳ್ಳುತ್ತಾರೆ. ಕೆಲವು ಸೆಲೆಬ್ರಿಟಿಗಳು ಹೇಗಿದ್ರೂ ನಮ್ಮನ್ನು ಜನ ಇಷ್ಟ ಪಡ್ತಾರೆ ಅಂತ ಬೇಕಾಬಿಟ್ಟಿಯಾಗಿ ಅತಿರೇಕದ ವರ್ತನೆ ತೋರಿಸುತ್ತಾರೆ.
ಬಾಲಿವುಡ್ ಸೆಲೆಬ್ರಿಟಿಯಾದ ಉರ್ಫ್ ಜಾವೇದ್ ಎಂಬ ನಟಿ ತನ್ನ ಅತಿರೇಕದ ವರ್ತನೆಯಿಂದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾಳೆ. ಈಕೆ ಪಬ್ಲಿಕ್ ಜಾಗಗಳಲ್ಲಿ ಮನಸೋ ಇಚ್ಛೆ ಬಂದಂತೆ ಅರೆ ಮರೆ ಬಟ್ಟೆಗಳನ್ನು ಹಾಕಿಕೊಂಡು ಶೊ ಆಫ್ ಮಾಡುತ್ತಾಳೆ. ಇವರ ಅತಿರೇಕದ ವರ್ತನೆಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆಂದರೆ ನೀವೆಲ್ಲಾ ನಂಬಲೇ ಬೇಕು.

ಉರ್ಫ್ ಜಾವೇದ್ ಎಂಬ ನಟಿ ಮೂಲತಃ ಟಿವಿ ಶೋಗಳಲ್ಲಿ ಕೆಲಸ ಮಾಡುತ್ತಾಳೆ ಕೆಲವು ಹಿಂದಿ ಸಿನಿಮಾಗಳಲ್ಲಿ ಕೂಡ ಈಕೆಯ ಅಭಿನಯ ಮಾಡಿದ್ದಾಳೆ. ಆದರೆ ಈಕೆ ಜನರಿಗೆ ಚಿರಪರಿಚಿತಳಾಗಿದ್ದಳು ಮಾತ್ರ ವಿಶಿಷ್ಟ ಹಾಗೂ ವಿಭಿನ್ನ ಉಡುಪು ಧರಿಸುವ ಮೂಲಕ. ಈಕೆ ಮನೆಯಿಂದ ಹೊರಬಂದರೆ ಸಾಕು ಈಕೆ ಫೋಟೋ ತೆಗೆಯಲು ನೂರಾರು ಮಂದಿ ಮೀಡಿಯಾದವರು ಹಿಂದೆ ಬೀಳುತ್ತಾರೆ. ಪ್ರತಿ ದಿವಸ ಕೂಡ ಈಕೆ ವಿಭಿನ್ನವಾದ ಉಡುಪುಗಳನ್ನೇ ಧರಿಸುತ್ತಾಳೆ.
ಲಖ್ನೋ ಮೂಲದ ಈ ಬೆಡಗಿ ಗೆ ಕೇವಲ 24 ವರ್ಷ ವಯಸ್ಸು. ಅತೀ ಚಿಕ್ಕವಯಸ್ಸಿಗೆ ಈಕೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ. ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಬೋಲ್ಡ್ ಚಿತ್ರಗಳು ಅದೆಷ್ಟೋ ಹುಡುಗರ ನಿದ್ದೆ ಕೆಡಿಸಿದ್ದಾಳೆ. ರಾತ್ರೋರಾತ್ರಿ ಈಕೆ ದೇಶದಾದ್ಯಂತ ಸುದ್ದಿ ಆಗಿದ್ದಳು. ಈಕೆ ತನ್ನ ಸೌಂದರ್ಯವನ್ನು ಅಸ್ತ್ರವನ್ನಾಗಿ ಇಟ್ಟು ಕೊಂಡು ಭಯಂಕರ ಫೇಮಸ್ ಆಗಿದ್ದಾಳೆ. 2021 ರಲ್ಲಿ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಕೂಡ ಈಕೆ ಸ್ಪರ್ಧಿಸಿದ್ದಳು.

ಇವಳು ಹಾಕುವ ಉಡುಪುಗಳನ್ನು ಜನರು ಸಿಕ್ಕಾಪಟ್ಟೆ ಲೈಕ್ಸ್ ಮಾಡುತ್ತಾರೆ. ಇದೇ ಕಾರಣದಿಂದ ಈಕೆ ಕೋಟಿ ಕೋಟಿ ಹಣ ಕೂಡ ಗಳಿಸುತ್ತಾಳೆ ಎಂಬುದು ಹಲವರಿಗೆ ತಿಳಿದಿಲ್ಲ. ಈಕೆಯ 1 ತಿಂಗಳ ಆದಾಯ ಬರೋಬ್ಬರಿ 1 ರಿಂದ 2ಕೋಟಿ ರುಪಾಯಿಗಳು. ಉಡುಪುಗಳ ಪ್ರಚಾರ ಮಾಡಿಯೇ ಈಕೆ ಕೋಟಿ ಕೋಟಿ ಹಣ ಮಾಡುವಷ್ಟು ಹಂತವನ್ನು ತಲುಪಿದ್ದಾಳೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಜನರು ಹೇಗೆಲ್ಲಾ ತಮ್ಮ ಕಲೆಯನ್ನು ಪ್ರದರ್ಶಿಸಿ ಹಣ ಮಾಡುತ್ತಾರೆ ಅಲ್ವಾ…