ಅಭಿಷೇಕ ಅಂಬರೀಶ್ ಅವರನ್ನ ಮದುವೆ ಆಗಲಿರುವ ಅವಿವಾ ಬಿದ್ದಪ್ಪ ಗೆ ಇದು ಎರಡನೇ ಎಂಗೇಜ್ಮೆಂಟ್. ಮೊದಲ ಎಂಗೇಜ್ಮೆಂಟ್ ಆಗಿದ್ದು ಯಾರ ಜೋತೆ?

Aviva bidappa first marriage : ಹೆಸರಾಂತ ನಟ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್, ಇತ್ತೀಚಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ಫೋಟೋಗಳು ವೈರಲ್ ಆಗುತ್ತಿವೆ. ಡಿಸೆಂಬರ್ 11ರಂದು ಅವಿವಾ ಬಿತ್ತಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಸಾಕಷ್ಟು ಸಿನಿಮಾ ಸ್ಟಾರ್ ಗಳು ಗಣ್ಯರು ಭಾಗವಹಿಸಿ ಜೋಡಿಗೆ ಶುಭ ಹಾರೈಕೆ ನೀಡಿದ್ದಾರೆ. ಹೊಸ ವರ್ಷದ ಆರಂಭದ ಸಂಕ್ರಮಣದ ದಿನ ಅಭಿಷೇಕ್ ಅಂಬರೀಶ ಹಾಗೂ ಅವಿವಾ ಅವರು ಹಸೆ ಮಣೆ ಏರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ನಡುವೆ ಅವಿವಾ ಬಿದ್ದಪ್ಪ ಅವರು ಈಗಾಗಲೇ ಮದುವೆ ಆಗಿದ್ದರು ಎನ್ನುವ ಮಾಹಿತಿಯು ಕೂಡ ಇದೆ ಅವಿವಾ ಅವರ ಹಿನ್ನೆಲೆ ನೋಡುವುದಾದರೆ ಅವರು ಒಬ್ಬ ಫ್ಯಾಷನ್ ಡಿಸೈನರ್. ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ. ತಂದೆಯಂತೆ ಅವಿವಾ ಕೂಡ ಫ್ಯಾಷನ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಫ್ಯಾಶನ್ ಮ್ಯಾನೇಜ್ಮೆಂಟ್ ಕಂಪನಿಯೊಂದರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Aviva bidappa first marriage
Aviva bidappa first marriage

ಇನ್ನು ಅವಿವಾ ಬಿದ್ದಪ್ಪ ಅವರ ತಾಯಿ ಇಂಗ್ಲೆಂಡ್ ಮೂಲದವರು ಇನ್ನೂ ಅವಿವಾ ಬಿದ್ದಪ್ಪ ಅವರಿಗೆ ಈಗಾಗಲೇ ವಿಕ್ರಂ ಮೆಹತಾ ಎನ್ನುವ ಉದ್ಯಮಿಯ ಜೊತೆ ಮದುವೆ ಆಗಿತ್ತು 2016ರಲ್ಲಿ ಅವಿವಾ ವಿಕ್ರಂ ಅವರಿಂದ ವಿ-ಚ್ಛೇ-ದ-ನ ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಅವಿವಾ ಅವರು ಅಭಿಷೇಕ್ ಅಂಬರೀಶ್ ಅವರಿಗಿಂತ ಮೂರು ವರ್ಷ ದೊಡ್ಡವರು ಎನ್ನುವ ಮಾಹಿತಿ ಇದೆ ಆದರೆ ಇದು ಅಧಿಕೃತವಾಗಿ ಸತ್ಯವೋ ಸುಳ್ಳು ಎಂಬುದು ಗೊತ್ತಿಲ್ಲ.

ಕನ್ನಡದ ದಿಗ್ಗಜ ನಟರಲ್ಲಿ ಒಬ್ಬರಾದ ಅಂಬರೀಶ್ ಹಾಗೂ ನಟಿ ಸುಮಲತಾ ಅವರ ಮಗ ಅಭಿಷೇಕ್ ಅಂಬರೀಶ್. ಈಗಾಗಲೇ ತಂದೆಯಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಲು ಹೊರಟಿರುವ ಅಭಿಷೇಕ್ ಅಂಬರೀಶ್ ಅಮರ್ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಇದೀಗ ಕಾಳಿ ಹಾಗೂ ಬ್ಯಾಡ್ ಮ್ಯಾನರ್ಸ್ ಎನ್ನುವ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಅವಿವಾಳನ್ನು ಮುದ್ದು ಮಾಡುತ್ತಿರುವ ಅಭಿಷೇಕ ಅಂಬರೀಶ್. ಎಂಗೇಜ್ಮೆಂಟ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ಸಿನಿಮಾ ಇಂಡಸ್ಟ್ರಿಯಲ್ಯೇ ತಮ್ಮ ಕರಿಯರ್ ಬಿಲ್ಡ್ ಮಾಡುವ ಆಸೆ ಹೊಂದಿರುವ ಅಭಿಷೇಕ್ ಸದ್ಯ ಖ್ಯಾತ ಡಿಸೈನರ್ ಅವಿವಾ ಬಿದ್ದಪ್ಪ ಅವರ ಕೈ ಹಿಡಿಯಲಿದ್ದಾರೆ. ಹೊಸ ವರ್ಷದಲ್ಲಿ ವೈಯಕ್ತಿಕ ಕೃಷಿ ವಿಚಾರದ ಜೊತೆಗೆ ವೃತ್ತಿ ಜೀವನದಲ್ಲಿಯೂ ಇನ್ನಷ್ಟು ಹೊಸ ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಅಭಿಷೇಕ್ ಅಂಬರೀಶ್. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!