Ashish Vidyarthi: ಆಶಿಶ್ ವಿದ್ಯಾರ್ಥಿ ಅವರ ನಿಜವಾದ ವಯಸ್ಸು 60 ಅಲ್ವಂತೆ. ಸುಳ್ಳು ಹೇಳಿದ್ರೋ ಆಶೀಶ್ ವಿದ್ಯಾರ್ಥಿ?

Ashish Vidyarthi ನಟ ಆಶಿಶ್ ವಿದ್ಯಾರ್ಥಿ ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಈಗಾಗಲೇ 60ನೇ ವಯಸ್ಸಿನಲ್ಲಿ ಫ್ಯಾಶನ್ ಸ್ಟೋರ್ ಮಾಲಕಿ ಆಗಿರುವಂತಹ ರೂಪಾಲಿ ಬರುವ(Rupali Barua) ಅವರನ್ನು ಮದುವೆಯಾಗುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.

300ಕ್ಕೂ ಅಧಿಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಶಿಶ್ ವಿದ್ಯಾರ್ಥಿ(Ashish Vidyarthi) ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಮೂಲಕ ಫೇಮಸ್ ಆಗಿರುವುದು ಕೂಡ ನಿಮಗೆಲ್ಲರಿಗೂ ಗೊತ್ತಿದೆ. ಮಿಲಿಯನ್ಗಟ್ಟಲೆ ಸಬ್ಸ್ಕ್ರೈಬರ್ಸ್ ಗಳನ್ನು ಕೂಡ ಹೊಂದಿದ್ದಾರೆ.

ಪ್ರತಿಯೊಂದು ಮಾಧ್ಯಮ ಮೀಡಿಯಾಗಳಲ್ಲಿ ಇಷ್ಟೇ ಯಾಕೆ ಗೂಗಲ್ ನಲ್ಲಿ ಕೂಡ ಆಶಿಶ್ ವಿದ್ಯಾರ್ಥಿ ಅವರ ವಯಸ್ಸು ಎಷ್ಟು ಎಂದು ಹುಡುಕಿದರೆ ನಮಗೆ ಸಿಗುವಂತಹ ಉತ್ತರ 60 ವರ್ಷವಾಗಿದೆ. ಆದರೆ ನಿಜವಾದ ವಿಚಾರ ಬೇರೆನೇ ಇದ್ದು ಆಶಿಶ್ ವಿದ್ಯಾರ್ಥಿ ತಮ್ಮ ವಯಸ್ಸನ್ನು ಮುಚ್ಚಿಡುತ್ತಿದ್ದಾರೆಯೇ ಎಂಬುದಾಗಿ ಎಲ್ಲರೂ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.

ಹೌದು ಮೂಲಗಳು ತಿಳಿಸುವ ಪ್ರಕಾರ ಆಶಿಸು ವಿದ್ಯಾರ್ಥಿ ಅವರ ವಯಸ್ಸು 57 ವರ್ಷ ವಯಸ್ಸಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದನ್ನು ಅವರೇ ಹೇಳಿಕೊಂಡಿದ್ದಾರೆ ಎಂಬ ಮಾತು ಕೂಡ ಇದ್ದು ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದನ್ನು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ. ಆಶಿಶ್ ವಿದ್ಯಾರ್ಥಿಯವರ ಎರಡನೇ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!