Ashish Vidyarthi: ಮೊದಲನೇ ಹೆಂಡತಿಯನ್ನು ನಟ ಆಶಿಶ್ ವಿದ್ಯಾರ್ಥಿ ಬಿಟ್ಟಿದ್ದು ಯಾಕೆ ಗೊತ್ತಾ?

Ashish Vidyarthi ನಟ ಆಶಿಶ್ ವಿದ್ಯಾರ್ಥಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ತಮಗಿಂತಲೂ 10 ವರ್ಷ ಚಿಕ್ಕವರಾಗಿರುವ ರೂಪಾಲಿ ಬರುವ(Rupali Barua) ಎನ್ನುವವರನ್ನು ತಮ್ಮ 60ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಈ ಸುದ್ದಿ ಈಗಾಗಲೇ ಮಳೆಯ ಮೋಡಗಳಂತೆ ಎಲ್ಲಾ ಕಡೆ ಹರಡಿಕೊಂಡಿವೆ.

6 ರಿಂದ 7 ಭಾಷೆಗಳಿಗಿಂತಲೂ ಹೆಚ್ಚಿನ ಚಿತ್ರರಂಗದಲ್ಲಿ ನಟಿಸಿರುವ ಅಂತಹ ಆಶಿಶ್ ವಿದ್ಯಾರ್ಥಿ(Ashish Vidyarthi) ಅವರು ತಮ್ಮ ನಟನ ಜೀವನದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಖಳನಾಯಕ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿಗೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಇನ್ನು ಇವರ ಪತ್ನಿ ಹಾಗೂ ನಟಿ ಆಗಿರುವಂತಹ ರಾಜೋಶಿ ವಿದ್ಯಾರ್ಥಿ(Rajoshi Vidyarthi) ಅವರನ್ನು ಯಾಕೆ ಇವರು ವಿವಾಹ ವಿಚ್ಛೇದನ ನೀಡಿ, ಎರಡನೇ ಮದುವೆಯಾಗಿದ್ದಾರೆ ಎಂಬುದಾಗಿ ಎಲ್ಲರಲ್ಲೂ ಕೂಡ ತಲೆಯಲ್ಲಿ ಪ್ರಶ್ನೆ ಕಾಡುತ್ತಿದ್ದು ಅದಕ್ಕೆ ಉತ್ತರವನ್ನು ಕೂಡ ಇಂದಿನ ಲೇಖನಿಯಲ್ಲಿ ನಾವು ನಿಮಗೆ ವಿವರಿಸುತ್ತೇವೆ ಬನ್ನಿ.

ಆಶಿಶ್ ವಿದ್ಯಾರ್ಥಿ ಮದುವೆಯಾದ ಬೆನ್ನಲ್ಲೇ ರಾಜೋಶಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೇಸರಕಲ್ ಎನಿಸುವಂತಹ ಬರಹಗಳನ್ನು ಬರೆಯುವ ಮೂಲಕ ಇವರಿಬ್ಬರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣದಿಂದಲೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬರುತ್ತದೆ. ಆಶಿಶ್ ವಿದ್ಯಾರ್ಥಿ ಅವರು ಎರಡನೇ ಮದುವೆ ಆಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!