Appu Birthday: ಅಪ್ಪು ಬರ್ತಡೆ ದಿನ ಸಮಾಧಿಯ ಬಳಿ ಅಪ್ಪುನೇ ಅಭಿಮಾನಿಗಳನ್ನು ನೋಡೋಕೆ ಕುಳಿತಿದ್ದಾರೆ! ನೀವೇ ನೋಡಿ ಫೋಟೋ ಕೂಡ ವೈರಲ್.

Puneeth Rajkumar ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬರ್ತಡೇ ಇದ್ದು ಲಕ್ಷಾಂತರ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ(Kanteerava Studio) ಅಪ್ಪು ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲು ಸರದಿ ಸಾಲಿನಂತೆ ಬೆಳಗ್ಗೆಯಿಂದಲೇ ಬರಲು ಪ್ರಾರಂಭಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅಪ್ಪು ಅವರ ದರ್ಶನ ಪಡೆಯಲು ಸಮಾಧಿಗೆ ಆಗಮಿಸುತ್ತಿದ್ದಾರೆ. ಮಾರ್ಚ್ 16 ರಾತ್ರಿಯಂದೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರ ಕುಟುಂಬಸ್ಥರು ಸಮಾಧಿಗೆ ಆಗಮಿಸಿ ಪೂಜೆ ಮಾಡಿ ಅಲ್ಲಿಯೇ ಕೇಕ್ ಕತ್ತ’ … Continue reading Appu Birthday: ಅಪ್ಪು ಬರ್ತಡೆ ದಿನ ಸಮಾಧಿಯ ಬಳಿ ಅಪ್ಪುನೇ ಅಭಿಮಾನಿಗಳನ್ನು ನೋಡೋಕೆ ಕುಳಿತಿದ್ದಾರೆ! ನೀವೇ ನೋಡಿ ಫೋಟೋ ಕೂಡ ವೈರಲ್.