ಕರಣ್ ಜೋಹರ್ ಬರ್ತಡೇ ಪಾರ್ಟಿಗೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಕಿದ್ದ ಬಟ್ಟೆ ನೋಡಿ ಕೋಪಗೊಂಡ ನೆಟ್ಟಿಗರು.
ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ತುಂಬಾ ಡಿಫ್ರೆಂಟ್ ವಿರುದ್ಧ ಸಾಮಾನ್ಯ ಜನರಿಗಿಂತ ಐಷಾರಾಮಿ ಹಾಗೂ ಸ್ಟೈಲಿಶ್ ಜೀವನವನ್ನು ಸೆಲೆಬ್ರಿಟಿಗಳು ಅನುಭವಿಸುತ್ತಾರೆ. ನಾವು ನಮ್ಮ ದೇಶದಲ್ಲಿ ಹಾಕುವ ಬಟ್ಟೆಗೂ ಬೇರೆ ದೇಶದಲ್ಲಿ ಜನರು ಉಡುವ ಬಟ್ಟೆಗೂ ತುಂಬಾ ವ್ಯತ್ಯಾಸವಿದೆ. ಭಾರತದ ಸಂಸ್ಕೃತಿಯು ಪಾಶ್ಚಿಮತ್ಯ ಸಂಸ್ಕೃತಿಗೆ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ದೇಶದಲ್ಲಿ ಹಲವಾರು ಸೆಲೆಬ್ರಿಟಿಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ ಮತ್ತು ಫಾಲೋ ಕೂಡ ಮಾಡುತ್ತಾರೆ ಹಾಗೆ ಅವರಂತೆ ಡ್ರೆಸ್ ಹಾಕುತ್ತಾರೆ.
ಇತ್ತೀಚೆಗೆ ಬಾಲಿವುಡ್ ನಟಿಯರು ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಅವರ ಬಟ್ಟೆ ಪಾರ್ಟಿಯಲ್ಲಿ ಹಾಕಿಕೊಂಡಿದ್ದ ಡ್ರೆಸ್ ಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಅನುಷ್ಕಾ ಶರ್ಮಾ ಅವರು ಪಾರ್ಟಿಗೆ ಹಾಕಿಕೊಂಡು ಬಂದಿದ್ದ ಡ್ರೆಸ್ ನೋಡಿ ಹಲವರು ಬೆರಗಾಗಿದ್ದಾರೆ. ಹಾಗಾದರೆ ಅನುಷ್ಕಾ ಶರ್ಮಾ ಅವರು ಹಾಕಿದ್ದ ಪಟ್ಟಿಯಲ್ಲಿ ನ್ಯೂನ್ಯತೆ ಮಾಡಿದ್ದಾದರೂ ಏನು ನೆಟ್ಟಿಗರು ಯಾಕೆ ಕೋಪಗೊಂಡರು..
ಅನುಷ್ಕಾ ಶರ್ಮಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿದ್ದಾರೆ. ಅನುಷ್ಕಾ ಶರ್ಮಾ ಅವರ ನಡೆ-ನುಡಿಗಳನ್ನು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಕೂಡ ಗಮನಿಸುತ್ತಾರೆ. ಅನುಷ್ಕಾ ಶರ್ಮಾ ಅವರು ಕರಣ್ ಜೋಹರ್ ಪಾರ್ಟಿಗೆ ಎದೆಯ ಭಾಗ ಕಾಣುವಂತೆ ಹಾಕಿಕೊಂಡಿದ್ದ ಡ್ರೆಸ್ ನೋಡಿ ಹಲವರಿಗೆ ಬೇಸರ ತಂದಿದೆ. ಇನ್ನೂ ಹಲವರು ಅನುಷ್ಕಾ ಶರ್ಮಾ ಅವರ ಈ ಹೊಸ ಸ್ಟನ್ನಿಂಗ್ ಸ್ಟೈಲಿಶ್ ಡ್ರೆಸ್ ಸೂಪರ್ ಆಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅನುಷ್ಕಾ ಶರ್ಮಾ ಅವರನ್ನು ನೆಟ್ಟಿಗರು ಈ ಡ್ರೆಸ್ ಹಾಕಿದ್ದಕ್ಕೆ ಟೀಕೆ ಮಾಡುತ್ತಿರುವುದನ್ನು ನಿಲ್ಲಿಸಿಲ್ಲ. ಇತರ ಡ್ರೆಸ್ಸಾ ಗೋಪಿ ನಾಚಿಕೆ ಆಗಲ್ವಾ ಇದು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ. ಅನುಷ್ಕಾ ಶರ್ಮಾ ಅವರಿಗೆ ಡ್ರೆಸ್ಸಿಂಗ್ ಸೆನ್ಸ್ ಇಲ್ಲ. ಇಂತಹ ಡ್ರೆಸ್ ಗಳನ್ನು ಹಾಕಿಕೊಳ್ಳುವುದರಿಂದ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಹೋಗುತ್ತೆ ಎಂದು ವೀಕ್ಷಕರು ಅನುಷ್ಕಾ ಮೇಲೆ ಕಿಡಿಕಾರಿದ್ದಾರೆ.ಅನುಷ್ಕಾ ಶರ್ಮಾ ಅಷ್ಟೇ ಅಲ್ಲದೆ ಕರಣ್ ಜೋಹರ್ ಬರ್ತಡೇ ಪಾರ್ಟಿಗೆ ಬಂದಿದ್ದ ರಶ್ಮಿಕಾ ಮಂದಣ್ಣ ಪೂಜಾ ಹೆಗ್ಡೆ ಕೃತಿ ಸನನ್ ವಾಣಿ ಕಪೂರ್ ಈ ಎಲ್ಲಾ ನಟಿಯರು ಹಾಕಿದ್ದ ಸ್ಟೈಲಿಶ್ ಡ್ರೆಸ್ ನೋಡಿ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿಯರಿಗೆ ಏನಾಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ