Prabhas: ಪ್ರಭಾಸ್ ಜೊತೆ ಬ್ರೇಕಪ್ ಆಗಲು ಅನುಷ್ಕಾ ಶೆಟ್ಟಿ ಬೇರೆ ನಟನ ಜೊತೆ ಓಡಾಡಿದ್ದೆ ಕಾರಣ. ಯಾರದು ಗೊತ್ತಾ?

Anushka Shetty ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಪ್ರಭಾಸ್(Prabhas) ಹಾಗೂ ಅನುಷ್ಕಾ ಶೆಟ್ಟಿ ಅವರ ಕುರಿತಂತೆ ಯಾವ ರೀತಿಯ ಸುದ್ದಿಗಳು ಓಡಾಡುತ್ತಿದ್ದವು ಎಂದರೆ ಇಬ್ಬರೂ ಕೂಡ ಅತಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವಷ್ಟರ ಮಟ್ಟಿಗೆ ಸುದ್ದಿಗಳು ಬಲವಾಗಿ ಓಡಾಡುತ್ತಿದ್ದವು. ಆದರೆ ಸಾಕಷ್ಟು ವರ್ಷಗಳು ಕಳೆದರೂ ಕೂಡ ಇಬ್ಬರು ಮದುವೆಯಾಗದೆ ಉಳಿದುಕೊಂಡಿದ್ದಾರೆ.

ಇಬ್ಬರೂ ಕೂಡ ಬಿಲ್ಲಾ ಸಿನಿಮಾದಲ್ಲಿ(Billa Film) ಒಟ್ಟಿಗೆ ನಟನೆ ಮಾಡಿದ ನಂತರ ಇವರಿಬ್ಬರ ನಡುವೆ ಇರುವಂತಹ ಆತ್ಮೀಯತೆ ಹೆಚ್ಚಾಗಿತ್ತು ಹಾಗೂ ಹಲವಾರು ಕಡೆಗಳಲ್ಲಿ ಇವರು ಕ್ಯಾಮರ ಕಣ್ಣಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು ಹೀಗಾಗಿ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇವರಿಬ್ಬರ ನಡುವೆ ಪ್ರೀತಿ ಇದ್ದಿದಂತೂ ನಿಜ. ಆದರೆ ಬ್ರೇಕಪ್ ಕೂಡ ಆಗಿರುವುದು ನಿಜ.

ಇದರ ನಡುವಲ್ಲಿ ಅನುಷ್ಕಾ ಶೆಟ್ಟಿ(Anushka Shetty) ಮತ್ತೊಬ್ಬ ನಟನ ಜೊತೆಗೆ ಓಡಾಟ ನಡೆಸಿರುವುದು ಪ್ರಭಾಸ್(Rebel Star Prabhas) ಗಮನಕ್ಕೆ ಬಂದಿದ್ದು ಇದೇ ಇವರಿಬ್ಬರ ನಡುವಿನ ವೈ ಮನಸ್ಸಿಗೆ ಕಾರಣವಾಗಿ ಇಬ್ಬರು ಕೂಡ ಬ್ರೇಕ್ ಅಪ್ ಮಾಡಿಕೊಂಡು ದೂರವಾಗಿದ್ದರಂತೆ. ಸದ್ಯಕ್ಕೆ ಸಾಕಷ್ಟು ಸಮಯಗಳಿಂದ ಚಿತ್ರರಂಗದಿಂದ ವಿರಾಮವನ್ನು ಪಡೆದಿದ್ದ ನಟಿ ಅನುಷ್ಕಾ ಶೆಟ್ಟಿ ಈಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ಹೌದು ಗೆಳೆಯರೇ ಇನ್ನು ಈ ಕಡೆ ಪ್ರಭಾಸ್ ರವರ ಹೆಸರು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಕೃತಿ ಸನೋನ್(Kriti Sanon) ಅವರ ಜೊತೆಗೂ ಕೂಡ ತಳುಕು ಹಾಕಿಕೊಂಡಿದೆ. ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ, ಆದಿಪುರುಷ್ ಹಾಗೂ ಸಲಾರ್(Salaar) ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದ ಅತ್ಯಂತ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿರಲಿ ಆದರೆ ಇವರಿಬ್ಬರೂ ಒಂದಾಗಬೇಕು ಎಂದು ಬಯಸುವ ಅಭಿಮಾನಿಗಳು ಇಂದಿಗೂ ಕೂಡ ಇದ್ದಾರೆ.

Leave A Reply

Your email address will not be published.