Anasuya Bharadwaj: ಖ್ಯಾತ ನಟಿಗೆ ಸಲಿಂ’ಗ ಕಾ’ಮ ನಡಿಸಿದ್ದೀರಾ ಎಂದು ಪ್ರಶ್ನೆ ಕೇಳಿದ ಅಭಿಮಾನಿ, ನಟಿಯ ಉತ್ತರ ಏನಿತ್ತು ಗೊತ್ತಾ?

Anasuya Bharadwaj ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆ ಆಗಲು ಪ್ರಾರಂಭವಾದಾಗಿನಿಂದಲೂ ಕೂಡ ಎಲ್ಲಾ ಭಾಷೆಯ ನಟರು ನಮ್ಮ ಪ್ರೇಕ್ಷಕರಿಗೆ ಪರಿಚಯ ಆಗಲು ಪ್ರಾರಂಭಿಸಿದ್ದಾರೆ. ಅವರಲ್ಲಿ ನಟಿ ಅನಸೂಯ ಭಾರದ್ವಾಜ್(Anasuya Bharadwaj) ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ತೆಲುಗು ಚಿತ್ರರಂಗದಲ್ಲಿ ನಿರೂಪಕಿ ಹಾಗೂ ನಟಿಯಾಗಿ ಕಾಣಿಸಿಕೊಳ್ಳುವ ಇವರು ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನುಸೂಯ ಭಾರದ್ವಾಜ್ ಪುಷ್ಪ 2(Pushpa 2) ಸಿನಿಮಾದಲ್ಲಿ ಕೂಡ ಮುಂದುವರೆಯಲಿದ್ದಾರೆ ಎನ್ನುವುದಾಗಿ ತಿಳಿದು ಬಂದಿದೆ. ತೆಲುಗಿನ ಕಿರುತೆರೆಯಲ್ಲಿ ಕೂಡ ಸಾಕಷ್ಟು ಸೂಪರ್ ಹಿಟ್ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸಂದರ್ಭದಲ್ಲಿ ನೆಟ್ಟಿಗರು ಕೇಳುವಂತಹ ಉಲ್ಟಾ ಸೀದಾ ಪ್ರಶ್ನೆಗಳಿಗೆ ನೇರವಾಗಿಯೇ ಖಾರವಾಗಿಯೇ ಪ್ರತಿಕ್ರಿಯಿಸುವ ಮೂಲಕ ಅನುಸೂಯ ಭಾರದ್ವಾಜ್(Anasuya Telugu Actress) ಅವರು ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಈಗ ಅದೇ ರೀತಿ ಒಂದು ಪ್ರಶ್ನೆ ನೆಟ್ಟಿಗರಲ್ಲಿ ಒಬ್ಬರು ಅನುಸೂಯ ಭಾರದ್ವಾಜ್ ಅವರಿಗೆ ಕೇಳಿದ್ದಾರೆ. ಅಷ್ಟಕ್ಕೂ ಆ ಪ್ರಶ್ನೆ ಏನು ಹಾಗೂ ಅದಕ್ಕೆ ಅವರು ನೀಡಿರುವಂತಹ ಉತ್ತರವಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಆ ಅಭಿಮಾನಿ ನಿಜ ಹೇಳಿ ನೀವು ಯಾವತ್ತಾದರೂ ಸಲಿಂಗ ಕಾ’ಮ ನಡೆಸಿದ್ದೀರಾ ಎಂಬುದಾಗಿ ಕೇಳಿದ್ದಾನೆ‌. ಅದಕ್ಕೆ ಅನುಸೂಯ ಭಾರದ್ವಾಜ್(Anasuya Bharadwaj) ಅವರು ಶಾಂತವಾಗಿ ನನ್ನ ಸ್ನೇಹಿತರಲ್ಲಿ ಹಲವಾರು ಜನ ಆ ಕ್ಯಾಟಗರಿಗೆ ಸೇರುವಂತವರು ಇದ್ದಾರೆ ಆದರೆ ನಾನು ಆ ವಿಭಾಗಕ್ಕೆ ಸೇರಿದವಳಲ್ಲ. ನನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಂತಹ ಮನಸ್ಥಿತಿಯನ್ನು ಉಳ್ಳವರು ನನಗೆ ಹಾಗಾಗ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ನೇರವಾಗಿ ಅನಸೂಯ ಭಾರದ್ವಾಜ್ ಅವರು ಹೇಳಿದ್ದಾರೆ. ಅವರು ನೀಡಿರುವ ಈ ಉತ್ತರ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಮೆಚ್ಚುಗೆಯನ್ನು ಕೂಡ ಎಲ್ಲರೂ ವ್ಯಕ್ತಪಡಿಸುತ್ತಿದ್ದಾರೆ.

Leave a Comment

error: Content is protected !!