Rajinikanth: ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಆಗಲು ರಜಿನಿ ಮಗಳೇ ಕಾರಣ ಅಂತೆ? ಏನಿದು ಸ್ಟೋರಿಯಲ್ಲಿ ಟ್ವಿಸ್ಟ್!

Aishwarya Rajinikanth ಸೂಪರ್ ಸ್ಟಾರ್ ರಜನಿಕಾಂತ್ ರವರ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಿಗೆ ಆಹಾರವಾಗುವಂತಹ ಸುದ್ದಿಗಳು ಹೆಚ್ಚಾಗಿ ದೊರೆಯುತ್ತವೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ರಜನಿ ಮಗಳಾಗಿರುವ ಐಶ್ವರ್ಯ ರಜನಿಕಾಂತ್ ನಟ ಧನುಷ್(Dhanush) ಅವರಿಗೆ ವಿವಾಹ ವಿಚ್ಛೇದನ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈಗ ಅದಾದ ನಂತರ ಐಶ್ವರ್ಯ ರಜನಿಕಾಂತ್(Aishwarya Rajinikanth) ಮತ್ತೊಂದು ವಿಚಾರವಾಗಿ ಕೂಡ ಸಾಕಷ್ಟು ಸುದ್ದಿಯಲ್ಲಿದ್ದರು.

ಹೌದು ಮಿತ್ರರೇ ಐಶ್ವರ್ಯ ರಜನಿಕಾಂತ್(Aishwarya Rajinikanth) ರವರ ಮನೆಯ ಲಾಕರ್ ನಲ್ಲಿ ಇಟ್ಟಿದಂತಹ ಚಿನ್ನಾಭರಣಗಳು ಕಾಣೆಯಾಗಿದ್ದವು ಎನ್ನುವ ಕುರಿತಂತೆ, ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದು ಪೊಲೀಸರು ಕೆಲವೇ ದಿನಗಳ ಒಳಗೆ ಮನೆಯಲ್ಲಿ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲಸಗಾರ್ತಿ ಆಗಿರುವಂತಹ ಈಶ್ವರಿ(Eshwari) ಅವರನ್ನು ಸುಲಭವಾಗಿ ಬಂಧಿಸುವ ಮೂಲಕ ಪ್ರಕರಣಕ್ಕೆ ಅಂತ್ಯವನ್ನು ಹಾಡಿದರು. ಆದರೆ ಅವರು ಚಿನ್ನಾಭರಣಗಳನ್ನು ಕದಿಯುವ ಹಿಂದೆ ಒಂದು ದೊಡ್ಡ ಕಾರಣವ ಇದೆ ಎಂಬುದು ತಿಳಿದು ಬಂದಿದೆ.

ಕುರಿತಂತೆ ವಿಚಾರಣೆ ನಡೆಸುವಾಗ ಪೊಲೀಸರಿಗೆ ನಿರ್ಭೀತಿಯಿಂದ ಈಶ್ವರಿ ಹೌದು ನಾನೇ ಕದ್ದಿರುವುದು ನಿಜ ಎಂಬುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾಳೆ. ಆದರೆ ಇದರ ಹಿಂದಿನ ನಿಜವಾದ ಕಾರಣವನ್ನು ಕೂಡ ಬಿಚ್ಚಿಟ್ಟಿರುವುದು ಪೊಲೀಸರು ಕೂಡ ದಿಗ್ಬ್ರಾಂತರಾಖವಂತೆ ಆಗುವಂತೆ ಮಾಡಿದೆ. ಇದಕ್ಕೆ ಕಾರಣ ಕೂಡ ಐಶ್ವರ್ಯ ರಜನಿಕಾಂತ್ ಎಂಬುದನ್ನು ನೇರವಾಗಿ ಒಪ್ಪಿಕೊಂಡಿದ್ದಾಳೆ. ಅಷ್ಟಕ್ಕೂ ರಜನಿಕಾಂತ್ ಮಗಳು ಇದಕ್ಕೆ ಹೇಗೆ ಕಾರಣವಾಗುತ್ತಾರೆ ಎಂಬುದನ್ನು ತಿಳಿಯೋಣ.

ಐಶ್ವರ್ಯ ರಜನಿಕಾಂತ್(Aishwarya Rajinikanth) ರವರು 18 ವರ್ಷದಿಂದ ಕೆಲಸ ಮಾಡುತ್ತಿದ್ದರು ಕೂಡ ದನದ ಹಾಗೆ ಕೆಲಸ ಮಾಡಿಸಿಕೊಂಡು ಕೇವಲ ರೂ.30000 ಸಂಬಳವನ್ನು ನೀಡುತ್ತಿದ್ದರು ಎಂಬುದಾಗಿ ಈಶ್ವರಿ ಹೇಳಿದ್ದು ಇದಕ್ಕಾಗಿ ನಾನು ಲಾಕರ್ ನ ಬೀಗ ಎಲ್ಲಿತ್ತು ಎಂಬುದಾಗಿ ತಿಳಿದು ಎಷ್ಟು ವರ್ಷಗಳಿಂದ 95 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದಿದ್ದೇನೆ ಎಂಬುದಾಗಿ ಒಪ್ಪಿಕೊಂಡಿದ್ದಾಳೆ. ಇದರ ಕುರಿತಂತೆ ತಿಳಿದು ಬರುತ್ತಿದ್ದಂತೆ ನೆಟ್ಟಿಗರು ಕೂಡ ಐಶ್ವರ್ಯ ಅವರಿಗೆ ಕ್ಲಾಸ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ.

Leave a Comment

error: Content is protected !!