ಶಿವಣ್ಣ ಅಭಿನಯದ ವೇದ ಸಿನಿಮಾದ ಪಾತ್ರಕ್ಕಾಗಿ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್

actress Shweta Changappa in Shivanna VEDHA Movie ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ 125ನೇ ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಎನ್ನುವ ಕಾರಣಕ್ಕಾಗಿ ಸ್ವತಹ ಗೀತಕ್ಕ ಅವರೇ ಮೊದಲ ಬಾರಿಗೆ ನಿರ್ಮಾಪಕೀಯಾಗಿ ಕಾಣಿಸಿಕೊಂಡು ಸೂಪರ್ಹಿಟ್ ಡೈರೆಕ್ಟರ್ ಆಗಿರುವ ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ಮೂಡಿ ಬಂದಿದೆ. ಶಿವಣ್ಣ ನಿಜಕ್ಕೂ ಕೂಡ ಈ ಸಿನಿಮಾದಲ್ಲಿ ತಮ್ಮ 125 ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕಿರೀಟಕ್ಕೆ ಗರಿ ಇಟ್ಟಂತೆ ನಟಿಸಿದ್ದಾರೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಶಿವಣ್ಣನ Screen Presence ಎನ್ನುವುದು ಸಿನಿಮಾದಲ್ಲಿ ಎದ್ದು ಕಾಣುತ್ತದೆ.

ಕೇವಲ ಶಿವಣ್ಣ ಮಾತ್ರವಲ್ಲದೆ ಸಿನಿಮಾದಲ್ಲಿ ಅದಿತಿ ಸಾಗರ್ ಹಾಗೂ ಗಾನವಿ ಲಕ್ಷ್ಮಣ್ ಅವರ ಪಾತ್ರವೂ ಕೂಡ ಪ್ರೇಕ್ಷಕರ ಗಮನವನ್ನು ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕ ನಟನೇ ಮಾಸ್ ಸಿನಿಮಾಗಳಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವ ಸಮಯದಲ್ಲಿ ವೇದ ಸಿನಿಮಾದಲ್ಲಿ ನಟಿಸಿದ ನಟಿಮಣಿಯರು ಕೂಡ ಅಷ್ಟೇ ಮಟ್ಟಕ್ಕೆ ಎಲ್ಲರ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗಿರುವುದು ನಿಜಕ್ಕೂ ಕೂಡ ಚಿತ್ರದ ಕಂಟೆಂಟ್ ಕಿಂಗ್ ಎನ್ನುವುದನ್ನು ಸಾಬೀತುಪಡಿಸುತ್ತದೆ. ಇನ್ನು ಇವರ್ ಇಷ್ಟೇ ಮಾತ್ರವಲ್ಲದೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ವೇತಾ ಚಂಗಪ್ಪ ಕೂಡ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ವೇತಾ ಚಂಗಪ್ಪ ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಶಿವಣ್ಣ ನಟನೆಯ ವೇದ ಸಿನಿಮಾದ ಮೂಲಕ ಖಡಕ್ ಆಗಿ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ವೇತಾ ಚಂಗಪ್ಪ ಪಡೆದಿರುವ ಸಂಭಾವನೆಯ ಕುರಿತಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು ಈಗ ಅದು ತಿಳಿದ ಮೇಲೆ ಎಲ್ಲರೂ ಕೂಡ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

ಪುನೀತ್ ಆ ಸಿನಿಮಾದಲ್ಲಿ ಕೊಟ್ಟ ಒಳ್ಳೆ ಸಂದೇಶ ನೋಡಿ, 200 ಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ದಾಶ್ರಮದಿಂದ ವಾಪಸ್ ಕರೆದುಕೊಂಡು ಹೋಗ್ತಾರೆ ಆ ಸಿನಿಮಾ ಯಾವುದು ಗೊತ್ತಾ

ವೇದ ಸಿನಿಮಾದ ಪಾತ್ರಕ್ಕಾಗಿ ನಟಿ ಶ್ವೇತಾ ಚಂಗಪ್ಪ ಭರ್ಜರಿ 10 ಲಕ್ಷ ರೂಪಾಯಿ ಸಂಬಾವನಿಯನ್ನು ಪಡೆದುಕೊಂಡಿದ್ದು ಪ್ರೇಕ್ಷಕರು ಈ ಪಾತ್ರಕ್ಕೆ ಕೇವಲ 10 ಲಕ್ಷ ಅಲ್ಲ 20 ಲಕ್ಷ ಕೊಟ್ಟರೂನು ಕಡಿಮೆ ಎಂಬುದಾಗಿ ಹೇಳಿದ್ದಾರೆ. ನೀವು ಕೂಡ ಶಿವಣ್ಣ ನಟನೆಯ 125ನೇ ಸಿನಿಮಾ ಆಗಿರುವ ವೇದ ಶನಿಮಾವನ್ನು ನೋಡಿದ್ದರೆ ಸಿನಿಮಾದಲ್ಲಿ ಯಾವ ಭಾಗ ನಿಮಗೆ ಇಷ್ಟ ಆಯ್ತು ಹಾಗೂ ಶ್ವೇತ ಚಂಗಪ್ಪ ಮತ್ತು ಶಿವಣ್ಣ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಸಂಪೂರ್ಣ ವಿವರವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!