Actress ಏನು ಬೇಕಾದರೂ ಮಾಡಲು ರೆಡಿ ಇದ್ದೇನೆ ಆದರೆ ಅವಕಾಶಕ್ಕಾಗಿ ಅದೊಂದು ಭಾಗವನ್ನು ನಾನು ತೋರಿಸುವುದಿಲ್ಲ ಎಂದು ಶಾ’ಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ.

Actress ಒಬ್ಬ ನಟಿಯಾಗಿ ಚಿತ್ರರಂಗದಲ್ಲಿ ಬೆಳೆಯುವುದು ಅಷ್ಟೊಂದು ಸುಲಭದ ಮಾತಲ್ಲ ಎಂಬುದನ್ನು ಚಿತ್ರರಂಗದಲ್ಲಿ ಸಾಧನೆ ಮಾಡಿರುವಂತಹ ನಟಿಯರನ್ನು ನೋಡಿದ ನಂತರ ಪ್ರತಿಯೊಬ್ಬರು ತಿಳಿದುಕೊಳ್ಳಬಹುದಾಗಿದೆ. ನಟಿಯರ ಮೇಲೆ ಕೆಲವರು ನಡೆಸುವಂತಹ ಕೆಟ್ಟ ಕೆಲಸಗಳು ನಿಜಕ್ಕೂ ಕೂಡ ಎಲ್ಲರಿಗೂ ಬೇಸರವನ್ನು ತರಿಸುವಂತೆ ಇರುತ್ತವೆ. ಒಬ್ಬ ನಟಿ ಚಿತ್ರರಂಗದಲ್ಲಿ(Film Industry) ಬೆಳೆಯಲು ಸಾಕಷ್ಟು ಕಷ್ಟ ಹಾಗೂ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅಂತಹ ಗಟ್ಟಿಗಿತ್ತಿ ನಟಿಯರಲ್ಲಿ ನಟಿ ರಾಶಿಯವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ರಾಶಿ ಅವರು ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿಯೂ ಕೂಡ ನಾಯಕ ನಟಿಯಾಗಿ ಹಾಗೂ ಕಲಾವಿದೆಯಾಗಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಬಾಲ ಕಲಾವಿದೆಯಾಗಿ(Child Artist) ಚಿತ್ರರಂಗದಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ಇವರು ಭರ್ಜರಿಯಾಗಿ 40 ವರ್ಷಕ್ಕೂ ಅಧಿಕಕಾಲದಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿಗೂ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕನ್ನಡ ಚಿತ್ರರಂಗ ಸೇರಿದಂತೆ ಪಾರಭಾಷೆಗಳಲ್ಲಿ ಕೂಡ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Rashi actress

ಯಾವುದೇ ರೀತಿ ಆದಂತಹ ಪಾತ್ರಗಳಿಗೆ ಇವರು ಹಿಂಜರಿಯದೆ ನಟಿಸುತ್ತಿದ್ದರು ಇದಕ್ಕಾಗಿ ಇವರು ಎಲ್ಲರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಆದರೆ ಇವರು ಎಂಥಹುದೇ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡರು ಮಾತ್ರ ತಮ್ಮ ದೇಹದ ತೊಡೆಯ ಭಾಗವನ್ನು ಮಾತ್ರ ಪ್ರದರ್ಶಿಸುವುದಕ್ಕೆ ಒಪ್ಪಿಕೊಂಡಿರಲಿಲ್ಲ. ಹೀಗಾಗಿಯೇ ಗ್ಲಾಮರಸ್(Glamorous) ಪಾತ್ರವನ್ನು ಹುಡುಕುವಂತಹ ನಿರ್ದೇಶಕ ಹಾಗೂ ನಿರ್ಮಾಪಕರ ದೃಷ್ಟಿಯಿಂದ ಇವರು ದೂರ ಸಾಗುತ್ತಲೇ ಹಲವಾರು ಸಿನಿಮಾ ಅವಕಾಶಗಳನ್ನು ಕೂಡ ಕಳೆದುಕೊಂಡಿದ್ದಾರೆ.

ಇಷ್ಟೇ ಯಾಕೆ ಕೆಲವು ವರ್ಷಗಳ ಹಿಂದಷ್ಟೇ ಬಿಡುಗಡೆಯಾದ ರಾಮಚರಣ್ ನಾಯಕನಾಗಿ ಹಾಗೂ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿರುವ ರಂಗಸ್ಥಲಂ ಸಿನಿಮಾದಲ್ಲಿ ಕೂಡ ರಾಶಿ ಅವರಿಗೆ ಒಂದು ಪಾತ್ರ ಸಿಕ್ಕಿತ್ತು ಆದರೆ ಅದರಲ್ಲಿ ತೊಂದರೆಯನ್ನು ತೋರಿಸಬೇಕು ಎನ್ನುವ ಕಾರಣಕ್ಕಾಗಿ ಆ ಸಿನಿಮಾದಲ್ಲಿ ಕೂಡ ಅವಕಾಶ ವಂಚಿತರಾದರು. ಹೀಗೆ ನಟಿ ರಾಶಿಯವರು ತಮ್ಮತನಕ್ಕಾಗಿ ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಹಲವಾರು ಸಿನಿಮಾಗಳ ಅವಕಾಶವನ್ನು ಕೈ ಚೆಲ್ಲಬೇಕಾಗಿ ಬಂದರೂ ಕೂಡ ತಮ್ಮ ಸ್ವಾಭಿಮಾನವನ್ನು ಅವರು ಬಿಡಲಿಲ್ಲ ಎಂಬುದು ನಿಜಕ್ಕೂ ಹೆಮ್ಮೆ(Proud) ಪಡಬೇಕಾಗಿರುವ ವಿಚಾರ.

Leave a Comment

error: Content is protected !!