Ramya Krishnan: ಮದುವೆಗೂ ಮುಂಚೆ ಗರ್ಭಿಣಿ ಆಗಿದ್ರಾ ಕನ್ನಡದ ಖ್ಯಾತ ನಟಿ ರಮ್ಯಕೃಷ್ಣ? ಕೊನೆಗೂ ಹೊರ ಬಂತು ನೋಡಿ ಭಯಾನಕ ಸತ್ಯ!

Ramya Krishna 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ನಾಯಕ ನಟಿಯಾಗಿ ಹೆಸರು ಮಾಡಿರುವಂತಹ ನಟಿಯರಲ್ಲಿ ರಮ್ಯಾ ಕೃಷ್ಣನ್(Ramya Krishnan) ಅವರ ಹೆಸರು ಕೂಡ ಮುಂಚೂಣಿ ಸ್ಥಾನದಲ್ಲಿ ಕೇಳಿ ಬರುತ್ತದೆ. ಆದರೆ ಇವರ ಖಾಸಗಿ ಜೀವನಕ್ಕೆ ಸಂಬಂಧಿಸಿದ ಕರಾಳ ಸತ್ಯವೊಂದು ಈಗ ಹೊರಬರುತ್ತಿದೆ‌. ಅಷ್ಟಕ್ಕೂ ಅದೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ.

ವಂಶಿಕೃಷ್ಣ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ರಮ್ಯಕೃಷ್ಣನ್ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಕೆ ಎಸ್ ರವಿಕುಮಾರ್(KS Ravikumar) ಅವರನ್ನು ಪ್ರೀತಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದ್ದು ಇವರು ಮದುವೆಗೂ ಮುಂಚೆನೇ ಡೇಟಿಂಗ್ ಕೂಡ ಮಾಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರ ಅಫೇರ್ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಹೊರ ಬರುತ್ತಿವೆ. ಮದುವೆಗೂ ಮುಂಚೆ ರಮ್ಯಕೃಷ್ಣನ್(Ramya Krishnan) ಅವರು ಗರ್ಭಿಣಿ ಕೂಡ ಆಗಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇವರಿಬ್ಬರ ಈ ವಿಚಾರದ ಬಗ್ಗೆ ಕೆಎಸ್ ರವಿಕುಮಾರ್(KS Ravikumar) ಅವರ ಪತ್ನಿಗೂ ಕೂಡ ತಿಳಿದುಬಂದಿದ್ದು ಅವರು ನಟಿ ರಮ್ಯಕೃಷ್ಣ ಅವರಿಗೆ ಬೆ’ ದರಿಕೆ ಕೂಡ ಹಾಕಿದ್ದರು ಎಂಬುದಾಗಿ ತಿಳಿದು ಬಂದಿದೆ. ಇದರಿಂದಾಗಿ ಕೇವಲ ಹೊರಗೆ ಮಾತ್ರವಲ್ಲದೆ ಕೆಎಸ್ ರವಿಕುಮಾರ್ ಅವರ ಮನೆಯ ಒಳಗೆ ಕೂಡ ಪರಿಸ್ಥಿತಿ ಹದಗೆಡಲು ಪ್ರಾರಂಭವಾಗಿತ್ತು. ಇದನ್ನು ಹೇಗಾದರೂ ಕೊನೆಗಾಣಿಸಲೇಬೇಕು ಎಂಬುದಾಗಿ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ತೀರ್ಮಾನಿಸಿದರಂತೆ.

ನಟಿ ರಮ್ಯಕೃಷ್ಣನ್ ಅವರ ಬಳಿ ಹೋಗಿ ಗರ್ಭಪಾತವನ್ನು ಮಾಡಲು ಕೇಳಿದಾಗ ಅವರು ಇದಕ್ಕಾಗಿ 75 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ ಎಂಬುದಾಗಿ ಕೂಡ ಈ ಸಮಯದಲ್ಲಿ ತಿಳಿದು ಬಂದಿದೆ. ಇದರ ಬಗ್ಗೆ ಒಮ್ಮೆ ನಟಿ ರಮ್ಯಕೃಷ್ಣ(Ramya Krishna Actress) ಅವರ ಬಳಿ ಕೇಳಿದಾಗ ಈ ಸುದ್ದಿಯ ಕುರಿತಂತೆ ಅವರು ನಿರಾಕರಿಸಿದ್ದು ಕೂಡ ಈ ಸಮಯದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ಚಿತ್ರರಂಗದ ಸೆಲೆಬ್ರಿಟಿಗಳ ಜೀವನ ನಾವೊಂದು ಕೊಂಡ ರೀತಿಯಲ್ಲಿ ನೇರವಾಗಿ ಇರುವುದಿಲ್ಲ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!