Actress Mahalakshmi: ನಿರ್ಮಾಪಕ ರವೀಂದ್ರ ಹಾಗೂ ನಟಿ ಮಹಾಲಕ್ಷ್ಮಿಯ ನಡುವೆ ಡಿವೋರ್ಸಾ? ಇದೇನಿದು ಹೊಸ ವಿಚಾರ.

Actress Mahalakshmi ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದ್ರ(Libro Ravindra) ಹಾಗೂ ನಟಿಯಾಗಿರುವಂತಹ ಮಹಾಲಕ್ಷ್ಮಿ(Mahalakshmi) ಇಬ್ಬರೂ ಕೂಡ ಕಳೆದ ವರ್ಷವಷ್ಟೇ ಮದುವೆ ಆಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇವರಿಬ್ಬರ ಮದುವೆ ನ್ಯಾಷನಲ್ ಲೆವೆಲ್ ನಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಸದ್ದು ಮಾಡಿತ್ತು.

ಮೊದಲಿಗೆ ಎಲ್ಲರೂ ಕೂಡ ಇವರಿಬ್ಬರ ಈ ಮದುವೆ ಫೋಟೋಗಳನ್ನು ನೋಡಿ ಯಾವುದು ಸಿನಿಮಾದ ಚಿತ್ರೀಕರಣ ಇರಬೇಕು ಎಂಬುದಾಗಿ ಭಾವಿಸಿದ್ದರು ಆದರೆ ಇದು ನಿಜವಾಗಿ ನಡೆದಿದ್ದು ಎಂಬುದಾಗಿ ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಇವರಿಬ್ಬರ ಮದುವೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಲು ಪ್ರಾರಂಭಿಸುತ್ತಾರೆ.

ಎಲ್ಲರೂ ಕೂಡ ಆ ನಟಿಯನ್ನು ದುಡ್ಡಿನ ಆಸೆಗಾಗಿ ಅವನನ್ನು ಮದುವೆಯಾಗಿದ್ದಾರೆ ಎಂಬುದಾಗಿ ರೇಗಿಸುತ್ತಾರೆ. ಈ ಸಂದರ್ಭದಲ್ಲಿ ಇನ್ನೊಂದು ವಿಚಾರ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು. ಸಾಕಷ್ಟು ಸಮಯಗಳಿಂದ ಅನ್ಯೋನ್ಯವಾಗಿದ್ದ ಇವರಿಬ್ಬರ ನಡುವೆ ಈಗ ಬಿರುಕು ಮೂಡಿದೆ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಆದರೆ ನಟಿ ಮಹಾಲಕ್ಷ್ಮಿ ಈ ಗಾಳಿ ಸುದ್ದಿಗಳನ್ನು ಸುಳ್ಳು ಎಂಬುದಾಗಿ ಸಾಬೀತುಪಡಿಸಲು instagram ಖಾತೆಯಲ್ಲಿ ಗಂಡನ ಜೊತೆಗೆ ಇರುವಂತಹ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಇಬ್ಬರೂ ಕೂಡ ಅನ್ಯೋನ್ಯವಾಗಿದ್ದೇವೆ ಎಂಬುದಾಗಿ ಸಾಬೀತುಪಡಿಸಿದ್ದಾರೆ.

Leave a Comment

error: Content is protected !!