Film News: ವೇ’ ಶ್ಯಾವಾಟಿಕೆಯಲ್ಲಿ ಸಿಲುಕಿದ್ದಾರೆ ಚಿತ್ರರಂಗದ ಈ ಖ್ಯಾತ ನಟಿಯರು!

Cinema Actress ಬಾಲಿವುಡ್(Bollywood) ಎನ್ನುವುದು ಭಾರತೀಯ ಚಿತ್ರರಂಗದ ಮಹಾಸಾಗರ ಎಂದು ಹೇಳಬಹುದಾಗಿದೆ. ಇದರಲ್ಲಿ ಈಜಾಡುವುದು ಅಷ್ಟೊಂದು ಸುಲಭದ ಮಾತಲ್ಲ ಅದರಲ್ಲಿಯೂ ವಿಶೇಷವಾಗಿ ನಾಯಕ ನಟಿಯರು ಅವಕಾಶ ಪಡೆಯಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಇಂತಹ ನಾಯಕನಟಿಯರು ದಾರಿ ತಪ್ಪಿ ವೇ’ ಶ್ಯಾವಾಟಿಕೆಗೆ ಹೋಗಿ ತಮ್ಮ ಜೀವನವನ್ನು ಕೂಡ ಹಾಳು ಮಾಡಿಕೊಂಡಿದ್ದಾರೆ. ಅಂತಹ ನಟಿಯರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

2011 ರಲ್ಲಿ ರಾಜಸ್ಥಾನದಿಂದ ನಟಿ ಐಷ್ ಅನ್ಸಾರಿ(Aish Ansari) ರವರನ್ನು ಪೊಲೀಸರು ಇದೇ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ ಅರೆಸ್ಟ್ ಮಾಡಿದ್ದರು. ಬಿ ಗ್ರೇಡ್ ಸಿನಿಮಾಗಳಲ್ಲಿ ಹೆಜ್ಜೆ ಹಾಕುವ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಭುವನೇಶ್ವರಿ(Actress Bhuvaneshwari) ಅವರನ್ನು ಕೂಡ ಚೆನ್ನೈ ಪೋಲೀಸರು ಇದೇ ಕಾರಣಕ್ಕಾಗಿ ಅರೆಸ್ಟ್ ಮಾಡಿದ್ದರು.

ತೆಲುಗು ಸಿನಿಮಾಗಳ ಖ್ಯಾತ ನಟಿಯಾಗಿದ್ದ ನೀತು ಅಗರ್ವಾಲ್(Neetu Aggerwal) ರವರು ಈ ದಂಧೆಯಲ್ಲಿ ಕಂಡುಬಂದಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನು ಕೂಡ ಆಂಧ್ರಪ್ರದೇಶದ ಪೊಲೀಸರು ಅರೆಸ್ಟ್ ಮಾಡಿದ್ದರು. ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಶ್ವೇತಾ ಬಸುಪ್ರಸಾದ್(Shwetha Basu Prasad) ಅವರು ಕೂಡ ಇದೇ ವಿಚಾರದಲ್ಲಿ ಅರೆಸ್ಟ್ ಆದಾಗ ನಾನು ಕೇವಲ ಅಲ್ಲಿ ಅವಾರ್ಡ್ ಫಂಕ್ಷನ್ಗಾಗಿ ಹೋಗಿದ್ದೆ ಎಂಬುದಾಗಿ ಮೊಸಳೆ ಕಣ್ಣೀರು ಹಾಕಿದ್ದರು.

ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರ ರವರು ಕೂಡ ಇಂತಹ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಅದರಲ್ಲಿ ಶರ್ಲಿನ್ ಚೋಪ್ರಾ ಕೂಡ ಭಾಗವಹಿಸಿದ್ದರು ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ದಕ್ಷಿಣ ಭಾರತ ಚಿತ್ರರಂಗದ ಇನ್ನಿಬ್ಬರು ನಟಿಯರಾಗಿರುವ ಕೆರೋಲಿನ್ ಹಾಗೂ ಸೈರಾಬಾನು ಇಬ್ಬರನ್ನು ಕೂಡ ಇದೇ ವಿಚಾರದ ಮೇಲೆ 2010 ಹಾಗೂ 12ರಲ್ಲಿ ಬಂಧಿಸಲಾಗಿತ್ತು. ಹಣ ಅಥವಾ ಹೆಸರು ಮಾಡಲು ವಾಮ ಮಾರ್ಗವನ್ನು ಉಪಯೋಗಿಸಿದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ಈ ಮೂಲಕ ನಾವು ಅರ್ಥೈಸಿಕೊಳ್ಳಬಹುದಾಗಿದೆ.

Leave a Comment

error: Content is protected !!