Actor Surya: ನಟ ಸೂರ್ಯ ಸಿನಿಮಾಗೆ ಬರುವ ಮೊದಲು ಯಾವ ಕೆಲಸ ಮಾಡ್ತಿದ್ರು ಗೊತ್ತಾ? ಇವರ ತಂದೆ ಕೂಡ ಫೇಮಸ್ ನಟ ಆಗಿದ್ರು

ನಟ ಸೂರ್ಯ (Actor Surya) ಅಂದ್ರೆ ಸಾಕು ತನ್ನದೆಯಾದ ವಿಶೇಷತೆ ಹಾಗೂ ವಿಭಿನ್ನತೆಯನ್ನು ಹೊಂದಿರುವಂತ ನಟ ಆಗಿದ್ದಾರೆ, ನಟ ಸೂರ್ಯ ಹಲವು ಸಿನಿಮಾಗಳನ್ನು ಮಾಡಿ ಅಪಾರ ಅಭಿಮಾನಿಗಳನ್ನು ಹೊಂದಿರುವಂತ ನಟ ಇವರಾಗಿದ್ದಾರೆ. ನಟ ಸೂರ್ಯ (Actor Surya)ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಯಾವ ಕೆಲಸ ಮಾಡ್ತಿದ್ರು ಅಲ್ಲದೆ ಇವರ ತಂದೆ ಯಾರು ಇವರ ಮೊದಲ ಸಿನಿಮಾ ಯಾವುದು ಅನ್ನೋದನ್ನ ಇಲ್ಲಿ ತಿಳಿಯೋಣ

ನಟ ಸೂರ್ಯ ಅವರ ತಂದೆ ಹೆಸರು ನಟ ಶಿವಕುಮಾರ (Actor Shivakumar) ಎಂಬುದಾಗಿ ಇವರು 200 ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇನ್ನು ಇವರ ಮಗ ಸೂರ್ಯ ಕೂಡ ಇವರಂತೆ ಸಿನಿಮಗಳಲ್ಲಿ ನಟನಾಗಿ ಗುರುತಿಸಿಕೊಳ್ಳಬೇಕು ಅನ್ನೋ ಅಸೆ ಇವರ ತಂದೆಯದ್ದು, ಆದ್ರೆ ನಟ ಸೂರ್ಯನಿಗೆ ಸಿನಿಮದಲ್ಲಿ ಕೆಲಸ ಮಾಡುವ ಉತ್ಸಾಹ ಹಾಗೂ ಆಸಕ್ತಿ ಇರಲಿಲ್ಲ

ನಟ ಸೂರ್ಯ ಸಿನಿಮಾ (Cinema Field) ಫೀಲ್ಡ್ ಗೆ ಬರುವ ಮೊದಲು ಯಾವ ಕೆಲಸ ಮಾಡ್ತಿದ್ದರು ಅನ್ನೋದನ್ನ ನೋಡುವುದಾದರೆ ತಮ್ಮದೇಯಾದ ಸ್ವಂತ ಬಿಸಿನೆಸ್ ಇಮ್ ಪೋರ್ಟ್ ಎಕ್ಸಪೋರ್ಟ್ ಕಂಪನಿ ಶುರುಮಾಡಿ ದಿನಕ್ಕೆ 200 ಕಿ.ಮೀ ಸುತ್ತಾಡಿ 18 ಗಂಟೆಗಳು ಕೆಲಸ ಮಾಡಿ ಕಂಪನಿಯನ್ನು ಅಭಿವೃದ್ಧಿ ಮಾಡಲು ಬಹಳ ಶ್ರಮ ಪಟ್ಟರು ಆದರೆ ಅದರಲ್ಲಿ ಹಣ ಬರಲಿಲ್ಲ.

ಇಷ್ಟೆಲ್ಲ ಕಷ್ಟ ಪಟ್ಟರು ಸ್ವಂತ (Own business) ಬಿಸಿನೆಸ್ ನಲ್ಲಿ ಯಾವುದೇ ಲಾಭ ಕಾಣದ ನಟ ಸೂರ್ಯನಿಗೆ ಮನೆಯಲ್ಲಿ ತಂದೆ ಹಾಗೂ ತಾಯಿಯ ಒತ್ತಾಯ ಇರುತ್ತದೆ, ಇದರ ಸಲುವಾಗಿ ದಾರಿ ತೋರದೆ ಸಿನಿಮಾದಲ್ಲಿ ಕೆಲಸ ಮಾಡಲು ಮುಂದಾಗುತ್ತಾರೆ. ನಟ ಸೂರ್ಯ ಅವರ ಮೊದಲ ಸಿನಿಮಾ ನೇರುಕ್ಕು ನೇರ್ ಎಂಬುದಾಗಿ 22ನೆ ವಯಸ್ಸಿಗೆ ಅಭಿನಯಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ, ಅಲ್ಲದೆ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸೂರ್ಯ ಕೂಡ ಒಬ್ಬರಾಗಿದ್ದಾರೆ.

ಇದನ್ನೂ ಓದಿ..600ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಲೀಲಾವತಿ ಅವರ ಈಗಿನ ನಿಜವಾದ ವಯಸ್ಸೆಷ್ಟು ಗೊತ್ತಾ?

Kannada Cinema News: ಕನ್ನಡದಲ್ಲಿ ಅತ್ಯಂತ ಹೆಚ್ಚು ರಿಮೇಕ್ ಸಿನಿಮಾಗಳನ್ನು ಮಾಡಿರುವ ನಟರು ಯಾರು ಗೊತ್ತಾ? ಟಾಪ್ 2 ನಟರು ಯಾರು ಅಂತ ಕೇಳಿದ್ರೆ ಶಾ’ ಕ್ ಆಗ್ತೀರಾ!

Rashmika Mandanna: ಇಂದು ಕೋಟಿ ಸಂಪಾದನೆ ಮಾಡುತ್ತಿರುವ ರಶ್ಮಿಕಾ ಕಿರಿಕ್ ಪಾರ್ಟಿಯಲ್ಲಿ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Leave a Comment

error: Content is protected !!