ದೀಪಾವಳಿ ಹಬ್ಬದ ದಿನ ಪತ್ನಿ ಮಹಾಲಕ್ಷ್ಮಿ ವಿಶೇಷವಾದ ದುಬಾರಿ ಕಾರ್ ಒಂದನ್ನು ಗಿಫ್ಟ್ ಕೊಟ್ಟ ರವೀಂದರ್. ಈ ಕಾರಿನ ಬೆಲೆ ಎಷ್ಟು ಗೊತ್ತಾ

ತಮಿಳುನಾಡಿನ ಈ ಜೋಡಿ ಕಳೆದ 2ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ನಿರ್ಮಾಪಕರಾಗಿರುವ ರವಿಂದರ್ ಎಂಬುವವರನ್ನು  ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆಯಾಗಿದ್ದರು ಈ ಜೋಡಿ ಮದುವೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇವರಿಬ್ಬರ ಫೋಟೋಗಳಂತೂ ಎಲ್ಲ ಟ್ರೋಲ್ ಆಗುತ್ತಿತ್ತು. ಒಂದು ಜೋಡಿಯ ಮದುವೆ ಬಗ್ಗೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿ ಮಾಡಿತ್ತು ಇದೇ ಮೊದಲ ಬಾರಿ ಅನಿಸುತ್ತೆ.

ಕೇವಲ ಒಂದು ಮದುವೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡದ ಕಾರಣ ಕೂಡ ಇದೆ. ನಿರ್ಮಾಪಕರು  ರವಿಂಧರ್ ಅವರು  ನೋಡೋಕೆ ತುಂಬಾ ದಪ್ಪ ಮತ್ತು ಕಪ್ಪಗೆ ಇದ್ದಾರೆ. ಆಗಿ ನಟಿ ಮಹಾಲಕ್ಷ್ಮಿ ನೋಡೋಕೆ ಸ್ಲಿಮ್ ಆಗಿ ಬೆಳ್ಳಗೆ ಮತ್ತು ಮತ್ತು ಸುಂದರವಾಗಿದ್ದಾರೆ. ಇಂತಹ ಸುಂದರವಾಗಿರೋ ಯುವತಿ ಅಂತಹ ದಪ್ಪವಾಗಿರುವ ಪುರುಷನನ್ನು ಏಕೆ ಮದುವೆಯಾದರಂತೂ ಹಲವು ಟೀಕೆಗಳು ವಾದವೂ ಅಷ್ಟೇ ಅಲ್ಲದೆ ಈ ಜೋಡಿಗೆ ಇದು ಎರಡನೇ ಮದುವೆ. ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಇಬ್ಬರಿಗೂ ಇದು ಎರಡನೇ ಮದುವೆ. ಕೇವಲ ಹಣಕ್ಕೋಸ್ಕರ ನಟಿ ಮಹಾಲಕ್ಷ್ಮಿ ರವಿಂದರ್ ನನ್ನು ಮದುವೆಯಾಗಿದ್ದಾಳೆ ಎಂಬೆಲ್ಲಾ ಟೀಕೆಗಳು ಹರಿದಾಡಿದವು.

ಆದರೆ ಆಶ್ಚರ್ಯಕರ ಸಂಗತಿಯೇನೆಂದರೆ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕರ ರವೀಂದರ್  ಇದ್ಯಾವ ಟೀಕೆಗಳಿಗೂ ಕೂಡ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಪಾಡಿಗೆ ತಾವು ಮದುವೆಯಾಗಿ ಹನಿಮೂನ್ ಮಾಡಿಕೊಂಡು ಪ್ರವಾಸ ಮಾಡಿಕೊಂಡು ಆರಾಮಾಗಿ ನಲಿವಿನಿಂದ ಜೀವನ ಸಾಗಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರೆ ಕ್ಯೂಟ್ ವಿಡಿಯೋಗಳನ್ನು  ಪೋಸ್ಟ್ ಮಾಡುತ್ತಿದ್ದಾರೆ. ಹಾಗೆ ಇದೆ ದೀಪಾವಳಿ ಹಬ್ಬದಂದು ನಿರ್ಮಾಪಕ ರವೀಂದರ್ ನಟಿ ಮಹಾಲಕ್ಷ್ಮಿ ಭರ್ಜರಿ ಗಿಫ್ಟ್ ಕೂಡ ನೀಡಿದ್ದಾರೆ. ದೀಪಾವಳಿ ಹಬ್ಬದ ದಿನವೇ ದುಬಾರಿ ಬೆಲೆಯ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ.

ತನ್ನ ಹೆಂಡತಿಗೆ ದುಬಾರಿ ಬೆಲೆಯ ಕಾರನ್ನು ಕೊಡಿಸಿ ರವೀಂದರ್ ಭಾವುಕ ಮಾತು ಗಳನ್ನು ಬರೆದುಕೊಂಡಿದ್ದಾರೆ. ಜೀವನದಲ್ಲಿ ಶುದ್ಧವಾದ ಪ್ರೀತಿಯನ್ನು ಪಡೆಯುವುದು ತುಂಬಾ ಕಷ್ಟ ನಾನು ಇದೀಗ ಪವಿತ್ರವಾದ ಪ್ರೀತಿಯನ್ನು  ಹುಡುಕಿಕೊಂಡಿದ್ದೇನೆ. ಇಂತಹ ಹೆಂಡತಿಯನ್ನು ನಾನು ಪಡೆದಿದ್ದು ನನ್ನ ಲಕ್ ಅಷ್ಟೇ ಅಲ್ಲದೆ ಇವುಗಳನ್ನು ನಾನು ಜೀವನಪೂರ್ತಿ ಹೀಗೆ ನೋಡಿಕೊಳ್ಳುತ್ತೆನೆ ಎಂದು ಬರೆದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಾರೆ. ತಮ್ಮ ಪತ್ನಿಗೆ ಗಿಫ್ಟ್ ನೀಡಿದ ದುಬಾರಿ ಕಾರ್ ನ ಹೆಸರು MG gloster..

ಈ ಕಾರಿನ ಆನ್ ರೋಡ್ ಬೆಲೆ ಸುಮಾರು ಎಪ್ಪತ್ತರಿಂದ ಎಂಬತ್ತು ಲಕ್ಷ ರುಪಾಯಿಗಳು. ಹೊಸ ಕಾರು ಹೊಸಾ ಹೆ೦ಡತಿ ಹೋಸ ಲೈಫ್ ಇನ್ನೂ ರವಿಂದರ್ ಹೇಳಿಕೊಂಡಿದ್ದಾರೆ. ನಿರ್ಮಾಪಕ ರವಿಂದರ್ ಗಿಫ್ಟ್ ಕೊಡಿಸಿರುವ ಈ ಕಾರಿನ ವಿಶೇಷತೆ ಏನೆಂದರೆ ಈ ಕಾರಿನಲ್ಲಿ 7 ಜನರು ಕೂಡ ಅರಾಮಾಗಿ ಕುಳಿತುಕೊಂಡು ಆರಾಮಾಗಿ ಪ್ರಯಾಣ ಮಾಡಬಹುದು ಮತ್ತು ಎಲ್ಲಾ ಅತ್ಯಾಧುನಿಕ ಫ್ಯೂಚರ್ ಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಒಟ್ಟಿನಲ್ಲಿ ಪ್ರೀತಿ ಪ್ರೇಮ ಪವಿತ್ರವೋ ಇಲ್ಲವೋ ಗೊತ್ತಿಲ್ಲ..ಒಟ್ಟಿನಲ್ಲಿ ಮನುಷ್ಯನ ಜೇಬಿನಲ್ಲಿ ಕಾಸು ಇದ್ದರೆ ಅವನ ಬದುಕಿನಲ್ಲಿ ಏನು ಬೇಕಾದರೂ ಸಿಗುತ್ತೆ.

Leave a Comment

error: Content is protected !!