Abhishek Ambareesh: ಅಭಿಷೇಕ್ ಅಂಬರೀಶ್ ಅವರ ಮದುವೆ ಕಾರ್ಡ್ ಹೇಗಿದೆ ಗೊತ್ತಾ ನೋಡಿ ಮೊದಲ ಬಾರಿಗೆ.

Abhishek Ambareesh ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್(Sumalatha Ambareesh) ಅವರ ಏಕೈಕ ಪತ್ರ ಆಗಿರುವಂತಹ ಕನ್ನಡ ಚಿತ್ರರಂಗದ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ರವರು ಇದೇ ಜೂನ್ 5ರಂದು ಅವಿವ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿ ನಿಂತಿದ್ದಾರೆ

ವರ್ಷದ ಆರಂಭದಲ್ಲಿ ಇವರಿಬ್ಬರು ನಿಶ್ಚಿತಾರ್ಥವನ್ನು ಮಾಡಿಕೊಳ್ಳುವ ಮೂಲಕ ತಾವು ಮದುವೆಯಾಗುವ ವಿಚಾರವನ್ನು ಸದ್ದಿಲ್ಲದೆ ಜನರಿಗೆ ತಿಳಿಸಿದರು. ಅವಿವಾ(Aviva) ಅವರು ಫ್ಯಾಷನ್ ಲೋಕದಲ್ಲಿ ಈಗಾಗಲೇ ಯಾವ ರೀತಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂಬುದನ್ನು ನಾವು ಈ ಹಿಂದೆ ಸಾಕಷ್ಟು ಬಾರಿ ತಿಳಿಸಿದ್ದೇವೆ.

ಅಭಿಷೇಕ್ ಅಂಬರೀಶ್(Abhishek Ambareesh) ಅವರು ಕೂಡ ತಮ್ಮ ತಂದೆಯಂತೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಸಾಧನೆ ಮಾಡುವುದು ಸಾಕಷ್ಟಿದೆ ಯಾಕೆಂದರೆ ಇನ್ನೂ ಅವರ ನಟನೆಯ ಸಿನಿಮಾ ಬಿಡುಗಡೆಯಾಗಿರುವುದು ಕೇವಲ ಒಂದೇ ಒಂದು ಮಾತ್ರ.

ಮಾತನಾಡಲು ಹೊರಟಿರುವುದು ಇವರಿಬ್ಬರ ಮದುವೆ ಕಾರ್ಡ್ ಬಗ್ಗೆ. ಈ ಮೇಲೆ ನೋಡಿರುವಂತೆ ಫೋಟೋದಲ್ಲಿ ಇವರಿಬ್ಬರ ಮದುವೆ ಕಾರ್ಡ್ ಅನ್ನು ನೀವು ನೋಡಬಹುದು ಸಿಂಪಲ್ ಆಗಿದ್ದರೂ ಕೂಡ ಸಖತ್ ಕಾಸ್ಟ್ಲಿ ಆಗಿದೆ ಎಂಬ ಮಾತು ಕೇಳಿ ಬರುತ್ತಿದ್ದು ಈ ಮದುವೆ ಕಾರ್ಡಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!