Vijay Prakash: ಗಾಯಕ ವಿಜಯ ಪ್ರಕಾಶ್ ದಂಪತಿಗಳ ಅಪರೂಪದ ಕ್ಯೂಟೆಸ್ಟ್ ಫೋಟೋಗಳು ಇಲ್ಲಿವೆ

Vijay Prakash: ಸ್ನೇಹಿತರೆ ಮೂಲತಃ ಮೈಸೂರಿನವರಾದ ಗಾಯಕ ವಿಜಯ್ ಪ್ರಕಾಶ್ (Vijay Prakash) ಅವರು ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಚಿಕ್ಕಂದಿನಿಂದಲೂ ಹಾಡು ಸ್ವರಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಬೆಳೆಸಿಕೊಂಡು ಇಂದು ವಿದೇಶದಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿರುವಂತಹ ಹೆಮ್ಮೆಯ ಗಾಯಕ. ಆದರೆ ಇವರ ಮನೆಯಲ್ಲಿ ವಿದ್ಯಾಭ್ಯಾಸದತ್ತ ಹೆಚ್ಚು ಒತ್ತು ನೀಡುವಂತೆ ಒತ್ತಾಯಿಸುತ್ತಿದ್ದ ಕಾರಣ ಸಂಗೀತ ಶಾಸ್ತ್ರವನ್ನು ಅಭ್ಯಾಸ ಮಾಡಲಾಗದೆ ತನ್ನೊಳಗಿರುವಂತಹ ಪ್ರತಿಭೆಯನ್ನು ಅನಾವರಣಗೊಳಿಸಲೂ ಆಗದ ಪರಿಸ್ಥಿತಿಯಲ್ಲಿ ಇದ್ದಂತಹ ವಿಜಯ ಪ್ರಕಾಶ್ ಅವರು ಇಂಜಿನಿಯರಿಂಗ್ … Read more

Amala pau: ಸೈಲೆಂಟಾಗಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಎರಡನೇ ಮದುವೆಯಾದ ಹೆಬ್ಬುಲಿ ಸಿನಿಮಾದ ಬೆಡಗಿ ಅಮಲಾ ಪೌಲ್!

Amala paul 2nd marriage: ಸ್ನೇಹಿತರೆ ಕನ್ನಡ ತಮಿಳು ತೆಲುಗು ಹಾಗು ಮಲಯಾಳಂ ಸಿನಿಮಾಗಳ ಮೂಲಕ ದಕ್ಷಿಣ ಭಾರತದಾದ್ಯಂತ ಮಿಂಚುತ್ತಿರುವಂತಹ ನಟಿ ಅಮಲ ಪೌಲರವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಬಾಯ್ ಫ್ರೆಂಡ್ ವಿಚಾರವಾಗಿ ಸಾಮಾಜಿಕ ಜಾಲತಾಣದ ತುಂಬೆಲ್ಲ ಬಾರಿ ಚರ್ಚೆಗೆ ಒಳಗಾದರು. ಹೌದು ಸ್ನೇಹಿತರೆ ಬರೋಬ್ಬರಿ ಆರು ವರ್ಷಗಳ ನಂತರ ವೈಯಕ್ತಿಕ ಜೀವನದತ್ತ ಗಮನ ಹರಿಸಿ ಸೈಲೆಂಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಈ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡು … Read more

Amrutha Prem: ಸಿನಿಮಾ ಜೊತೆ ವಿದ್ಯಾಭ್ಯಾಸದಲ್ಲಿಯೂ ಗ್ರಾಜುಯೇಷನ್ ಮುಗಿಸಿದ ನಟ ಪ್ರೇಮ್ ಮಗಳು

Amrutha Prem: ಸ್ನೇಹಿತರೆ, ನಟ ನಾಗಭೂಷಣ್ ಅವರೊಂದಿಗೆ ಟಗರು ಪಲ್ಯ ಸಿನಿಮಾದ ನಾಯಕ ನಟಿಯಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿರುವಂತಹ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತ ಪ್ರೇಮ್(Amrutha Prem) ಅವರು ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ಬಹುದೊಡ್ಡ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವಂತಹ ಅವಕಾಶವನ್ನು ಪಡೆದು ತಮ್ಮ ಇಪ್ಪತ್ತನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ. ಹೀಗೆ ನಟಿ ಅಮೃತ ಪ್ರೇಮ್ ಅವರು ನಟಿಸಿರುವಂತಹ ಮೊದಲ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು, ಒಂದೇ ಒಂದು ಚಿತ್ರದ … Read more

ಮುದ್ದಾದ ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಿಲಾಡಿಗಳು ನಯನ! ಅಪರೂಪದ ಫೋಟೋಸ್ ಇಲ್ಲಿದೆ ನೋಡಿ

comedy kiladigalu nayana baby: ಸ್ನೇಹಿತರೆ, ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿದ್ದ ಹಾಸ್ಯ ರಿಯಾಲಿಟಿ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು(Comedy Kiladigalu) ಸೀಸನ್ ಒಂದರ ಮೂಲಕ ಕನ್ನಡಿಗರಿಗೆ ಪರಿಚಯಗೊಂಡು ತಮ್ಮ ಅಮೋಘ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪ್ರಾರಂಭ ಮಾಡಿದಂತಹ ನಟಿ ನಯನ ಅನಂತರ ಸಾಲು ಸಾಲು ಕಿರುತೆರೆಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಬೆಳ್ಳಿ ತೆರೆಗೂ ಪಾದಾರ್ಪಣೆ ಮಾಡಿ ತಮ್ಮ ಅಮೋಘ ಅಭಿನಯದ ಸೊಗಸನ್ನು ಕನ್ನಡಿಗರ ಮನಸ್ಸಿಗೆ ನಾಟುವ ಹಾಗೆ ಮಾಡಿದ್ದಾರೆ. ಎಂತಹ ಪಾತ್ರ ನೀಡಿದರು ಬಹಳ ಲೀಲಾ ಜಾಲವಾಗಿ … Read more

Vinay Gowda: ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರ ಸುಂದರ ಫ್ಯಾಮಿಲಿ ಫೋಟೋ ಹೇಗಿದೆ ನೋಡಿ

Vinay Gowda: ಸ್ನೇಹಿತರೆ ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹದೇವ(Hara Hara Mahadeva) ಎಂಬ ಪೌರಾಣಿಕ ಧಾರಾವಾಹಿಯ ಮೂಲಕ ಸಾಕ್ಷಾತ್ ಪರಮೇಶ್ವರನಾಗಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದಂತಹ ನಟ ವಿನಯ್ ಗೌಡ(Vinay Gowda ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಅತಿ ದೊಡ್ಡ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ ಹತ್ತರ ನಾಲ್ಕನೇ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶ ಮಾಡಿ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಜನರಿಗೆ ಮನೊರಂಜನೆ ನೀಡುತ್ತಿದ್ದಾರೆ. ಬಿಗ್ ಬಾಸ್ ಮನೆಯ … Read more

Loose Madha yogi: ಮದುವೆ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡ ನಟ ಲೂಸ್ ಮಾದ ಯೋಗಿ ದಂಪತಿಗಳು ಇಲ್ಲಿವೆ ವೈರಲ್ ಫೋಟೋಸ್

Loose Madha yogi: ಸ್ನೇಹಿತರೆ 2007ರಲ್ಲಿ ತೆರೆಗೆ ಬಂದ ದುನಿಯಾ ಸಿನಿಮಾದ ಮೂಲಕ ಪೋಷಕ ನಟನಾಗಿ ಸಿನಿಮಾ ರಂಗವನ್ನು ಪ್ರವೇಶ ಮಾಡಿದಂತಹ ಲೂಸ್ ಮಾದ ಯೋಗಿ(Loose Madha yogi) ಚಿತ್ರ ರಂಗದ ಬಹು ಬೇಡಿಕೆಯ ನಟ. ಅಮೋಘ ಅಭಿನಯ, ಬಾಡಿ ಲ್ಯಾಂಗ್ವೇಜ್, ಹಾಗೂ ಉನ್ನತ ಮಾತುಗಾರಿಕೆಯಿಂದ ಗುರುತಿಸಿಕೊಂಡಿರುವಂತಹ ಯೋಗಿಯವರು ಎಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅಂಬಾರಿ(Ambari) ಸಿನಿಮಾದ ಮೂಲಕ ತಮ್ಮ ವೃತ್ತಿ ಬದುಕಿಗೆ ಮಹತ್ತರವಾದ ಬ್ರೇಕ್ ಪಡೆದುಕೊಂಡರು. ಈ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು … Read more

Sanju Basayya: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ದಂಪತಿಗಳ ಲೇಟೆಸ್ಟ್ ಫೋಟೋಸ್! ಮತ್ತೊಮ್ಮೆ ವೈರಲ್

Sanju Basayya: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು(Comedy kiladigalu) ಎಂಬ ಹಾಸ್ಯ ರಿಯಾಲಿಟಿ ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ನಗುವಿನ ಕಚ್ಚಗುಳಿ ಇಡುತ್ತಾ ಫೇಮಸ್ ಆದಂತಹ ಉತ್ತರ ಕರ್ನಾಟಕದ ಕಲಾವಿದ ಸಂಜು ಬಸಯ್ಯ (Sanju Bassaya) ತಮ್ಮ ಮದುವೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಹೌದು ಸ್ನೇಹಿತರೆ ತಮಗಿಂತ ದೇಹ ಕಾರದಲ್ಲಿ ಉದ್ದ ಇರುವಂತಹ ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ(Pallavi Ballari) ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡ ನಂತರ ವೈಯಕ್ತಿಕ … Read more

Arjun Sarja: ಅರ್ಜುನ್ ಸರ್ಜಾ ಮಗಳ ಅದ್ದೂರಿ ನಿಶ್ಚಿತಾರ್ಥದ ಫೋಟೋ, ಮಗಳ ಸೀಕ್ರೆಟ್ ಲವ್ ಸ್ಟೋರಿ ತಂದೆಗೆ ತಿಳಿದಾಗ ಅದೆಂತಹ ಕೆಲಸ ಮಾಡಿದರು ಗೊತ್ತಾ..

Arjun Sarja: ಸ್ನೇಹಿತರೆ ಅಕ್ಟೋಬರ್ 28ನೇ ತಾರೀಕು 2023 ರಂದು ಬಹಳ ಬಹಳ ಅದ್ದೂರಿಯಾಗಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ( Arjun Sarja) ಅವರ ಪುತ್ರಿ ಐಶ್ವರ್ಯ ಮತ್ತು ತಮಿಳಿನ ಪ್ರಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ (Thambi Ramaiah) ಅವರ ಪುತ್ರ ಉಮಾಪತಿ ರಾಮಯ್ಯನವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿದೆ. ಕೇವಲ ಎರಡು ಕುಟುಂಬಗಳ ಸನ್ನಿಧಿಯಲ್ಲಿ ಬಹಳ ಗ್ರಾಂಡ್ ಆಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ಎಂಗೇಜ್ಮೆಂಟನ್ನು ಹಮ್ಮಿಕೊಂಡಿದ್ದು, ಈ ಶುಭ ಸಮಾರಂಭದ ಕೆಲ ಫೋಟೋಗಳನ್ನು ತಮ್ಮ … Read more

Actor Ramya: ಮೋಹಕ ತಾರೆ ರಮ್ಯಾ ಅವರೊಂದಿಗೆ ನಟ ಪ್ರೇಮ್ ಮಗಳು ಅಮೃತ ಪ್ರೇಮ್

Actor Ramya With Amrutha prem: ಸ್ನೇಹಿತರೆ, ಸದ್ಯ ರಾಜ್ಯದಾದ್ಯಂತ ಎಲ್ಲೆಡೆ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ತಯಾರಾಗಿರುವಂತಹ ಟಗರು ಪಲ್ಯ (Tagaru palya) ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಳ್ಳಿ ಸೊಗಡಿನ ಕಥೆ ಹಾಗೂ ಅಲ್ಲಿನ ಜನರು ಮುಂದುವರೆಸಿಕೊಂಡು ಬಂದಿರುವಂತಹ ನಂಬಿಕೆ ಹಾಗೂ ಸೊಗಸಾದ ಪ್ರೇಮ ಕಥೆಯ ಮೇಲೆ ಸಿನಿಮಾ ತಯಾರಾಗಿದ್ದು, ಮೊದಲ ವಾರದಲ್ಲಿಯೇ ಜನರ ಮನಸ್ಸನ್ನು ಸೆಳೆದಿದೆ. ಇನ್ನು ಈ ಸಿನಿಮಾದ ಮೂಲಕ ನೆನಪಿರಲಿ ಪ್ರೇಮ್ ಅವರ ಮಗಳು ಅಮೃತ ಪ್ರೇಮ್(Amrutha … Read more

error: Content is protected !!