ಮೈಸೂರ್ ದಸರಾದಲ್ಲಿ ಪುಟ್ಟ ರಾಜಕುಮಾರ ಅದ್ಯವೀರ್ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಕುಮಾರಿ ಕಾಣಿಸಿಕೊಂಡ ಸುಂದರ ಫೋಟೋಸ್!

Maharani Trishika Kumari Latest photos 2023: ಸ್ನೇಹಿತರೆ, ಕಳೆದ ಕೆಲವು ವರ್ಷಗಳಿಂದ ಸಾಂಕ್’ರಾಮಿಕ ರೋ-ಗದ ಕಾರಣ ದಸರಾ ಸಂಭ್ರಮವನ್ನು ಸರಳವಾಗಿ ಮಾಡಲಾಗಿತ್ತು. ಆದರೆ ಈ ಬಾರಿಯ ಬಹು ನಿರೀಕ್ಷಿತ ದಸರಾ ಸಂಭ್ರಮವು ಬಹಳ ವಿಜೃಂಭಣೆಯಿಂದ ಪೂರ್ಣಗೊಂಡಿದ್ದು ಜಂಬೂ ಸವಾರಿಗೆಂದು ಶಿಬಿರಗಳಿಂದ ಕರೆ ತಂದ ಆನೆಗಳೊಂದಿಗೆ ಫೋಟೋ ಸೆಶನ್(Photo session) ನಡೆಸಿ ಮತ್ತೆ ವಾಪಸ್ ತಮ್ಮ ತಮ್ಮ ಸ್ಥಳಗಳಿಗೆ ಕಳಸಿ ಕೊಡಲಾಗಿದೆ, ಇನ್ನು ಮೈಸೂರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರತಿ ರಸ್ತೆಗಳಿಗೂ ಹಾಕಲಾಗಿದಂತಹ ಲೈಟಿಂಗ್ಸ್ (Lightings) … Read more

ಮೈಸೂರು ದಸರಾ 2023: ಐತಿಹಾಸಿಕ ದಸರಾ ಮಹೋತ್ಸವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಅಮ್ಮನವರು

Mysuru Dasara 2023: ಸ್ನೇಹಿತರೆ, ವಿಶ್ವ ವಿಖ್ಯಾತ ದಸರಾ ಉತ್ಸವ ನಿನ್ನೆ ಪೂರ್ಣಗೊಂಡಿದ್ದು, ಸತತ ಮೂರು ವರ್ಷಗಳಿಂದ 750 ಕೆಜಿ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದಂತಹ ಆನೆ ಅಭಿಮನ್ಯು (Elephant Abhimanyu) ನಾಲ್ಕನೇ ಬಾರಿಯೂ ದೇವಿಯನ್ನು ಚಿನ್ನದ ಅಂಬಾರಿ ಒಳಗೆ ಕೂರಿಸಿಕೊಂಡು ಅರಮನೆಯಿಂದ ಬನ್ನಿಮಂಟಪದವರೆಗೂ ಮೆರವಣಿಗೆ ಸಾಗಿದೆ. ಐತಿಹಾಸಿಕ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೂರದೂರಿನಿಂದೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಕುಳಿತಿರುವ ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು. ಮೈಸೂರಿನ ಪ್ರತಿಷ್ಠಿತ ಏರಿಯಾಗಳಾದ ಸೈಯಾಜಿ ರಾವ್ ರಸ್ತೆ, … Read more

Glenn maxwell: ಕನ್ನಡಿಗರ ಮನಗೆದ್ದ ಮ್ಯಾಕ್ಸ್ ವೆಲ್, ಹೆಂಡತಿಗೆ ಭಾರತೀಯ ಸಂಸ್ಕೃತಿಯಂತೆ ಸೀರೆ ಉಡಿಸಿ ಸೀಮಂತ

Glenn maxwell wife simantha: ಸ್ನೇಹಿತರೆ, ಇಂಡಿಯನ್ ಪ್ರೀಮಿಯರ್ ಲೀಗ್(Indian Premier league) ಐಪಿಎಲ್ ಶುರು ಆದರೆ ಸಾಕು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಪೈಸ ವಸೂಲ್ ಮನೋರಂಜನೆ ಪಕ್ಕ. ಒಂದು ಟೀಮ್ ಮತ್ತೊಂದು ಟೀಂ ಜೊತೆ ಕಿತ್ತಾಡಿಕೊಳ್ಳುವುದು, ಒಬ್ಬ ಆಟಗಾರ ಮತ್ತು ಒಬ್ಬ ಆಟಗಾರರೊಂದಿಗೆ ಬೆಳೆಸಿಕೊಳ್ಳುವ ಮಧುರವಾದ ಸ್ನೇಹ ಬಾಂಧವ್ಯ ಎಲ್ಲವನ್ನು ಒಂದೇ ಪ್ರೇಮ್ನಲ್ಲಿ ನೋಡುವಂತೆ ಕಲ್ಪಿಸಿ ಕೊಡುವುದೇ ಐಪಿಎಲ್. ಹಲವಾರು ವರ್ಷಗಳಿಂದ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಕ್ಕೆ ಮೊದಲ ಕ್ರಮಾಂಕದ ಭರ್ಜರಿ … Read more

Chanakya Neethi: ಪ್ರೀತಿ ಮಾಡುವ ಹುಡುಗಿಯಲ್ಲಿ ಇವಿಷ್ಟು ಗುಣಗಳನ್ನು ಗಮನಿಸಿ. ಈ ಗುಣಗಳು ಅವಳಿಗಿದ್ರೆ ಪಕ್ಕ ಅವಳೇ ನಿಮ್ಮ ಮನೆ ಸೊಸೆ.

Chanakya Neethi ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣವಾಗಿರುವಂತಹ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಕೇವಲ ಅಂದಿನ ಕಾಲಕ್ಕೆ ಸರಿಹೊಂದುವಂತೆ ಅರ್ಥಶಾಸ್ತ್ರ ಹಾಗೂ ರಾಜ ನೀತಿ ಶಾಸ್ತ್ರ ಮಾತ್ರವಲ್ಲದೆ ಇಂದಿನ ಜನಜೀವನ ವ್ಯವಸ್ಥೆಗೆ ಪ್ರಸ್ತುತ ಎನಿಸುವಂತಹ ಜೀವನದ ಯಶಸ್ವಿ ದಾರಿಗಳನ್ನು ಕೂಡ ತಮ್ಮ ಬರಹಗಳ ಮೂಲಕ ಬರೆದಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಒಬ್ಬ ಹುಡುಗ ಹುಡುಗಿಯನ್ನು ಮದುವೆಗೆ ಆಯ್ಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ತಿಳಿದುಕೊಳ್ಳಬೇಕು ಎನ್ನುವುದನ್ನು ಕೂಡ ಅವರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುವಂತಹ ಮದುವೆಗಳು … Read more

Lakshmi Pooja: ಶುಕ್ರವಾರದಂದು ಲಕ್ಷ್ಮಿ ದೇವಿಗೆ ಇಷ್ಟವಾಗುವಂತಹ ಈ ಕೆಲಸಗಳನ್ನು ಮಾಡಿ ಧನವಂತರಾಗಿ.

Lakshmi Pooja ಶ್ರಾವಣ ಮಾಸ ಈಗಾಗಲೇ ಆರಂಭವಾಗಿದ್ದು ಇದು ಮಹಾದೇವನಿಗೆ ಮೀಸಲಾಗಿರುವಂತಹ ತಿಂಗಳಾಗಿದೆ ಎಂಬುದಾಗಿ ಪುರಾಣ ಶಾಸ್ತ್ರಗಳು ಹಾಗೂ ಗ್ರಂಥಗಳು ಹೇಳುತ್ತವೆ. ಆದರೆ ಈ ಸಂದರ್ಭದಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡುವುದರಿಂದಲೂ ಕೂಡ ಪುಣ್ಯ ಸಂಪಾದನೆ ಹಾಗೂ ಸಂಪತ್ತಿನ ಸಂಪಾದನೆ ಆಗಲಿದೆ. ಹೀಗಾಗಿ ಲಕ್ಷ್ಮಿ ದೇವಿಗೆ ಇಷ್ಟ ಆಗುವಂತಹ ಕೆಲವು ಕೆಲಸಗಳನ್ನು ಮಾಡಿದರೆ ಕೂಡ ಆಕೆ ಪ್ರಸನ್ನಳಾಗುತ್ತಾಳೆ. ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿಗೆ ಇಷ್ಟ ಆಗುವಂತಹ ಕೆಲಸಗಳನ್ನು ಮಾಡಿದರೆ ಕೂಡ ಅದು ಪೂಜೆಗೆ ಸಮಾನವಾಗಿರುತ್ತದೆ. ಬೆಳಗ್ಗೆ ಬ್ರಾಹ್ಮಿ … Read more

Chanakya Neeti: ಹೆಂಡತಿ ಆದವಳು ಗಂಡನ ಬಳಿ ಈ ವಿಚಾರಗಳನ್ನು ಹೆಚ್ಚಾಗಿ ಕೇಳಬಾರದು. ಇಲ್ಲಾಂದ್ರೆ ಸಂಸಾರ ಮುರಿದು ಹೋಗುತ್ತೆ‌.

Chanakya Neethi ಚಾಣಕ್ಯ ನಿಜವಾಗಲೂ ಕೂಡ ನಮ್ಮ ಭಾರತದ ದೇಶದ ಇತಿಹಾಸದಲ್ಲಿ ಅತ್ಯಂತ ಮೇಧಾವಿ ವ್ಯಕ್ತಿ ಎಂದು ಕೊಡು ತಪ್ಪಾಗಲ್ಲ. ಯಾಕೆಂದರೆ ಮೌರ್ಯ ಸಾಮ್ರಾಜ್ಯದಂತ ದೊಡ್ಡ ಸಾಮ್ರಾಜ್ಯವನ್ನು ಕೇವಲ ಒಬ್ಬ ಚಿಕ್ಕ ಬಾಲಕನಿಂದ ಕಟ್ಟಿಸಿರುವಂತಹ ಅವರ ಶಕ್ತಿ ಹಾಗೂ ಬುದ್ಧಿವಂತಿಕೆ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ. ಮಿತ್ರರೇ ಅವರು ಕೇವಲ ರಾಜತಾಂತ್ರಿಕ ಹಾಗೂ ಅರ್ಥಶಾಸ್ತ್ರ ರೀತಿಯ ವಿಚಾರಗಳನ್ನು ಮಾತ್ರವಲ್ಲದೆ ತಮ್ಮ ಗ್ರಂಥಗಳಲ್ಲಿ ಯಾವ ರೀತಿ ಯಶಸ್ಸು ಜೀವನವನ್ನು ನಡೆಸಬೇಕೆನ್ನುವುದರ ಕುರಿತಂತೆ ಕೂಡ ಬರೆದಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು … Read more

Garuda Purana: ಗರುಡ ಪುರಾಣದ ಪ್ರಕಾರ ಹೀಗೆ ಮಾಡಿದರೆ ದುರಾದೃಷ್ಟ ಕೂಡ ಅದೃಷ್ಟವಾಗುತ್ತೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Garuda Purana ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಅತ್ಯಂತ ಪವಿತ್ರವಾದ ಗ್ರಂಥಗಳಿವೆ. ಅವುಗಳಲ್ಲಿ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂವಹನವನ್ನು ಗ್ರಂಥ ರೂಪದಲ್ಲಿ ಗರುಡ ಪುರಾಣ(Garuda Purana) ಎನ್ನುವ ಗ್ರಂಥದ ಮೂಲಕ ದಾಖಲಿಸಲಾಗಿದೆ. ಗರುಡ ಪುರಾಣದಲ್ಲಿ ದುರಾದೃಷ್ಟಗಳನ್ನು ಅದೃಷ್ಟದ ರೂಪದಲ್ಲಿ ಪರಿವರ್ತನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಕೂಡ ಸಾಕಷ್ಟು ವಿವರಣೆಗಳನ್ನು ನೀಡಿದ್ದಾರೆ ಅದರ ಕುರಿತಂತೆ ಸಂಪೂರ್ಣವಾಗಿ ತಿಳಿಯುವ ಮೂಲಕ ನಿಮ್ಮ ಜೀವನದಲ್ಲಿ ಕೂಡ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. … Read more

Lakshmi Puja: ಲಕ್ಷ್ಮೀದೇವಿಯ ಪೂಜೆ ಮಾಡುವಾಗ ಈ ಹೂವುಗಳನ್ನು ಬಳಸಿ ನಿಮಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಾಗುತ್ತದೆ.

Lakshmi Puja ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಪುರಾಣ ಗ್ರಂಥಗಳು ಹಾಗೂ ಆಚರಣೆಗಳ ಪ್ರಕಾರ ವಿಷ್ಣುದೇವರ ಪತ್ನಿ ಆಗಿರುವಂತಹ ಲಕ್ಷ್ಮಿ ದೇವಿಯನ್ನು ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕ ಎಂಬುದಾಗಿ ನಾವು ಭಾವಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಸಂಪತ್ತಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ಪೂಜೆಗಳಲ್ಲಿ ಕೂಡ ಲಕ್ಷ್ಮಿ ದೇವರಿಗೆ ಸಿಂಹ ಪಾಲನ್ನು ನೀಡಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡುವುದಕ್ಕಿಂತ ಮುಂಚೆ ಕೆಲವೊಂದು ವಿಚಾರಗಳನ್ನು ನೀವು ಅರಿತುಕೊಳ್ಳಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವೊಂದು ಹೂವುಗಳಿಂದ ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ಖಂಡಿತವಾಗಿ … Read more

Ganesha Puja: ವಿಘ್ನ ವಿನಾಶಕ ಗಣೇಶನ ಪೂಜೆಯಲ್ಲಿ ಅಪ್ಪಿತಪ್ಪಿಯು ಈ ವಸ್ತುಗಳನ್ನು ಉಪಯೋಗಿಸಬೇಡಿ.

Ganesha Puja ವಿಜ್ಞಾನ ವಿನಾಶಕ ಗಣೇಶ(Lord Ganesh) ಪ್ರತಿಯೊಂದು ಪೂಜಾ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಪೂಜಿತ ನಾಗುವಂತಹ ದೈವ. ಹೀಗಾಗಿ ಪುರಾಣ ಗ್ರಂಥಗಳಲ್ಲಿ ಕೂಡ ಗಣೇಶನಿಗೆ ಮೊದಲ ಪೂಜೆ ಏನು ನೆರವೇರಿಸಬೇಕು ಎನ್ನುವುದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ ಎಂಬುದಾಗಿ ಸಾಕಷ್ಟು ಬಾರಿ ಉಲ್ಲೇಖಿತವಾಗಿದೆ ಆದರೆ ಪೂಜೆಯ ಸಂದರ್ಭದಲ್ಲಿ ಕೆಲವೊಂದು ರೀತಿ ನಿಯಮಗಳನ್ನು ಕೂಡ ಪಾಲಿಸಬೇಕಾಗಿರುತ್ತದೆ. ಹೌದು ಪೂಜೆಯನ್ನು ಕೇವಲ ದೀಪ ಹಚ್ಚಿ ಕೈಮುಗಿದು ಪೂಜೆ ಮಾಡುವುದು ಅಷ್ಟೊಂದು ಸಮಂಜಸಕರವಾದ ಪ್ರಾರ್ಥನೆ ಆಗಿರುವುದಿಲ್ಲ ಅದಕ್ಕೆ ಆದ ರೀತಿಯಲ್ಲಿ ಮಹತ್ವವನ್ನು … Read more

Goddess Lakshmi: ಮನೆಗೆ ತೆಗೆದುಕೊಂಡು ಬನ್ನಿ ಲಕ್ಷ್ಮೀದೇವಿಯ ಈ ಪ್ರಿಯವಾದ ವಸ್ತು. ಮನೆಯಲ್ಲಿ ಹಣದ ಹೊಳೆ ನಿಲ್ಲೋದೇ ಇಲ್ಲ.

Goddess Lakshmi ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಹಿಂದುಗಳ ದೇವರ ಸಾಲಿನಲ್ಲಿ ಲಕ್ಷ್ಮಿ ದೇವಿಗೆ ವಿಶೇಷವಾದ ಸ್ಥಾನವಿದೆ. ಶ್ರೀಮನ್ನಾರಾಯಣನ ಪತ್ನಿಯಾಗಿದ್ದು ಸಾಕಷ್ಟು ಬೇರೆ ಬೇರೆ ಅವತಾರಗಳನ್ನು ಕೂಡ ಎತ್ತಿ ಭೂಮಿಯಲ್ಲಿ ಧರ್ಮವನ್ನು ಪ್ರಸಾದಿಸುವಂತಹ ಕೆಲಸವನ್ನು ಅವರ ಅವತಾರಗಳು ಮಾಡುವೆ ಎನ್ನುವುದನ್ನು ಕೂಡ ನಾವು ಇತಿಹಾಸ ಗ್ರಂಥಗಳಲ್ಲಿ ಓದುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸಂಪತ್ತಿನ ಅಧಿದೇವತೆ ಎನ್ನುವುದಾಗಿ ಕೂಡ ಲಕ್ಷ್ಮಿ ದೇವಿಯನ್ನು ಕರೆಯಲಾಗುತ್ತದೆ. ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲಸಲಿ ಎನ್ನುವುದಾಗಿ ಪ್ರತಿಯೊಬ್ಬ ಬಡವರು ಹಾಗೂ ಮಾಧ್ಯಮ … Read more

error: Content is protected !!