ಪ್ರತಿದಿನ ಹೆಣ್ಣಿನ ಈ ಅಂಗ ಮುಟ್ಟಿದರೆ ನೀವು ಕುಬೇರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದು ಆ ಅಂಗ?

Kannada News ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ(Lakshmi Swaroopa) ಎನ್ನುವದಾಗಿ ಕರೆಯುತ್ತಾರೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ನಾವು ಹೆಣ್ಣನ್ನು ದೇವರಂತೆ ಪೂಜಿಸಿಕೊಂಡು ಬಂದವರು. ಹೆಣ್ಣು ಮಗು ಹುಟ್ಟಿದರೆ ಲಕ್ಷ್ಮಿಯ ಮನೆಗೆ ಬಂದಿದ್ದಾಳೆ ಎನ್ನುವುದಾಗಿ ಅಂದುಕೊಂಡು ಆಕೆಯನ್ನು ಸಲಹಿದವರು ನಮ್ಮ ಪೂರ್ವಜರು. ಅಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಭಾವನೆ ಹಾಗೂ ಪೂಜ್ಯ ಗೌರವಗಳು ಸಿಕ್ಕಿವೆ.

ಮನೆಯಲ್ಲಿರುವ ಹೆಣ್ಣು ಸಂತೋಷವಾಗಿದ್ದರೆ ಮನೆಯಲ್ಲಿ ಧನಲಕ್ಷ್ಮಿ(Dhanalakshmi) ನೆಲೆಸುತ್ತಾಳೆ ಎಂಬುದಾಗಿ ಭಾವಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕೆಲವೊಂದು ಕೆಲಸ ಮಾಡಿದರೆ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ. ಸಂಜೆಯ ಸಂದರ್ಭದಲ್ಲಿ ಮಲಗಿಕೊಳ್ಳುವುದು ನಿಜಕ್ಕೂ ಕೂಡ ಕೆಟ್ಟ ಕೆಲಸ ಆಗಿದ್ದು ಈ ಸಂದರ್ಭದಲ್ಲಿ ಲಕ್ಷ್ಮೀದೇವಿ(Lakshmi devi), ಕೋಪ ಮಾಡಿಕೊಂಡು ನಿಮ್ಮ ಮನೆಗೆ ಕೆಟ್ಟ ಸುದ್ದಿ ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಇನ್ನು ಚಾಣಕ್ಯ ನೀತಿ(Chanakya Neethi) ಸೇರಿದಂತೆ ಹಲವಾರು ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಮಹಿಳೆಯ ಈ ಒಂದು ಅಂಗವನ್ನು ಪ್ರತಿದಿನ ಸ್ಪರ್ಶಿಸಿದರೆ ಸಾಕು ಖಂಡಿತವಾಗಿ ನೀವು ಶ್ರೀಮಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ದರೆ ಆ ಅಂಗ ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಪುರಾಣ ಗ್ರಂಥಗಳ(Purana Gruntha) ಪ್ರಕಾರ ಪಾದಸ್ಪರ್ಶ ಮಾಡಿದರೆ ಖಂಡಿತವಾಗಿ ನಿಮಗೆ ಶುಭ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಉಲ್ಲೇಖಿಸಲಾಗಿದೆ. ನೀವು ನಿಮಗಿಂತಲೂ ಹಿರಿಯ ರಾಗಿರುವ ತಾಯಿ ಅಥವಾ ಮಾತೃ ಸ್ವರೂಪಿ ಆಗಿರುವ ಮಹಿಳೆಯರ ಪಾದಸ್ಪರ್ಶ(Take Blessing By touching the feet) ಮಾಡುವುದರ ಮೂಲಕ ಅವರ ಆಶೀರ್ವಾದದಿಂದ ಜೀವನದಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಇನ್ನು ದೈನಂದಿನ ದಿನದಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡುವುದನ್ನು ಮಾತ್ರ ಮರೆಯಬೇಡಿ.

Leave A Reply

Your email address will not be published.