Sandalwood stars: ಒಂದೇ ಟೇಬಲ್ ನಲ್ಲಿ ಒಟ್ಟಿಗೆ ಊಟ ಮಾಡಿದ ಸ್ಯಾಂಡಲ್ವುಡ್ ಕಲಾವಿದರು ಈ ಅಪರೂಪದ ಫೋಟೋ ಮತ್ತೊಮ್ಮೆ ವೈರಲ್

Sandalwood stars: ಸ್ನೇಹಿತರೆ, ಬೇರೆ ಯಾವ ಸಿನಿಮಾ ಇಂಡಸ್ಟ್ರಿಯಲ್ಲಿಯು ಕಾಣಸಿಗದಂತಹ ಮಧುರವಾದ ಸ್ನೇಹ ಬಾಂಧವ್ಯವನ್ನು ನಾವು ನಮ್ಮ ಕನ್ನಡ ಚಿತ್ರರಂಗದಲ್ಲಿ ನೋಡಬಹುದಾಗಿದೆ. ಒಂದು ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕೆ ಮತ್ತಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಸಿನಿಮಾದ ಕುರಿತು ಪ್ರಚಾರ ಮಾಡುತ್ತಾರೆ ಹಾಗೂ ಅವರ ಅಭಿಮಾನಿಗಳ ಬಳಿಯು ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಕೇಳಿಕೊಳ್ಳುತ್ತಿರುತ್ತಾರೆ. ಕೇವಲ ಸಿನಿಮಾ ಶೂಟಿಂಗ್ಗಳಿಗೆ ಮಾತ್ರ ಸೀಮಿತವಾಗದೆ ತಮ್ಮ ವೈಯಕ್ತಿಕ ಕೆಲಸಗಳಲ್ಲಿಯೂ ಒಬ್ಬರು ಸ್ಟಾರ್ ನಟರು ಮತ್ತೊಬ್ಬ ಸ್ಟಾರ್ ನಟರಿಗೆ ಹೆಗಲು ನೀಡುತ್ತಾರೆ. … Read more

Dr.Bro: ಪ್ರಖ್ಯಾತ ಯುಟ್ಯೂಬರ್ ಡಾಕ್ಟರ್ ಬ್ರೋ ನಾಪತ್ತೆ ಆದ್ರ? ನಮಸ್ಕಾರ ದೇವ್ರು ಎನ್ನುತ್ತಾ ವಿಡಿಯೋ ಹಾಕಿ ಒಂದು ತಿಂಗಳಾಯಿತು ಅಷ್ಟಕ್ಕೂ ಆಗಿದ್ದೇನು

ಸ್ನೇಹಿತರೆ, ತಮ್ಮ ವಿಭಿನ್ನ ಕಂಟೆಂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಶೇಷ ಕ್ರೇಜನ್ನು ಸೃಷ್ಟಿ ಮಾಡಿದಂತಹ ಡಾಕ್ಟರ್ (Dr.Bro) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ದೇಶ ವಿದೇಶಗಳನ್ನು ಸುತ್ತಾಡುತ್ತಾ ಅಲ್ಲಿನ ಜನರ ಜೀವನ ಶೈಲಿ, ಅವರ ಆಹಾರ ಸೇವನೆ ಹಾಗೂ ಪದ್ಧತಿ ಆಚರಣೆಗಳ ಕುರಿತಾದಂತಹ ಎಲ್ಲಾ ವಿಚಾರಗಳನ್ನು ತಮ್ಮ ಅದ್ಭುತ ವಿಡಿಯೋಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಂತಹ ಡಾ. ಬ್ರೋ(Dr.Bro) ಅಳಿಯಾಸ್ ಗಗನ್ ಶ್ರೀನಿವಾಸ್(Gagan Srinivas) ಅವರು ಕಳೆದ ಒಂದು ತಿಂಗಳಿಂದ ಯಾವುದೇ … Read more

Budhaditya yoga: ಧನು ರಾಶಿಯಲ್ಲಿ ರೂಪಗೊಳ್ಳಲಿದೆ ಬುಧಾದಿತ್ಯ ಯೋಗ! ಈ ನಾಲ್ಕು ರಾಶಿಯವರಿಗೆ ಮುಟ್ಟಿದ್ದೆಲ್ಲ ಅಸಲಿ ಚಿನ್ನವಾಗುವಂತ ಅದೃಷ್ಟ

Budhaditya yoga: ಸ್ನೇಹಿತರೆ ಇದೇ ಡಿಸೆಂಬರ್ 16ರಂದು ಸೂರ್ಯನು ತನ್ನ ವೇಗವಾದ ಚಲನೆಯಿಂದ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಜೊತೆಗೆ ಅದೇ ರಾಶಿಯಲ್ಲಿರುವಂತಹ ಬುಧನೊಂದಿಗೆ ಸಂಯೋಗ ನಡೆಸುವನು ಹಲವು ತಿಂಗಳ ಬಳಿಕ ಉಂಟಾಗುತ್ತಿರುವಂತಹ ಈ ಸಂಯೋಜನೆಯಿಂದಾಗಿ ದ್ವಾದಶ ರಾಶಿಗಳ ಪೈಕಿ ಕೇವಲ 3 ರಾಶಿ ಚಕ್ರದ ಮೇಲೆ ಬೀರಲಿದ್ದು, ಆ ರಾಶಿಗಳು ಯಾವ್ಯಾವು? ಏನೇನೆಲ್ಲಾ ವಿಶೇಷ ಅದೃಷ್ಟವನ್ನು ಪಡೆಯಲಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಧನು ರಾಶಿ: ನಿಮ್ಮದೇ ರಾಶಿ … Read more

Vinod Raj: ಕೊನೆಗೂ ಇಷ್ಟು ವರ್ಷಗಳ ಕಾಲ ತಮ್ಮ ಹೆಂಡತಿ ಮಕ್ಕಳನ್ನು ದೂರ ಇಟ್ಟಿದ್ದು ಯಾಕೆ ಎಂಬ ಸತ್ಯವನ್ನು ರಿವೀಲ್ ಮಾಡಿದ ವಿನೋದ್ ರಾಜ್

ಸ್ನೇಹಿತರೆ, ಸದ್ಯ ವಿನೋದ್ ರಾಜ್(Vinod Raj) ಅವರ ಮನೆಯಲ್ಲಿ ಲೀಲಾವತಿ ಅಮ್ಮನವರ ಅಗಲಿಕೆಯಿಂದ ಸೂತಕದ ಛಾಯೆ ಮೂಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ಕಳೆದುಕೊಂಡು ವಿನೋದ್ ರಾಜ್(Vinod Raj) ಕಂಗಾಲಾಗಿದ್ದಾರೆ, ಇದರ ಬೆನ್ನೆಲೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಲೀಲಾವತಿ(Leelavathi) ಹಾಗೂ ವಿನೋದ್ ರಾಜ್ ಅವರ ವೈಯಕ್ತಿಕ ವಿಚಾರಗಳು ಭಾರಿ ವೈರಲ್ ಆಗುತ್ತಿದ್ದು, ಅದರಂತೆ ನಾವಿವತ್ತು ವಿನೋದ್ ರಾಜ್ ತಮ್ಮ ಹೆಂಡತಿ ಹಾಗೂ ಮಗನನ್ನು ಇಷ್ಟು ವರ್ಷಗಳ ಕಾಲ ತಮ್ಮಿಂದ ಹಾಗೂ ತಮ್ಮ ತಾಯಿಯಿಂದ ದೂರ ಇಟ್ಟಿದ್ದು ಯಾಕೆ … Read more

Vasishta Simha: ವಸಿಷ್ಠ ಸಿಂಹ ದಂಪತಿಗಳ ಎಂಗೇಜ್ಮೆಂಟ್ ಆನಿವರ್ಸರಿ! ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಪತ್ನಿಗೆ ಶುಭ ಕೋರಿದ ವಶಿಷ್ಠ

(Vasishta Simha: ಸ್ನೇಹಿತರೆ, ಕಳೆದ ವರ್ಷ ಈ ಶುಭ ದಿನದಂದು ವಸಿಷ್ಟ ಸಿಂಹ (Vasishta Simha) ದಂಪತಿಗಳು ಉಂಗುರ ಬದಲಿಸಿಕೊಂಡು ಬಹಳ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಗುಟ್ಟಾದ ಪ್ರೇಮ ಕಹಾನಿಯನ್ನು ಎಲ್ಲರ ಮುಂದೆ ರಿವೀಲ್ ಮಾಡಿ ಶೀಘ್ರದಲ್ಲಿ ಮದುವೆಯಾಗುತ್ತಿರುವ ಶುಭ ಸುದ್ದಿಯನ್ನು ಹಂಚಿಕೊಂಡರು. ಇವರ ಈ ವಿಚಾರ ಹಲವರಿಗೆ ಅಚ್ಚರಿಯನ್ನುಂಟು ಮಾಡಿದರೆ ಮತ್ತಷ್ಟು ಜನಕ್ಕೆ ಹರುಷವನ್ನು ತಂದಿತ್ತು. ಸ್ಯಾಂಡಲ್ವುಡ್ನ ಮತ್ತೋರ್ವ ಸ್ಟಾರ್ ನಟ ನಟಿ ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ … Read more

2024 ರಿಂದ ಈ ರಾಶಿಯವರಿಗೆ ಹೊಸ ಜೀವನ ಶುರು, ಸಂಪತ್ತನ್ನೇ ಸುರಿಸಲಿದ್ದಾನೆ ಗುರು

Horoscope 2024: ವೈದಿಕ ಜೊತೆ ಶಾಸ್ತ್ರದ ಪ್ರಕಾರ ಪ್ರತಿ ಗ್ರಹವು ನಿರ್ದಿಷ್ಟ ಅವಧಿಯಲ್ಲಿ ತನ್ನ ಪಥ ಹಾಗೂ ಮಾರ್ಗ ಬದಲಾವಣೆಯನ್ನು ಮಾಡುತ್ತಲಿರುತ್ತವೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಕೆಲ ಗ್ರಹಗಳು ಸ್ಥಳ ಬದಲಾವಣೆ ಮಾಡಿದರೆ ಇನ್ನಷ್ಟು ಗ್ರಹಗಳು ಅದೇ ಅವಧಿಯಲ್ಲಿ ಹಿಮ್ಮುಖದಿಂದ ನೇರ ಸಂಚಾರಕ್ಕೆ ತಿರುಗುತ್ತವೆ. ಹೀಗಿರುವಾಗ ಇದೇ ಡಿಸೆಂಬರ್ 31-2023 ರಂದು ಗುರು ಮೇಷ ರಾಶಿಯಲ್ಲಿ ತನ್ನ ನೇರ ಚಲನೆಯನ್ನು ಪ್ರಾರಂಭ ಮಾಡಲಿದ್ದು, ಇದರಿಂದ ಗುರು ಮಾರ್ಗಿ ಯೋಗದ ಅದೃಷ್ಟವನ್ನು ದ್ವಾದಶ ರಾಶಿಗಳಲ್ಲಿ ಕೇವಲ ನಾಲ್ಕು … Read more

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್ ಜೋಡಿಗಳು, ಇಲ್ಲಿವೆ ವೈರಲ್ ಫೋಟೋಸ್

Radhika pandit: ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾರಂಗದ ಸಾಕಷ್ಟು ಆದರ್ಶ ದಂಪತಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ರಾಧಿಕಾ ಪಂಡಿತ್(Radhika pandit) ಕೂಡ ಒಬ್ಬರು. ಒಟ್ಟಿಗೆ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಈ ಜೋಡಿಗಳು ಕಾಲಕ್ರಮೇಣ ನಿಜ ಜೀವನದಲ್ಲಿಯೂ ಒಟ್ಟಾಗಿ ಬಾಳಬೇಕೆಂದು ನಿರ್ಧರಿಸಿ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮಹತ್ತರವಾದ ಗಂಟನ್ನು ಬೆಸೆದುಕೊಂಡರು. ಡಿಸೆಂಬರ್ 9, 2016 ರಂದು ಗುರು ಹಿರಿಯರ ಸಮ್ಮುಖದಲ್ಲಿ ಕನ್ನಡ ಚಿತ್ರರಂಗದ ಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ … Read more

ಕನ್ನಡ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ದಂಪತಿಯ ಜಿಮ್ ಫೋಟೋಸ್ ಇಲ್ಲಿವೆ

ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್(Big boss) ಸೀಸನ್ ಹತ್ತರ ಸ್ಪರ್ಧಿ ವಿನಯ್ ಗೌಡ(Vinay Gowda) ಅವರು ತಮ್ಮ ಅದ್ಭುತ ತಂತ್ರಗಾರಿಕೆ ಮಾತಿನ ವರ್ಚಸ್ಸು ಹಾಗೂ ಅದ್ಭುತ ಆಟಗಾರರಿಗೆ ಇಂದ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಯಾರಿಗೂ ಬಗ್ಗದೆ ತಮ್ಮ ಆಟವನ್ನು ತಾವು ಆಡುವಂತಹ ಮನೋಭಾವವನ್ನು ಹೊಂದಿರುವಂತಹ ವಿನಯ್ ಗೌಡ(Vinay Gowda) ಅವರನ್ನು ಕಂಡರೆ ಕೆಲ ವೀಕ್ಷಕರು ಇಷ್ಟಪಡುತ್ತಾರೆ ಹಾಗೂ ಕೆಲವರು ವಿನಯ್ರವರ ನಡೆಯನ್ನು ವಿರೋಧಿಸುತ್ತಾರೆ. ಎಲ್ಲಾ ಟಾಸ್ಕ್ಗಳಲ್ಲಿಯೂ ಬಲಿಷ್ಠವಾದ ಪ್ರದರ್ಶನ ನೀಡುತ್ತಾ ಬಿಗ್ ಬಾಸ್ … Read more

Leelavathi: ಮುಸುರೆ ತಿಕ್ಕಿ ಜೀವನ ಮಾಡಿದ ಲೀಲಾವತಿ ಅಮ್ಮನವರ ಕಣ್ಣೀರಿನ ಕಥೆ! ಕೇವಲ 2ನೆ ಕ್ಲಾಸ್ ಓದಿದ್ದ ಇವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..

Leelavathi life story ಸ್ನೇಹಿತರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದಂತಹ ಲೀಲಾವತಿ ಅಮ್ಮನವರು ಹುಟ್ಟಿದಾಗಿನಿಂದಲೂ ಕಡು ಬಡತನ, ಊಟಕ್ಕೆ ಪರದಾಡುತ್ತಿದಂತಹ ಪರಿಸ್ಥಿತಿ ಇತ್ತು. ಹೀಗಾಗಿ ಎರಡನೇ ತರಗತಿ ಓದುತ್ತಿರುವಾಗಲೇ ಅವರ ತಂದೆ ತಾಯಿ ಶಾಲೆಯನ್ನು ಬಿಡಿಸಿ ಬೇರೆಯವರ ಮನೆಗೆ ಮುಸುರೆ ತಿಕ್ಕುವಂತಹ ಕೆಲಸಕ್ಕೆ ಕಳಿಸುತ್ತಾರೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ಹಣ ಸಂಪಾದನೆ ಮಾಡುತ್ತಾ ತಮ್ಮ ಮನೆಯವರನ್ನು ಸಾಕುವಂತಹ ಜವಾಬ್ದಾರಿಯನ್ನು ಹೊತ್ತುಕೊಂಡ ಲೀಲಾವತಿ(Leelavathi) ಅಮ್ಮನವರು ಕಷ್ಟ ಸುಖಗಳನ್ನು ಅರಿತು ಬೆಳೆದರು. ಆದರೆ ಬಡತನ ಎನ್ನುವುದು ಅವರ … Read more

ವಿನೋದ್ ರಾಜ್ ಅವರ ತಿಂಗಳ ಆದಾಯವೆಷ್ಟು ಗೊತ್ತೇ? ಇಷ್ಟು ಕಡಿಮೆ ಹಣದಲ್ಲಿ ತಾಯಿ ಆರೋಗ್ಯ ಹಾಗೂ ಸಮಾಜಸೇವೆಯನ್ನು ಹೇಗೆ ನಿಭಾಯಿಸಿದ್ರು

Leelavathi: ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ನಟಿ ಲೀಲಾವತಿ (Leelavathi) ಅವರದ್ದು ವಿಶೇಷ ಅಧ್ಯಾಯ. 6-7 ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದಂತಹ ಲೀಲಾವತಿ ಅಮ್ಮನವರು ನಿನ್ನೆ ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಕೊನೆ ಉಸಿರೆಳೆದಿರುವುದು ಎಲ್ಲರಿಗೂ ನುಂಗಲಾರದಂತಹ ನೋವನ್ನು ಉಂಟು ಮಾಡಿದೆ. ಅದರಲ್ಲಿ ತಮ್ಮ ತಾಯಿಗಾಗಿ ಸರ್ವಸ್ವವನ್ನು ಮುಡಿಪಾಗಿಟ್ಟಿದ್ದ ವಿನೋದ್ ರಾಜ್(Vinod Raj) ಅವರಿಗೆ ಈ ನೋವನ್ನು ಬರಿಸುವಂತಹ ಶಕ್ತಿ ಭಗವಂತನೇ ನೀಡಬೇಕು. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರ ಕುರಿತಾದಂತಹ ಹಲವಾರು ವಿಚಾರಗಳು ಸದ್ಯ ಸಾಮಾಜಿಕ … Read more

error: Content is protected !!