ಕೆಜಿಎಫ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರು 35 ರುಪಾಯಿಗೋಸ್ಕರ ಕಮ್ಮಾರನ ಕೆಲಸ ಮಾಡುತ್ತಿರೋದು ಯಾಕೆ ಗೊತ್ತಾ

ಕೆಜಿಎಫ್ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಹೆಸರು ನೀವೆಲ್ಲರೂ ಕೇಳಿರುತ್ತೀರಿ. ಒಂದು ಕಾಲದಲ್ಲಿ ಬಡತನದಿಂದ ಬೇಸತ್ತು ಕಿಡ್ನಿಯನ್ನು ಮಾರಬೇಕೆಂದು ಯೋಚಿಸಿದ್ದ ವ್ಯಕ್ತಿ ,ಇಂದು ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಮಾಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಇಂಡಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ರವಿ ಬಸ್ರೂರ್ ಕೂಡ ಒಬ್ಬರು. ಕೆಜಿಎಫ್ ಚಿತ್ರ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಬೇಕೆಂದರೆ ಕೆಜಿಎಫ್ ಚಿತ್ರದ ಮ್ಯೂಸಿಕ್ ನದ್ದು ದೊಡ್ಡ ಪಾತ್ರವಿದೆ. ಕೆಜಿಎಫ್ ಚಿತ್ರದ ಅದ್ದೂರಿ ಮ್ಯೂಸಿಕ್ ನ ರೆಡಿ … Read more

ಕೆಜಿಎಫ್ ಬಾಹುಬಲಿ ಚಿತ್ರಕ್ಕೂ ಮುಂಚೆಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಮೊದಲ ಪ್ಯಾನ್ ಇಂಡಿಯನ್ ಸ್ಟಾರ್ ಆಗಿದ್ರು ಡಾ.ರಾಜ್ ಕುಮಾರ್. ಅಣ್ಣಾವ್ರ ಮೊದಲು ಪ್ಯಾನ್ ಇಂಡಿಯನ್ ಸಿನಿಮಾ ಯಾವುದು ಗೊತ್ತಾ

ಟೆಕ್ನಾಲಜಿ ಗಳು ಹಾಗೂ ವರ್ತಮಾನಗಳು ಬದಲಾದಂತೆ ಸಿನಿಮಾಗಳು ಹಾಗೂ ಸಿನಿಮಾ ಮೇಕಿಂಗ್ ಗಳಲ್ಲೂ ಕೂಡ ಬದಲಾವಣೆ ಕಾಣುತ್ತಿದೆ. ಇತ್ತೀಚೆಗೆ ಸಿನಿಮಾ ರಂಗದತ್ತ ಕೇಳಿಬರುತ್ತಿರುವ ಶಬ್ದ ಪ್ಯಾನ್ ಇಂಡಿಯಾ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಒಂದು ಸಿನಿಮಾ ಕೇವಲ ಒಂದು ಭಾಷೆಗೆ ಅಥವಾ ಒಂದು ಗಡಿಗೆ ಸೀಮಿತವಾಗಿರುವುದಿಲ್ಲ. ಇಡೀ ದೇಶಕ್ಕೆ ಆ ಸಿನೆಮಾವು ಸೀಮಿತವಾಗಿರುತ್ತವೆ. ಪ್ಯಾನ್ ಇಂಡಿಯಾ ಎಂಬ ಈ ಒಂದು ಪರಿಕಲ್ಪನೆಯನ್ನು ಬಾಹುಬಲಿ ಮತ್ತು ಕೆಜಿಎಫ್ ಚಿತ್ರಗಳ ಮೂಲಕ ನಮಗೆಲ್ಲ ಅರಿವಾಗಿದೆ. ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು … Read more

ಕೆಜಿಎಫ್-2 ಅಸಹ್ಯಕರ ಚಿತ್ರ ಈ ಚಿತ್ರವನ್ನು ನಾನು ಒಪ್ಪುವುದೇ ಇಲ್ಲ. ಇಂತಹ ಕೆಟ್ಟ ಚಿತ್ರಕ್ಕೆ ಸಪೋರ್ಟ್ ಮಾಡಬೇಡಿ ಎಂದು ಭಾಸ್ಕರ್ ರಾವ್ ಹೇಳಿದ್ದೇಕೆ ಗೊತ್ತಾ

ಕೆಜಿಎಫ್ ಚಾಪ್ಟರ್ 2 ಇದೀಗ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೇಶದ ವಿವಿಧ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಮತ್ತು ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಕೆಜಿಎಫ್-2 ಚಿತ್ರವು ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಷ್ಟು ಸಕ್ಕತ್ತಾಗಿ ಮೂಡಿಬಂದಿದೆ. ಕೆಜಿಎಫ್-2 ಚಿತ್ರವು ಹಲವು ಜನರಿಗೆ ಅದ್ಭುತ ಎನಿಸಿದೆ ಇನ್ನೂ ಹಲವು ಜನರಿಗೆ ಕಳಪೆ ಅಂತ ಅನಿಸಿದ್ದೂ ಇದೆ. ಕೆಜಿಎಫ್ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಇದೀಗ ನಕಾರಾತ್ಮಕ ವಿಮರ್ಶೆಗಳು ಕೂಡ ಹುಟ್ಟಿಕೊಳ್ಳುತ್ತಿವೆ . ಕೆಜಿಎಫ್-೨ ಚಿತ್ರದ ಬಗ್ಗೆ ಬೆಂಗಳೂರು ಮಾಜಿ … Read more

ಕೆಜಿಎಫ್-2 ಆದ್ಮೇಲೆ ಯಶ್ ಅವರ ಮುಂದಿನ ಸಿನಿಮಾ ಯಾವುದು ಗೊತ್ತಾ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ ಯಶ್

ಕೆಜಿಎಫ್ ಚಿತ್ರದ ನಂತರ ಯಶ್ ಅವರ ಜೀವನದ ದಿಕ್ಕೇ ಬದಲಾಗಿದೆ. ನಟ ಯಶ್ ಅವರು ಇದೀಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ ಅವರು ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿದ್ದಾರೆ. ಮುಂಚೆಯೆಲ್ಲಾ ಯಶ್ ಮಾಡುವ ಸಿನಿಮಾಗಳು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಇನ್ಮುಂದೆ ಹಾಗಲ್ಲ ಅವರಿಗೆ ಎಲ್ಲಾ ರಾಜ್ಯಗಳಲ್ಲೂ ಕೂಡ ಅಭಿಮಾನಿಗಳಿದ್ದಾರೆ. ಯಶ್ ಅವರ ಸಿನಿಮಾಗಳು ಬೇರೆ ರಾಜ್ಯಗಳಲ್ಲೂ ಕೂಡ ತೆರೆ ಕಾಣುತ್ತವೆ. ಅಲ್ಲು ಅರ್ಜುನ್ ಪ್ರಭಾಸ್ ಅವರ ಹಾಗೆ ದಕ್ಷಿಣ ಭಾರತದ ಮತ್ತೊಬ್ಬ ಪಾನ್ … Read more

ಕೆಜಿಎಫ್-2 ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ. 80 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲಾ ರೆಕಾರ್ಡ್ ಗಳು ಉಡೀಸ್

ಕನ್ನಡ ಚಿತ್ರರಂಗಕ್ಕೆ ಅದ್ಭುತ ಮತ್ತು ಅಮೋಘ ಚಿತ್ರವನ್ನು ಕೆಜಿಎಫ್ ತಂಡದವರು ನೀಡಿದ್ದಾರೆ. ಕನ್ನಡ ಚಿತ್ರರಂಗವು ಸೀಮಿತ ಮಾರುಕಟ್ಟೆ ಎಂಬ ಮಾತುಗಳನ್ನು ಕೇಳಿ ಕೇಳಿ ಕನ್ನಡಿಗರಿಗೆಲ್ಲಾ ಬೇಸತ್ತು ಹೋಗಿದ್ದೆವು. ಇದೀಗ ಎಲ್ಲರ ಊಹೆಗೂ ಮೀರಿ,ನಾಡು – ಗಡಿಯನ್ನು ಮೀರಿ ಕೆಜಿಎಫ್ ಚಿತ್ರವು ಜಬರ್ದಸ್ತ್ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಊಹಿಸಲಾಗದಂತಹ ದಾಖಲೆಗಳನ್ನು ಕೆಜಿಎಫ್ ಚಿತ್ರ ಮನೆ ಮಾಡಿದೆ. ಇಂಥ ಒಂದು ಚಿತ್ರ ಕನ್ನಡನಾಡಿನ ಹುಟ್ಟಿರುವುದು ನಮಗೆಲ್ಲ ನಿಜಕ್ಕೂ ಹೆಮ್ಮೆ. ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. … Read more

ಕೆಜಿಎಫ್ ಕಥೆ ಇಲ್ಲಿಗೇ ಮುಗಿದಿಲ್ಲ. ಕೆಜಿಎಫ್-3 ಬರೋದು ಪಕ್ಕಾ ಕನ್ಫರ್ಮ್. ಕೆಜಿಎಫ್-3 ಯಾವಾಗ ಬಿಡುಗಡೆ ಗೊತ್ತಾ

ಕೆಜಿಎಫ್ ಸಿನಿಮಾದ ಮೊದಲ ಭಾಗ ರಲ್ಲಿ ಬಿಡುಗಡೆ ಆಗಿತ್ತು ಇದೀಗ ಕೆಜಿಎಫ್ ಎರಡನೆಯ ಭಾಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ಮ್ಯಾಸಿವ್ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಮೂಲತಃ ಕನ್ನಡ ಸಿನಿಮಾವಾದರೂ ಕೂಡ ಕರ್ನಾಟಕಕ್ಕಿ೦ತ ಬೇರೆ ಭಾಷೆಗಳಲ್ಲಿ ಕೆಜಿಎಫ್ ಕ್ರೇಜ್ ಜಾಸ್ತಿ ಇದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕಳೆದು ಹೋಗಿದ್ದಾನೆ. ಇಂತಹ ಒಂದು ಚಿತ್ರವನ್ನು ಜೀವಮಾನದಲ್ಲೇ ನೋಡಿಲ್ಲ ಎನ್ನುವಂತಹ ರಿಯಾಕ್ಷನ್ ಕೊಡುತ್ತಿದ್ದಾರೆ. 80 ವರ್ಷದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದಂತಹ ರೆಕಾರ್ಡ್ ಕೆಜಿಎಫ್ ಚಿತ್ರ ಸೃಷ್ಟಿ ಮಾಡಿದೆ. … Read more

ಸತತ ಎಂಟು ವರ್ಷಗಳ ಕಾಲ ಕೆಜಿಎಫ್ ಚಿತ್ರಕ್ಕೋಸ್ಕರ ಕೆಲಸ ಮಾಡಿದ ಯಶ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ನಟ ಯಶ್ ಅವರ ಹೆಸರು ಇದೀಗ ಇಡೀ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಯಶ್ ಅವರ ನಟನೆಯ ಕೆಜಿಎಫ್ ಚಾಪ್ಟರ್-2 ಚಿತ್ರ ಇದೀಗ ಪ್ರಪಂಚದೆಲ್ಲೆಡೆ ಬಿಡುಗಡೆ ಹೊಂದಿದೆ. ಬಿಡುಗಡೆಯಾದ ಮೊದಲ ದಿನವೇ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲೆಲ್ಲಿಯೂ ಕೆಜಿಎಫ್ ಜಾತ್ರೆ ಶುರುವಾಗಿದೆ. ಇಡೀ ಭಾರತದಲ್ಲಿ ಯಶ್ ಅವರು ಮನೆಮಾತಾಗಿದ್ದಾರೆ. ನಮ್ಮ ಕನ್ನಡದ ನಟ ಪ್ಯಾನ್ ಇಂಡಿಯನ್ ಸ್ಟಾರ್ ಆಗಿರುವುದು ನಮಗೆಲ್ಲ ಹೆಮ್ಮೆ ಇದೆ. ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್-2 ಚಿತ್ರ 70 ಕ್ಕೂ ಹೆಚ್ಚು ದೇಶಗಳಲ್ಲಿ … Read more

ಎರಡನೇ ಮದುವೆ ಆಗೋಕೆ ನಟಿ ಪ್ರೇಮಾ ಸಿದ್ಧ. ಪ್ರೇಮಾ ಮದುವೆಯಾಗೋ ಹುಡುಗ ಹೇಗಿರಬೇಕಂತೆ ಗೊತ್ತಾ

ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟಿ. ಪ್ರೇಮಾ ಅವರು 1994 ರಿಂದ 2004 ರ ತನಕ ಕನ್ನಡ ಚಿತ್ರರಂಗದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ನಟಿ. ಪ್ರೇಮ ಅವರಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದದ್ದು ಅವರ ಸಹಜ ನಟನೆ ಮತ್ತು ಸಹಜ ಸೌಂದರ್ಯ. ತನ್ನ ವೃತ್ತಿ ಜೀವನದಲ್ಲಿ ಪ್ರೇಮಾ ಅವರು ಎಂದಿಗೂ ಅತಿರೇಕದ ವರ್ತನೆ ಅಥವಾ ಗ್ಲಾಮರಸ್ ಪಾತ್ರಗಳಲ್ಲಿ ಅಭಿನಯಿಸಲು. ಹತ್ತು ವರ್ಷಗಳ ಕಾಲ ತಮ್ಮ ವ್ಯಕ್ತಿತ್ವವನ್ನು ಮತ್ತು ನಡತೆಯನ್ನು ಇಂದಿಗೂ ಹಾಳುಮಾಡಿಕೊಳ್ಳದೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ. … Read more

15 ವರ್ಷಗಳ ಹಿಂದೆ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸುದೀಪ್ ಸೋಮೇಶ್ವರ್ ಸರ್ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತು ಕೊಂಡ ವಿಡಿಯೋ ಇದೀಗ ವೈರಲ್

ಥಟ್ ಅಂತ ಹೇಳಿ ಕಾರ್ಯಕ್ರಮ ಕರ್ನಾಟಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಾರೆ. 2002 ರಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಾರಂಭವಾಗಿತ್ತು. ಈ ಕಾರ್ಯಕ್ರಮ ಸುಮಾರು 3 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದೆ. ಹಾಗೆ ಯಾವುದೇ ಪ್ರಾಯೋಜಕರಿಲ್ಲದೆ 3 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದ್ದಕ್ಕೆ ವಿಶ್ವದ ಲಿಮ್ಕಾ ರೆಕಾರ್ಡ್ ಗೆ ಈ ಕಾರ್ಯಕ್ರಮ ಸೇರ್ಪಡೆಯಾಗಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಿಂದ ಅಗಾಧವಾದ … Read more

ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು ತಂಡವನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ.ತಂಡದ ನಾಯಕರು ಪಡುತ್ತಿರುವ ಕಷ್ಟವನ್ನು ಈಗ ನಾವೆಲ್ಲ ಐಪಿಎಲ್ ಬಾಟಲಿ ನೋಡುತ್ತಿದ್ದೇವೆ. ಈ ವರ್ಷ ವಿಶೇಷವಾಗಿ ಎರಡು ಹೊಸ ಐಪಿಎಲ್ ತಂಡವು ಸೇರ್ಪಡೆಯಾಗಿದೆ ಲಕ್ನೋ ಮತ್ತು ಗುಜರಾತ್ ಟೈಟನ್ಸ್ ಎಂಬ … Read more

error: Content is protected !!