ಸನ್ನೆ ಮಾಡಿ ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಿಷಬ್ ಪಂತ್ ಕೊಟ್ಟ ದಂಡದ ಮೊತ್ತ ಎಷ್ಟು ಗೊತ್ತಾ

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡುವ ಚಿಕ್ಕಚಿಕ್ಕ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಜೀವನದಲ್ಲಿ ನಾವು ಮಾಡುವ ಚಿಕ್ಕ ತಪ್ಪುಗಳು ಎಂಥಾ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮೊನ್ನೆ ಐಪಿಎಲ್ ಆಟದಲ್ಲಿ ನಡೆದ ಒಂದು ಘಟನೆ ಕಾರಣ. ಕಳೆದ ಶುಕ್ರವಾರ ಏಪ್ರಿಲ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಾಡಿದ ಅಶಿಸ್ತಿನ ನಡತೆಗೆ ದಂಡ ಕಟ್ಟುವಂತ ಪರಿಸ್ಥಿತಿ ಬಂದಿದೆ. ಶುಕ್ರವಾರ ಏಪ್ರಿಲ್ … Read more

ವಿರಾಟ್ ಕೊಹ್ಲಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯಲಾಗುತ್ತದೆ. 2006 ರಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಚೊಚ್ಚಲ ಕ್ರಿಕೆಟ್ ಜರ್ನಿಯನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಐಪಿಎಲ್ ಆಟಕ್ಕೆ ವಿರಾಟ್ ಕೊಹ್ಲಿ ಅವರು ಕಾಲಿಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 15 ವರ್ಷಗಳ ಕಾಲ ಒಂದೇ ಟೇಕ್ ನಲ್ಲಿ ಆಟವಾಡಿದ ಏಕೈಕ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ ಮಾತ್ರ. 2008 ರಿಂದ 2022 ರವರೆಗೆ ವಿರಾಟ್ ಕೊಹ್ಲಿ ಅವರು ಆರ್ ಸಿಬಿ ತಂಡದಲ್ಲಿ ಆಟವಾಡುತ್ತಿರುವ ಏಕೈಕ ನಿಷ್ಠಾವಂತ … Read more

ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ ಸಹಜ. ನಾವು ನಮ್ಮ ಊರಿನಲ್ಲಿ ಕ್ರಿಕೆಟ್ ಆಡುವಾಗ ಹೇಗೆ ಜಗಳವಾಡುತ್ತಿವೋ ಹಾಗೆ ಇಂಟರ್ನ್ಯಾಷನಲ್ ಆಟಗಾರರು ಮೈದಾನದಲ್ಲಿ ಜಗಳಾಡುತ್ತಾರೆ. ಹಲವಾರು ಸಲ ಇಂತಹ ಘಟನೆಗಳು ನಡೆದಿರುವ ಸಂದರ್ಭಗಳಿವೆ. ಆಟಗಾರರು ಆಟಗಾರರ ಮಧ್ಯೆ ಮತ್ತು ಆಟಗಾರರು ಅಂಪೈರ್ … Read more

ಮಧುರ ಮಾತಿನಿಂದಲೇ ನಿಮ್ಮ ಸೀಕ್ರೆಟ್ಸ್ ಬಾಯಿ ಬಿಡಿಸೋ ಚಾಣಾಕ್ಷರು ಈ ರಾಶಿಯವರು

ಪ್ರತಿ ರಾಶಿಯ ವ್ಯಕ್ತಿಗಳು ವಿಶೇಷ ಗುಣವನ್ನು ಹೊಂದಿರುತ್ತಾರೆ ಕೆಲವರು ಎಷ್ಟೇ ಕಷ್ಟಪಟ್ಟರೂ ಬೇರೆಯವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಇನ್ನು ಕೆಲವರು ತಮ್ಮ ಮಾತಿನಿಂದಲೇ ಎದುರಿರುವವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂದು ಸುಲಭವಾಗಿ ಹೊರತೆಗೆಯುತ್ತಾರೆ ಅಂತಹ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ರಾಶಿಚಕ್ರ ದಿಂದಲೇ ವ್ಯಕ್ತಿಯ ಸ್ವಭಾವವನ್ನು ಸುಲಭವಾಗಿ ಅಳೆಯಬಹುದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿ ರಾಶಿಯವರು ತಮ್ಮದೇ ಆದ ವಿಶೇಷ ಗುಣವನ್ನು ಹೊಂದಿರುತ್ತಾರೆ ಅದು ಒಳ್ಳೆಯದು ಅಥವಾ ಕೆಟ್ಟದಾಗಿರಬಹುದು ಮೃದುವಾಗಿ ಮಾತನಾಡಿ ವ್ಯಕ್ತಿಯ ಬಾಯಿ ಬಿಡಿಸಿ ಮನಸ್ಸಿನ ವಿಷಯಗಳನ್ನು … Read more

ವೈಷ್ಣವಿ ಗೌಡ ಮತ್ತು ನಿವೇದಿತಾ ಸೇರ್ಕೋಂಡು ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಮಾಡಿರೋ ವಿಡಿಯೋ ಹೇಗಿದೆ ನೋಡಿ

ಒಂದು ಕಾಲದಲ್ಲಿ ವೈಷ್ಣವಿ ಗೌಡ ಅವರು ಕನ್ನಡದ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿ ಮಾಡಿದ್ದರು. ವೈಷ್ಣವಿ ಗೌಡ ಅವರ ಅಗ್ನಿಸಾಕ್ಷಿ ಧಾರಾವಾಹಿ ಇಡೀ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿತ್ತು. ಯುವಕರಿಂದ ಹಿಡಿದು ಮುದುಕರ ತನಕ ಪ್ರತಿಯೊಬ್ಬರು ಈ ಧಾರಾವಾಹಿಯನ್ನು ಇಷ್ಟಪಡುತ್ತಿದ್ದರು. ವೈಷ್ಣವಿ ಗೌಡ ಅವರು ನಟನೆ ಮಾಡಿರುವ ಒಂದೇ ಒಂದು ಧಾರಾವಾಹಿಯಲ್ಲಿ ಆದರೂ ಕೂಡ ಇವರು ಹತ್ತು ಧಾರಾವಾಹಿಯಲ್ಲಿ ನಟನೆ ಮಾಡಿದಷ್ಟು ಜನಪ್ರಿಯತೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ವೈಷ್ಣವಿ ಅವರು … Read more

ಅರ್ಜುನ್ ಸರ್ಜಾ ಮಗಳ ಹುಟ್ಟುಹಬ್ಬದ ಅದ್ಧೂರಿ ಸಂಭ್ರಮಾಚರಣೆ ಹೇಗಿತ್ತು ನೋಡಿ

ಅರ್ಜುನ್ ಸರ್ಜಾ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟ ನಿರ್ದೇಶಕ ಮತ್ತು ನಿರ್ಮಾಪಕ. ಚಿಕ್ಕ ವಯಸ್ಸಿನಲ್ಲಿಯೇ ಆ್ಯಕ್ಷನ್ ಹೀರೋ ಆಗಿ ದಕ್ಷಿಣ ಭಾರತದಲ್ಲೇ ಸ್ಟಾರ್ ಪಟ್ಟ ಪಡೆದುಕೊಂಡ ಅತ್ಯದ್ಭುತ ನಟನೆಂದರೆ ಅದು ಅರ್ಜುನ್ ಸರ್ಜಾ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಅರ್ಜುನ್ ಸರ್ಜಾ ಅವರು ಸೈ ಎನಿಸಿಕೊಂಡಿದ್ದಾರೆ. ಬ್ರೂಸ್ ಲೀಯವರ ಎಂಟರ್ ದಿ ಡ್ರ್ಯಾಗನ್ ಚಿತ್ರವನ್ನು ನೋಡಿ ಪ್ರೇರೇಪಿತರಾಗಿದ್ದ ಅರ್ಜುನ್ ಸರ್ಜಾ ಅವರು ಫೈಟಿಂಗ್ ಕಲಿಯೋಕೆ ಶುರುಮಾಡಿದ್ರು. ಅರ್ಜುನ್ ಸರ್ಜಾ … Read more

ಎಂ ಎಸ್ ಧೋನಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಐಪಿಎಲ್ ಎಂದರೆ ಇದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟೂರ್ನಮೆಂಟ್. ಭಾರತೀಯ ಕ್ರಿಕೆಟ್ ಬೋರ್ಡ್ ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಭಾರತೀಯ ಕ್ರಿಕೆಟ್ ಬೋರ್ಡ್ ಸಂಸ್ಥೆ ಸ್ಥಾಪಿಸಿರುವ ಐಪಿಎಲ್ ಇಂದು ವಿಶ್ವದಲ್ಲೇ ಟಾಪ್ 5 ಸ್ಪೋರ್ಟ್ಸ್ ನಲ್ಲಿ ಒಂದಾಗಿದೆ. ಐಪಿಎಲ್ ಟೂರ್ನಮೆಂಟ್ ಆರ್ಥಿಕ ಮತ್ತು ಮನೋರಂಜನಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ ಆಟಗಾರರಿಗೆ ಬಯಸಿದ್ದಕ್ಕಿಂತ ಹೆಚ್ಚಿನ ಆದಾಯ ಸಿಗುತ್ತೆ. ಐಪಿಎಲ್ ಮಾಲೀಕರು ಆಟಗಾರರ ಮೇಲೆ ಮನಬಂದಂತೆ ಹಣಗಳನ್ನು ಸುರಿಸುತ್ತಾರೆ. ಐಪಿಎಲ್ ಆಟದಿಂದ ಆದಾಯವೂ ಕೂಡ … Read more

ಓವರ್ ಬಿಲ್ಡಪ್ ಕೊಟ್ಟು ಚಿತ್ರವಿಡೀ ಸಿ’ಗರೇಟ್ ಸೇದೋದನ್ನಾ ಹೊಡೆಯೋದನ್ನಾ ಯುವಜನತೆಗೆ ಹೇಳಿಕೊಡೋ ಕೆಜಿಎಫ್ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ ಅಹೋರಾತ್ರ ವಿಡಿಯೋ ವೈರಲ್

ಕೆಜಿಎಫ್ ಚಿತ್ರ ಇಡೀ ದೇಶವೇ ತಿರುಗಿ ನೋಡುವಂತಹ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಚಿತ್ರ ಒಳ್ಳೆ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಭಾರತದಲ್ಲಿಯೇ ಒಟ್ಟಾರೆ ಐದು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೆಜಿಎಫ್ ಚಿತ್ರ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವಲ್ ನಲ್ಲಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಕೆಜಿಎಫ್ ಗೆ ಹಲವಾರು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಹಲವಾರು ಜನ ಕೆಜಿಎಫ್ ಚಿತ್ರವು ಅದ್ಭುತ ಎನ್ನುತ್ತಿದ್ದರೆ. ಆದರೆ ನಮ್ಮ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಕೆಜಿಎಫ್ ಚಿತ್ರದ ಮೇಲೆ ಅಸಮಧಾನ … Read more

ಅಪ್ಪು ಅವರ ಕೊನೆಯ ಸಿನಿಮಾದ ಲುಕ್ ಹೇಗಿತ್ತು ನೋಡಿ. ಅಪ್ಪು ಅವರನ್ನು ಹಿಂದೆಂದೂ ನೋಡಿರದ ಹೊಸ ಅವತಾರ

ಅಪ್ಪು ಅವರನ್ನು ನಾವು ಎಷ್ಟು ಇಷ್ಟ ಪಡುತ್ತಿದ್ದೆವೋ ಅಪ್ಪು ಅವರ ಸಿನಿಮಾಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಿದ್ದೆವು. ಪುನೀತ್ ಅವರ ಸಿನಿಮಾಗಳು ತುಂಬಾ ವಿಭಿನ್ನ ಮತ್ತು ವಿಶೇಷ ವಾಗಿರುತ್ತಿತ್ತು. ಯಾಕೆಂದರೆ ಪುನೀತ್ ರಾಜ್ ಕುಮಾರ್ ಅವರು ನಟಿಸುವ ಚಿತ್ರಗಳಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ಮೆಸೇಜ್ ಇರುತ್ತಿತ್ತು ಮನೆಮಂದಿಯೆಲ್ಲಾ ಥಿಯೇಟರ್ ಗೆ ಬಂದು ಕೂತುಕೊಂಡು ಯಾವುದೇ ಮುಜುಗರವಿಲ್ಲದೆ ಸಿನಿಮಾವನ್ನು ನೋಡಿ ಆನಂದಪಡುವಂತಹ ಚಿತ್ರಗಳನ್ನೇ ಪುನೀತ್ ಅವರು ಮಾಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಇನ್ಮುಂದೆ ಕುಟುಂಬದವರೆಲ್ಲ ಹೋಗಿ … Read more

ದುಬಾರಿ ಮಾರುತಿ ಕಾರನ್ನು ಖರೀದಿ ಮಾಡಿದ್ದಾಳೆ ನಮ್ಮ ವಂಶಿಕಾ ಪುಟ್ಟಿ. ಈ ಕಾರಿನ ಬೆಲೆ ಎಷ್ಟು ಗೊತ್ತಾ

ಮಾಸ್ಟರ್ ಆನಂದ್ ಮಗಳು ವಂಶಿಕ ಇದೀಗ ಕರ್ನಾಟಕದ ಮನೆಮಾತಾಗಿದ್ದಾಳೆ. ಎಲ್ಲಿ ನೋಡಿದರೂ ವಂಶಿಕಾ ಅವಳದ್ದೇ ಹವಾ. ಇಂಟರ್ನೆಟ್ನಲ್ಲಿ ಟಿವಿಯಲ್ಲಿ ಎಲ್ಲಿ ನೋಡಿದರೂ ವಂಶಿಕಾ ಕಾಣುತ್ತಾಳೆ. ಕೇವಲ ಐದು ವರ್ಷದ ವಯಸ್ಸಿನ ವಂಶಿಕಾ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾಳೆ. ಈಕೆಯು ಚಿಕ್ಕವಯಸ್ಸಿಗೆ ಇಷ್ಟೊಂದು ಟ್ಯಾಲೆಂಟ್ ಬೆಳೆಸಿಕೊಂಡಿರೋದನ್ನಾ ಪ್ರತಿಯೊಬ್ಬರು ಇಷ್ಟಪಡುತ್ತಿದ್ದಾರೆ. ಹುಟ್ಟಿನಿಂದಲೇ ಈಕೆಗೆ ಕಲಾಸರಸ್ವತಿ ಒಲಿದು ಹೊಂದಿದ್ದಾಳೆ. ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಕೂಡ ಚಿಕ್ಕ ವಯಸ್ಸಿನಲ್ಲೇ ಅಭಿನಯದಲ್ಲಿ ಸೈ ಎನಿಸಿಕೊಂಡಿದ್ದರು ಇದೀಗ ಮಾಸ್ಟರ್ ಆನಂದ್ ಅವರ … Read more

error: Content is protected !!