Ugadi Astrology: ಯುಗಾದಿಯಿಂದ ಅಕ್ಟೋಬರ್ವರೆಗೂ ಶನಿಯ ಆಶೀರ್ವಾದದಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ!

Horoscope ಗ್ರಹಗಳಲ್ಲಿ ಕರ್ಮದಾತನಾಗಿರುವ ಶನಿಯು(Shani) ತನ್ನ ರಾಶಿ ಪರಿವರ್ತನೆ ಮಾಡಿದಾಗಲಿಲ್ಲ ಕೆಲವಂದು ರಾಶಿಗಳ ಮೇಲೆ ಶುಭ ಪರಿಣಾಮ ಹಾಗೂ ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಅವರ ಕರ್ಮಕ್ಕನುಸಾರವಾಗಿ ಸಿಗುತ್ತದೆ. ಅದರಲ್ಲೂ ಈ ಯುಗಾದಿಯ ಶುಭದಿನದಂದು ಶನಿಯ ಪ್ರವೇಶ ಎನ್ನುವುದು ಐದು ರಾಶಿಗಳ ಮೇಲೆ ಅದೃಷ್ಟವನ್ನು ಬೀರಿದ್ದು ಆ ಐದು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ(Mesha Rashi); ಶನಿಯ ಆಶೀರ್ವಾದದಿಂದಾಗಿ ಸದಾ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇರುವ ಕಾರಣದಿಂದಾಗಿ ಮೇಷ ರಾಶಿಯವರು ಯಾವುದೇ ಕೆಲಸ ಮಾಡಿದರು ಕೂಡ ಅದರಲ್ಲಿ ಅವರಿಗೆ ಕೇವಲ ಗೆಲುವು ಮಾತ್ರ ಸಿಗಲಿದೆ. ಮಿಥುನ ರಾಶಿ(Mithuna Rashi); ಬದುಕಿನಲ್ಲಿ ಎದುರಾಗುವಂತಹ ಎಲ್ಲಾ ಅದೃಷ್ಟ ಹಾಗೂ ಸವಾಲುಗಳನ್ನು ಕೂಡ ಮೆಟ್ಟಿ ಗೆಲುವನ್ನು ಸಾಧಿಸುವ ಅದೃಷ್ಟ ನಿಮ್ಮದಾಗಲಿದೆ. ಕೆಲಸದಲ್ಲಿ ಕೂಡ ಆಗುವಂತಹ ಬದಲಾವಣೆಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಲಿವೆ.

ಸಿಂಹ ರಾಶಿ(Simha Rashi); ಸಾಕಷ್ಟು ಸಮಯಗಳಿಂದ ತಮ್ಮ ವೃತ್ತಿ ಜೀವನದಲ್ಲಿ ಕಾಣಬೇಕೆಂದಿರುವ ಗೆಲುವನ್ನು ಈ ಸಮಯದಲ್ಲಿ ಸಿಂಹ ರಾಶಿಯವರು ಸಾಧಿಸಲಿದ್ದಾರೆ. ವ್ಯಾಪಾರದಲ್ಲಿ ಕೂಡ ಲಾಭ ದೊರಕಲಿದ್ದು ಆಸ್ತಿ ವ್ಯಾಜ್ಯಗಳು ಕೂಡ ನಿಮ್ಮ ಪರವಾಗಿ ಬರಲಿವೆ. ತುಲಾ ರಾಶಿ(Thula Rashi); ಹಲವಾರು ಆದಾಯದ ಮೂಲಗಳು ನಿಮಗೆ ಅವಕಾಶವನ್ನು ತೆರೆಯಲಿದ್ದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಲಾಭ ಸಿಗಲಿದೆ. ಕಷ್ಟದ ದಿನಗಳು ದೂರವಾಗಿ ಜೀವನದಲ್ಲಿ ಸಂತೋಷ ಮಾತ್ರ ನಿಮಗಾಗಿ ಕಾದಿರಲಿದೆ.

ಧನು ರಾಶಿ(Dhanu Rashi); ಕೆಲಸವನ್ನು ಹುಡುಕುತ್ತಿರುವವರಿಗೆ ನೀವು ಬಯಸಿದ ಕೆಲಸ ಈ ಸಂದರ್ಭದಲ್ಲಿ ದೊರಕುವುದರಿಂದ ನಿಮ್ಮ ಜೀವನದಲ್ಲಿ ಏನನ್ನೇ ಮಾಡಬೇಕು ಎಂದು ಭಾವಿಸಿದ್ದರು ಕೂಡ ಅದು ಕ್ಷಣಮಾತ್ರದಲ್ಲಿ ನಡೆಯಲಿದೆ. ಇವುಗಳ ಗೆಳೆಯರೇ ಶನಿಯ ಪ್ರಭಾವದಿಂದ ಯುಗಾದಿ ಹಬ್ಬದಿಂದ ಅಕ್ಟೋಬರ್ ವರೆಗೆ ಲಾಭವನ್ನು ಪಡೆಯಲಿರುವ ಅದೃಷ್ಟವಂತ ರಾಶಿಗಳು.

Leave a Comment

error: Content is protected !!